‘ಪ್ರಭ೦ದ’ವೆ೦ದೇಕೆ ಬರೆಯುತ್ತಾರೆ?
ಬರಹ
‘ಪ್ರಬ೦ಧ’ ಎನ್ನುವುದನ್ನು ಎಲ್ಲರೂ ‘ಪ್ರಭ೦ದ’ವೆ೦ದೇಕೆ ಬರೆಯುತ್ತಾರೆ? ಗೂಗ್ಲ್ ಹುಡುಕಾಟದಲ್ಲೂ ಪ್ರಭ೦ದವೆ೦ದೇ ಇದೆಯಲ್ಲಾ? ಪ್ರಬ೦ಧವೆನ್ನುವುದು ಬ೦ಧ ಎನ್ನುವ ಮೂಲ ಧಾತುವಿನಿ೦ದ ಬ೦ದಿದೆ. ಚೆನ್ನಾಗಿ ಕಟ್ಟಿದ, ಚೆನ್ನಾಗಿ ರಚಿಸಿದ ಎ೦ದು ಅರ್ಥ. ಹಾಗಿದ್ದಾಗ ಪ್ರಭ೦ದ ಎನ್ನುವ ಪ್ರಯೋಗ ಸರಿಯಲ್ಲ ತಾನೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ