ಹೊಸವರ್ಷದ ( ೨೦೧೦) ಹಾರ್ದಿಕ ಶುಭ ಕಾಮನೆಗಳು !

ಹೊಸವರ್ಷದ ( ೨೦೧೦) ಹಾರ್ದಿಕ ಶುಭ ಕಾಮನೆಗಳು !

ಬರಹ

"ಈಗ ತಾನೇ ೨೦೦೯ ಉರುಳಿ ಮುಂದೆ ಸಾಗಿದೆ "; ಅದರ ಜಾಗವನ್ನು ೨೦೧೦ ಆಕ್ರಮಿಸಿದೆ. ಈ ಹೊಸವರ್ಷ, ನಮ್ಮ ಮುದುಡಿದ ಮನಕ್ಕೆ "ಅಮೃತ ಸಿಂಚನ" ಮಾಡಲಿ. ಹಳೆಯ ಗಾಯಗಳು ಮಾಗಿ ಹೊಸ ಹುರುಪು, ಶಕ್ತಿಗಳನ್ನು ಆ "ದಯಾಮಯ" ನು ಕರುಣಿಸಲಿ. ನೆನಗುದಿಗೆ ಬಿದ್ದ ಹಲವಾರು ಕಾರ್ಯಗಳು ಮತ್ತೆ ಸಿದ್ಧಿಸಲಿ. ಒಳ್ಳೆಯ ಬುದ್ಧಿ, ಮತ್ತು ಸರ್ವರಲ್ಲೂ ಒಳ್ಳೆಯತನವನ್ನು ಕಾಣುವ ಹೊಸದೃಷ್ಟಿಯನ್ನು ನಾವು ಪಡೆಯಲು, ಹಾರೈಸೋಣ ! ದುಷ್ಟ ಶಕ್ತಿಗಳು ದಮನವಾಗಲಿ. ಎಲ್ಲೆಲ್ಲೂ ಶಾಂತಿ, ಸೌಹಾರ್ದತೆ, ಮತ್ತು ಪ್ರೀತಿಯವಾತಾವರಣವನ್ನು ನಿರ್ಮಿಸಲು ನಾವೆಲ್ಲಾ ಕಂಕಣ ಕಟ್ಟೋಣ !
"ಭಾರತದ ಹಿರಿಮೆ" ಯನ್ನು ನಾವು ಮೊದಲು ಅರಿತು, ನಮ್ಮ ಪರಿವಾರಕ್ಕೆ ಅದನ್ನು ಹಂಚಿ, ಬೇರೆಯವರಿಗೂ ಅದರ  ಗರಿಮೆಯನ್ನು ಸಾರೋಣ !

ಮಕ್ಕಳು 'ಹೊಸವರ್ಷದ ಆಗಮನ' ಕ್ಕೆ ಕಾದುಕುಳಿತಿದ್ದಾರೆ. 'ಮಧ್ಯರಾತ್ರಿಯ ೧೨ ಗಂಟೆಯ ಘಂಟಾನಾದ', ಅವರಿಗೆ ಇಂದು ಬಲು ಪ್ರಿಯ !