ಹೂಸ ಬೆಳಕು By veeresh hiremath on Tue, 01/01/2013 - 13:07 ಕವನ "ಮೂಡುತಿದೆ ಬೆಳಕು ಮೂಡಣದಲ್ಲಿ ಮುಳುಗುತಿದೆ ಕತ್ತಲು ಮೈಮನದಲ್ಲಿ ಅರುಳುತಿವೆ ಹೃದಯಗಳು ಹೂನ್ನ ಬೆಳಕಿನಲಿ ಪಸರಿಸುತಿವೆ ಹೂಸ ಕನಸುಗಳು ಕ೦ಪನು ಬದುಕಿನ ತೋಟದಲಿ ತ೦ಗಾಳಿ ಬೀಸುತ ಸ್ವಾಗತಿಸಿದೆ ಹೂಸ ಕ್ಷಣಗಳ ಆಗಮನ ಗರಿಗೆದರಿಸಿ ಹಕ್ಕಿ ಹಾರಿ ಹೇಳುತಿದೆ ಬದುಕು ನಿತ್ಯ ನಿರೀಕ್ಷೇಗಳ ಕಾನನ.....,...! Log in or register to post comments