ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?

ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?

Comments

ಬರಹ

ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯವರ್ಧಕ ಕ್ರಿಯೆ, ಉಗುರಿಗೆ ಬಣ್ಣ ಹಚ್ಚುವ ಹಾಗೆ, ಕೇಶ ವಿನ್ಯಾಸದ ಹಾಗೆ, ಹುಬ್ಬು ತೀಡುವ ಹಾಗೆ. ಹೆಂಗಸಿನ best features ಇನ್ನೂ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ನಾನು ಮನೆಯಲ್ಲಿದ್ದರೆ moisturizer ಬಿಟ್ಟು ಮುಖಕ್ಕೆ ಏನೂ ಹಚ್ಚುವುದಿಲ್ಲ. ಆಚೆ ಹೋಗುವಾಗ ಒಂದು foundation, powder ಖಂಡಿತ ಹಚ್ಚುತ್ತೇನೆ. ಇಷ್ಟೂ ಸಹ ಮಾಡದೆ ನಾನು ಇರಲಾರೆ. ಇದರಿಂದ ನನ್ನ ಆತ್ಮವಿಶ್ವಾಸ ಸ್ವಲ್ಪ ಹೆಚ್ಚುತ್ತದೆಯೆಂಬುದು ನಿಜ. ಒಂಥರ ಜೀವನೋತ್ಸಾಹ ಬರುತ್ತೆ. ಜೊತೆಗೆ ನನ್ನ ಗಂಡನಿಂದ ಅಥವ ಸ್ನೇಹಿತೆಯರಿಂದ ಒಂದು compliment ಗಿಟ್ಟಿಸುವ ಆಸೆ. ;-)

ಸಂಪದದ ಹೆಂಗಸರಿಗೆ ಒಂದು ಪ್ರಶ್ನೆ - ನೀವು ಮೇಕಪ್ ಮಾಡ್ಕೊಳ್ಳೋದಾದ್ರೆ, ಯಾಕೆ ಅಂತ ಕೇಳಬಹುದೆ? ನನಗ್ಗೊತ್ತು, ನನಗಿಂತ ಹೆಚ್ಚಾಗಿ ಗಂಡಸರಿಗೆ ಇದರ ಬಗ್ಗೆ curiosity ಇದೇಂತ ;-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet