‘ನವಿಲಾದವರು’ ಚಿತ್ರದ ಪ್ರದರ್ಶನ ಮತ್ತು ಚಿತ್ರ-ವಿಚಾರ-ಸಂಕಿರಣ.
ವಿಚಾರ ಸಂಕಿರಣದ ವಿಷಯ: "ಎಂಧಿರನ್ ಸಂದರ್ಭದಲ್ಲಿ ನವಿಲಾದವರು"
ದಿನಾಂಕ: ನವಂಬರ್ 28 ಭಾನುವಾರ
ಸಮಯ: ಬೆಳಿಗ್ಗೆ 11 ರಿಂದ 2-30 ರವರೆಗೆ
ಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-೦೪
ವಿಚಾರಸಂಕಿರಣದಲ್ಲಿ ಮಾತನಾಡುವವರು:
ಯು ಆರ್ ಅನಂತಮೂರ್ತಿ(ಹಿರಿಯ ಚಿಂತಕ, ಸಾಹಿತಿ)
ಜಿ ಬಿ ಹರೀಶ್(ಪ್ರಾಧ್ಯಾಪಕರು, ತುಮಕೂರು ವಿ ವಿ, ಬರಹಗಾರರು)
ಜಾನ್ ದೇವರಾಜ್ (ಬೀದಿಮಕ್ಕಳು, ಬಾಲಕಾರ್ಮಿಕರ ಪರ ಹೋರಾಟಗಾರರು)
ಕೇಸರಿ ಹರವು (ಚಿತ್ರ ನಿರ್ದೇಶಕರು, ಭೂಮಿಗೀತ ಚಿತ್ರ ಖ್ಯಾತಿ, ರಂಗಕರ್ಮಿ)
ಡೇವಿಡ್ ಬಾಂಡ್(ಫ್ರೆಂಚ್ ಚಿತ್ರಾಸಕ್ತರು, ಅತಿಥಿ ಪ್ರಾಧ್ಯಾಪಕರು, ಕುವೆಂಪು ವಿ ವಿ)
ಶೇಖರಪೂರ್ಣ (ಹಿರಿಯ ಚಿತ್ರ ವಿಮರ್ಶಕರು)
ಮುಖ್ಯ ಅತಿಥಿಗಳು:
ಲಹರಿ ವೇಲು (ಲಹರಿ ಆಡಿಯೋ ಕಂಪನಿ ಮಾಲೀಕರು)
ನರೇಂದ್ರ ಬಾಬು (ನಿರ್ದೇಶಕರು, ಕಬ್ಬಡ್ಡಿ ಚಿತ್ರ ಖ್ಯಾತಿ)
‘ಗಿರಿರಾಜ್ ಬಿ ಎಂ ಜೊತೆ ನವಿಲಾದವರು’ ಚಿತ್ರತಂಡ,
ಪ್ರದರ್ಶನ ಮತ್ತು ಚಿತ್ರ-ವಿಚಾರಸಂಕಿರಣದಲ್ಲಿ ಭಾಗವಹಿಸಲು ಸಂಪರ್ಕಿಸಿ: ಅರೇಹಳ್ಳಿ ರವಿ-99004 39930, ಕಿರಣ್-97317 55966