ಹೊಸ ಛಂದ ಪುಸ್ತಕಗಳು

ಹೊಸ ಛಂದ ಪುಸ್ತಕಗಳು

ಊರ ಒಳಗಣ ಬಯಲು
ಡಾ. ವಿನಯಾ
ರಾಗಿ ಮುದ್ದೆ
ರಘುನಾಥ ಚ ಹ

 

ಮದ್ಯಸಾರ
ಅಪಾರ

ಅತಿಥಿಗಳು
ಗಿರಡ್ಡಿ ಗೋವಿಂದರಾಜ
ಯೋಗರಾಜ್ ಭಟ್
ವೀಣಾ ಬನ್ನಂಜೆ

 

13 ಏಪ್ರಿಲ್
ಭಾನುವಾರ
ಬೆಳಗ್ಗೆ 10.30 ಕ್ಕೆ

 

ವರ್ಲ್ಡ್ ಕಲ್ಚರ್ ಸಂಸ್ಥೆ
(Indian institute of World Culture)
ಬಿ. ಪಿ. ವಾಡಿಯಾ ರಸ್ತೆ
ಬಸವನಗುಡಿ,
ಬೆಂಗಳೂರು.

 

('ಉಪಾಹಾರ ತಯಾರಿಗಿದೆ'ಯಂತೆ. ಮಿಸ್ ಮಾಡ್ಕೋಬೇಡಿ :-) )