ಹೆಸರಿಡಲು ಬನ್ನಿ

ಹೆಸರಿಡಲು ಬನ್ನಿ

ಕವನ

ಮನೆಯಲಿ ಜೋತಿ ಬೆಳಗಾಯಿತು


ನಾ ಹುಟ್ಟಿ ಬಂದು ವರುಷವಾಯಿತು


ಇನ್ನು ಯಾರು ಕರೆದಿಲ್ಲಾ ನನ್ನ ಹೆಸರು


ನೀವು ಬಂದು ಮನ ತುಂಬಿ ಹೆಸರು ಕರೆದು


ಆರ್ಶಿವದಿಸ ಬೇಕೆಂದು ಕೋರುವ


                      - ನಿಮ್ಮ ಪ್ರೀತಿಯ ಪಾಪು