ಹೆಣ್ಣ ಕಣ್ಣ ನೋಟ... By Maalu on Fri, 12/21/2012 - 08:36 ಕವನ ಹೆಣ್ಣ ಕಣ್ಣ ನೋಟವೇ ಹಾಗೆ... ಚೂರಿಯಂತೆ ಹರಿತ ಅಳಕು ಗಂಡಿನೆದೆಗೆ ಇರಿತ! ಅದಕ್ಕಾಗಿಯೆ...ನನ್ನ ಹುಡುಗಾ ಕಣ್ಣನ್ನು ಕಣ್ಣಿನಲ್ಲಿಟ್ಟು ನನ್ನ ನೋಡುವುದನ್ನೇ ಮರೆತ! -ಮಾಲು Log in or register to post comments