ಹೆಣ್ಣ ಕಣ್ಣ ನೋಟ...

ಹೆಣ್ಣ ಕಣ್ಣ ನೋಟ...

ಕವನ

 

ಹೆಣ್ಣ ಕಣ್ಣ ನೋಟವೇ ಹಾಗೆ...
ಚೂರಿಯಂತೆ ಹರಿತ 
ಅಳಕು ಗಂಡಿನೆದೆಗೆ  ಇರಿತ!
ಅದಕ್ಕಾಗಿಯೆ...ನನ್ನ ಹುಡುಗಾ 
ಕಣ್ಣನ್ನು ಕಣ್ಣಿನಲ್ಲಿಟ್ಟು 
ನನ್ನ ನೋಡುವುದನ್ನೇ ಮರೆತ!
-ಮಾಲು