ಹೊಸ ಬರಹ ಸೇರಿಸುವುದು ಹೇಗೆ ?
ಹೊಸ ಬರಹ ಸೇರಿಸುವುದು ಹೇಗೆ ?
೧. ಸಂಪದಕ್ಕೆ ಲಾಗಿನ್ ಆಗಿ ,ಪ್ರಕಟಿಸಿ ಕ್ಲಿಕ್ ಮಾಡಿ .


೩. ಬರಹ ಸೇರಿಸಲು ಲೇಖನವನ್ನು ಕ್ಲಿಕ್ ಮಾಡಿ.

೪. ನಿಮ್ಮ ಲೇಖನದ ಶೀರ್ಷಿಕೆಯನ್ನು ತಪ್ಪದೇ ಬರೆಯಿರಿ
ಲೇಖನದಲ್ಲಿ ಚಿತ್ರ ಬಳಸುವುದಾದರೆ "Browse” ಕ್ಲಿಕ್ ಮಾಡಿ ನಿಮ್ಮ ಕಂಪ್ಯೂಟರ್ ನಿಂದ ಚಿತ್ರವನ್ನು ಸೆಲೆಕ್ಟ್ ಮಾಡಿ
ಅಪ್ಲೋಡ್ ಕ್ಲಿಕ್ ಮಾಡಿ.
