೨೦೦೬ ರ, ವಿಶ್ವಕಪ್ಪಿನ ಟೀಮ್ ನಲ್ಲಿ ಯಾರು ಹೊರಗೆ, ಯಾರು ಒಳಗೆ, ಒಂದು ನೋಟ !
ಇದುವರೆಗೆ ಆದ ಆಟಗಳ ಬಳಿಕ ವಿಶ್ವಕಪ್ಪಿನ ಟೀಮ್ ಗಳಲ್ಲಿ ಯಾರು ಒಳಗೆ/ಹೊರಗೆ :
ಗ್ರುಪ್ ಎ' ನಲ್ಲಿ ಜರ್ಮನಿ, ಇಕ್ವೆಡಾರ್ ...ಒಳಗೆ.
ಪೋಲೆಂಡ್, ಕೊಸ್ಟರೀಕ.. ಹೊರಗೆ.
ಗ್ರುಪ್ ಬಿ' ನಲ್ಲಿ ಇಂಗ್ಲೆಂಡ್, ಸ್ವೀಡನ್, ..ಒಳಗೆ
ಇವರಿಬ್ಬರ ಮಧ್ಯೆ ಮಂಗಳವರದ ಪಂದ್ಯದ ನಂತರಗ್ರುಪ್ನಲ್ಲಿ ಯಾರು ಮೇಲಿದ್ದಾರೆ, ಅವರ ಆಯ್ಕೆ ಯಾಗುತ್ತದೆ.ಪರಗ್ವೆ ತ್ರಿನಿಡಾಡ್, ಟೊಬ್ಯಾಗೊ ಹೊರಗೆ.
ಗ್ರುಪ್ ಸಿ'ನಲ್ಲಿ ಅರ್ಜೆಂಟೈನಾ, ಹಾಲೆಂಡ್, ಮುಂದುವರೆದಿದ್ದಾರೆ. ಐವರಿಕೊಸ್ಟ್, ಸರ್ಬಿಯ ಮಾಂಟೆನೆಗ್ರೋ, ಹೊರಗುಳಿದಿವೆ.
ಡಿ' ಗ್ರುಪ್ ನಲ್ಲಿ ಪೊರ್ಚುಗಲ್ ಮುಂದಿದೆ. ಮೆಕ್ಸಿಕೊ ಆಂಗೋಲಾ, ಹೊರಾಡಿ ೨ ನೆ ಸ್ಥಾನ ನಿರ್ಧಾರ. ಮೆಕ್ಸಿಕೊ ಪೊರ್ಚುಗಲ್ ವಿರುಧ್ದ ಡ್ರಾ ಆದರು ಸಾಕು. ಅಂಗೋಲಾ ಇರಾನ್ ನ ವಿರುಧ್ದದ ಆಟದಲ್ಲಿ ಭಾರಿ ಜಯದಿಂದ ಮಾತ್ರಮೈದಾನದಲ್ಲಿ ಇರಲು ಸಾಧ್ಯ.
ಇ' ಗ್ರುಪ್ ನಲ್ಲಿ, ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಇಟಲಿ ವಿರುಧ್ದ ಚೆಕ್ ರಿಪಬ್ಲಿಕ್, ಘಾನ ವಿರುಧ್ದ ಯು.ಎಸ್.ಎ. ಗುರುವಾರ ಸೆಣೆಸಿದ ಮೇಲೆ ಇಬ್ಬರು ಉಳಿಯುತ್ತಾರೆ.
ಎಫ್' ಗ್ರುಪ್ ನಲ್ಲಿ ಬ್ರೆಸಿಲ್ ಈಗಾಗಲೆ ಮುಂದಿದೆ. ಆಷ್ಟ್ರೇಲಿಯಕ್ಕೆ ಜಪಾನ್, ಕೃವೇಷಿಯಗಳಿಗಿಂತ ಅವಕಾಶಗಳು ಹೆಚ್ಚಾಗಿವೆ.
ಜಿ' ಗ್ರುಪ್ ನಲ್ಲಿ ದ.ಕೊರಿಯ ಟೋಗೊವನ್ನು ಸೊಲಿಸುತ್ತದೆ.ಫ್ರಾನ್ಸ್, ಸ್ವಿಟ್ಜರ್ಲಾಂಡ್ ಗಳು ಇನ್ನು ತೊಂದರೆಯಲ್ಲಿರುತ್ತವೆ.
ಎಚ್' ಗ್ರುಪ್ ನಲ್ಲಿ ಸ್ಪೈನ್ ಎಲ್ಲರ ಮೆಚ್ಚುಗೆಯ ಟೀಮ್.ಉಕ್ರೆನ್, ಸೌದಿ ಅರೆಬಿಯ, ಟ್ಯುನಿಷಿಯ, ವಿವಾದದಲ್ಲಿವೆ.