ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ ?

ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ ?


 
೧. ಸಂಪದ ಮುಖ ಪುಟಕ್ಕೆ ಬಂದ ನಂತರ ' CREATE NEW ACCOUNT ' ಕ್ಲಿಕ್ ಮಾಡಿ.
 
 
 
 
 
 
 
೨. 'Account Information' ನಲ್ಲಿನಿಮ್ಮ “Username” ಹಾಗೂ ಇ-ಮೇಯ್ಲ್ ವಿಳಾಸವನ್ನು ನಮೂದಿಸಿ.
 
 
 
  
 
 
. “Personal Information” ನಲ್ಲಿ ನಿಮ್ಮ "ಪೂರ್ಣ ಹೆಸರು" ,“Current Location”,  "ಪರಿಚಯ ಟೈಪ್ ಮಾಡಿ.
 
 
 
 
 
 
೪. “CAPTCHA”ಕ್ಕೆ ಸರಿಯಾಗಿ ಉತ್ತರಿಸಿ, ಸಂಪದದಲ್ಲಿ ನಿಮ್ಮ account ತೆರೆಯುವ ಕೊನೆಯ ಹೆಜ್ಜೆ ಮುಗಿಸಿ. 
 
ನಂತರ “CREATE NEW ACCOUNT” ಕ್ಲಿಕ್ ಮಾಡಿ.
 
 
 
 
 
 

೫. ನೀವು ಕೊಟ್ಟಂತಹ ಇ-ಮೇಯ್ಲ್ ಗೆ ಸಂಪದ ನಿರ್ವಹಣೆ ತಂಡದಿಂದ ಎರಡು ಸಂದೇಶ ಬಂದಾಗ ಹೀಗೆ ಮಾಡಿ.

೬. ಮೊದಲ ಸಂದೇಶ ಬಂದಾಗ, ಸದ್ಯಕ್ಕೆ ನಿಮ್ಮ account ಬ್ಲಾಕ್ ಆಗಿರುತ್ತದೆ. ಹಾಗಾಗಿ, ಎರಡನೆಯ ಸಂದೇಶ ಬರುವತನಕ ಕಾಯಿರಿ.

೭. ಎರಡನೆಯ ಸಂದೇಶ ಬಂದಾಗ, ಅದರಲ್ಲಿ ಒಂದು password ಇರುತ್ತದೆ. ಈ password ಒಂದೇ ಒಂದು ಸಲದ ಬಳಕೆಗಾಗಿ.

೮.  ಆ password ಬಳಸಿ, ಸಂಪದಕ್ಕೆ ಲಾಗಿನ್ ಆಗಿ. (ಇಲ್ಲಿಗೆ ನಿಮ್ಮ account register ಆಗಿರುತ್ತದೆ)


.  ಅನಂತರ ನಿಮ್ಮ ಮೇಯ್ಲ್ ಗೆ ಬಂದ ಪಾಸ್ ವರ್ಡ್ ಬದಲಾಯಿಸಿಕೊಳ್ಳುವುದು ಅಗತ್ಯ.