ಹೊಸತಾದ ಹೂ ನಾನು....

ಹೊಸತಾದ ಹೂ ನಾನು....

ಕವನ

 

ಗೆಳೆಯಾ,
ಹೊಸತಾದ ಹೂ ನಾನು
ಹಸನಾಗಿ ಅರಳಿಹೆನು
ಹೊಸೆದು ಎದೆಯನೆದೆಗೆ
ಬಾಳ ಉಸಿರಾಗು ಬಾ....
 
ಮಧು ಹರಿವ ಭಾಂಡವನು
ಎದೆಯೊಳಿಟ್ಟಿಹೆ  ನಾನು 
ಅದರಕಧರವ ಬೆಸೆದು
ಬಾಳ ಬಿಸಿ ಮಾಡು ಬಾ....
-ಮಾಲು 

Comments