ಹೆಸರು ಸೂಚಿಸಿ..
ಬರಹ
ಸಂಪದಿಗರಲ್ಲಿ ವಿನಂತಿ,
ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ.
ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ, ಈ ಲೇಖನಕ್ಕೆ ಆ ಹೆಸರನ್ನು comment ಮೂಲಕ ಬರೆದು ತಿಳಿಸಿ.
ನೆಲ್ಮೆಯ,
ಸುಮ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಹೆಸರು ಸೂಚಿಸಿ..
ಸಮೃದ್ಧಿ.
ಉ: ಹೆಸರು ಸೂಚಿಸಿ..
ಮೇಡಂ ಜಿ, ನಮಸ್ತೆ. ಈ ಕ್ಷಣಕೆ ಹೊಳೆಯುತ್ತಿರುವುದು ಹೀಗೆ. ..ಸುಸೂತ್ರ, ಬೋಧ, ಸಿಂಧುಶ್ರೀ, ಮುಹೂರ್ತ, ದೀಪ್ತಿ, ಬೆಳಗು,.ಪ್ರವರ್ಧ, .ಪವಮಾನ,..
In reply to ಉ: ಹೆಸರು ಸೂಚಿಸಿ.. by lpitnal
ಉ: ಹೆಸರು ಸೂಚಿಸಿ..
ಪುಷ್ಕಳ , ಸನ್ನಿಧಿ , ಹಬ್ಬ
ಉ: ಹೆಸರು ಸೂಚಿಸಿ..
Earthly ಇದ್ದರೆ ಚೆನ್ನ ಎಂದಿದ್ದೀರಿ - ಧರಣಿ, ಇಳಾ, ಧಾರಿಣಿ, ಸಹನಾ, ವಸುಧಾ, ಧರಿತ್ರಿ, ಭೂಮಿಕಾ, ಭುವನ, ವಸುಂಧರಾ, ನಿಸರ್ಗ, ಪಾವನಿ - ಹೀಗೆ ಭೂಮಿಯ (ಅಥವ ಅದಕ್ಕೆ ಸಂಬಂಧಿಸಿದ) ಹೆಸರೆ ಇಡಬಹುದೇನೊ ನೋಡಿ :-)
In reply to ಉ: ಹೆಸರು ಸೂಚಿಸಿ.. by nageshamysore
ಉ: ಹೆಸರು ಸೂಚಿಸಿ..
"ಗಣೇಶ" ಆಗಬಹುದಾ? :)
ಮೇಡಂ, ಈಗ ಟಿ.ವಿ., ಕಾರ್, ಇತ್ಯಾದಿ ಬಿಡಿ, ನೋಡುವ ಸಿನೆಮಾ, ಊಟಮಾಡುವ ಹೋಟಲ್ ಸಹ ಯಾವುದಾಗಬೇಕೆಂದು ಸಿಲೆಕ್ಟ್ ಮಾಡುವವರು ಮನೆಯಜಮಾನ, ಅಜ್ಜ,ಅಜ್ಜಿ... ಹಿರಿಯರಲ್ಲ.. ಮಕ್ಕಳು ಹೇಳಿದ್ದೇ ಕೊನೆ.
ಮೇಲೆ ನನ್ನ ಗೆಳೆಯರು ಸೂಚಿಸಿದ ಹೆಸರೆಲ್ಲಾ ಸೂಪರ್- ನಮಗೆ.
ಈಗಿನ ಮಕ್ಕಳಿಗೆ? dharini conventional hall ಬದಲಿಗೆ DHR convention hall ಅಂದರೆ ಇಷ್ಟವಾಗುವುದು.
ಧರಿತ್ರಿ, ಭೂಮಿಕಾ, ಭುವನ, ವಸುಂಧರಾ, ನಿಸರ್ಗ, ಪಾವನಿ ಇತ್ಯಾದಿ ಹೆಸರು ಹಾಲ್ನ ಡೈನಿಂಗ್ ರೂಮ್, ಮೀಟಿಂಗ್ ರೂಮ್....ಗಳಿಗೆ ಇಟ್ಟರಾಯಿತು.
ಉ: ಹೆಸರು ಸೂಚಿಸಿ..
ಭೂವನ ಭವನ !