ಹೇಳೋಣ ಹೂವಿಗೆ.....

ಹೇಳೋಣ ಹೂವಿಗೆ.....

ಬರಹ

ದುಂಬಿಯ ತಳಮಳವು ಹೂವಿಗೇಕೆ ತಿಳಿಯದು,
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....?
ಏಕೆ ಅದು ದುಂಬಿಯನ್ನು ಸುಮ್ಮನೆ ಕಾಡುತಿದೆ....
ಹೂ ಮ್ರದುವೆಂದೋ, ಇಲ್ಲಾ ದುಂಬಿಯನ್ನು ಸತಾಯಿಸಲೆಂದೋ,
ದುಂಬಿಯ ಕಂಡರೂ ಕಾಣದಂತೆ ಇದೆ...
ಆದರೂ ಹೂ ತಿಳಿಯದಿದ್ದರೆ ಏನಂತೆ, ಇದ್ದಾನಲ್ಲಾ ರುತುಗಳ ರಾಜ ವಸಂತ,
ಪ್ರೇಮಿಗಳ ಪಾಲಿಗೆ ಕಾಣದ ಸಂತ...
ನಾವ್ ಅವನಿಗೆ ಹೇಳಿ ಕಳಿಸೋಣ... ದುಂಬಿಯ ಮನದ ಆಸೆ,
-- ಹೇಳಲಿಕ್ಕೆ ಅ ಚಂದದ ಹೂವಿಗೆ....!

ಅರ್ಪಣೆ: ನನ್ನ ಮಿತ್ರನಿಗೆ