ಹೊಡಕಲು By hene on Mon, 07/16/2007 - 16:19 ಬರಹ ಕಂಪ್ಯೂಟರಿನ ಮೇಲೆ ಕಣ್ನೆಟ್ಟು ಕ್ರಿಯೇಟಿವಾಗುವುದು ಹೇಗೆ? ಎದೆಯ ಮಿಣುಕಿಗೆ ಮಾತು ಮೊಳೆಯುವ ಗಳಿಗೆ ಪೆನ್ನು ಪೇಪರಿನ ಹೊಡಕಲು ಕೈಗೆ