‘ಪ್ಲವ' ನಾಮ ಸಂವತ್ಸರದ ಯುಗಾದಿ...

‘ಪ್ಲವ' ನಾಮ ಸಂವತ್ಸರದ ಯುಗಾದಿ...

ಯುಗಾದಿ ಹಬ್ಬದ ಸಂಭ್ರಮ."ಪ್ಲವ"ಎಂಬ ಪದಕ್ಕೆ ಸಂಸ್ಕೃತ ಕೋಶದಲ್ಲಿ ಸರಿಸುಮಾರು ೨೨ ಬೇರೆ ಬೇರೆ ಅರ್ಥಗಳು ಇವೆ. ಅದರಲ್ಲಿ ಒಂದು ಜನರನ್ನು ನೀರಿನ ಮೇಲೆ ದಾಟಿಸಲು ಕಟ್ಟಿರುವ ಹರಿಗೋಲು ಅಥವಾ ತೆಪ್ಪ. ಕೋವಿಡ್ ಕಷ್ಟಗಳಿಂದ ಜನರನ್ನು ದಾಟಿಸಲಿಕ್ಕೆ "ಪ್ಲವ" ಬಂದಿದೆ ಎಂದು ಆಶಿಸೋಣ. ಬೇವಿನ ಕಹಿಯನ್ನು ಮೀರಿಸುವಷ್ಚು ಬೆಲ್ಲದ ಸಿಹಿ ಎಲ್ಲರ ಬಾಳಲ್ಲೂ ಬರಲಿ. ಸರ್ವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು

"ಹೊಸ ನಗು"

"ಹೊಸ ಚಿಗುರು"

"ಹೊಸ ಕನಸು"

"ಹೊಸ ದಾರಿ"

"ಹೊಸ ಉತ್ಸಾಹ"

"ನಿಮ್ಮ ಜೀವನದಲ್ಲಿ ಹೊಸ ತನವ ತರಲಿ"

"ಬೇವಿಗಿಂತ ಬೆಲ್ಲವೇ ತುಂಬಿರಿರಲಿ ನಿಮ್ಮ ಜೀವನದಲ್ಲಿ".......

"ಕಹಿ ನೆನಪು ಮರೆಯಾಗಲಿ"

"ಸಿಹಿ ನೆನಪು ಚಿರವಾಗಲಿ"

"ಹೊಸ ದಿನಗಳಲ್ಲಿ ನೀವು

ಕಂಡ ಕನಸು ನನಸಾಗಲಿ"

"ಆ ದೇವರು ನಿಮ್ಮನ್ನು

ಸದಾ ಸಂತೋಷದಿಂದಿರಿಸಲಿ"........

"ಇರುವ ಸಂತಸಗಳು ವೃದ್ಧಿಯಾಗಲಿ"

" ಹೊಸ ಹರುಷಗಳು ಕೂಡಿ ಬರಲಿ" "ಸುಖ ನೆಮ್ಮದಿಗಳು ಸ್ಥಿರವಾಗಿರಲಿ"  "ಬದುಕೆಂಬುದು ಯಶಸ್ಸಿನ ತಳಿರು ಚಿಗುರುಗಳಿಂದ ತೋರಣ ಕಟ್ಟಿಕೊಂಡು ನಿತ್ಯ ವಸಂತವಾಗಲಿ"......

*ತಮಗೆ ಮತ್ತು ತಮ್ಮ ಕುಟುಂಬದವರೆಲ್ಲರಿಗೂ  ವರ್ಷದ ಮೊದಲ ಹಬ್ಬವಾದ ಯುಗಾದಿಯ ಹಾರ್ದಿಕ ಶುಭಾಶಯಗಳು

(ಸಂಗ್ರಹ)