’ಪುಣೆಯ ಶನಿವಾರ್ ವಾಡ, ಕೋಟೆ ಅರಮನೆ ’ ಯ ಮೇಲಿನಿಂದ ಕೆಳಗೆ ವೀಕ್ಷಿಸಿದರೆ ಕಾಣುವ ದೃಷ್ಯ !

’ಪುಣೆಯ ಶನಿವಾರ್ ವಾಡ, ಕೋಟೆ ಅರಮನೆ ’ ಯ ಮೇಲಿನಿಂದ ಕೆಳಗೆ ವೀಕ್ಷಿಸಿದರೆ ಕಾಣುವ ದೃಷ್ಯ !

ಬರಹ

ಪುಣೆ ಒಂದು ವಾಣಿಜ್ಯ ನಗರ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳು, ಮಾಲ್ ಗಳು, ವಸತಿ ಗೃಹಗಳು, ಐಟಿ ಉದ್ಯೋಗ ಕ್ಶೇತ್ರಗಳು ಮುಂತಾದವುಗಳಿಂದ ಅದೊಂದು ಅತ್ಯಂತ ಆಧುನಿಕ ಹಾಗೂ ಮಾದರಿಯ ನಗರವೆಂದು ಹೆಸರುಮಾಡಿದೆ. ಅದರೆ ಗಮ್ಮತ್ತೆಂದರೆ, ಇಲ್ಲಿನ ರಸ್ತೆಗಳು ವಿಶಾಲವಾಗಿಲ್ಲ. ಫುಟ್ಪಾತ್ ಗಳೇ ಇಲ್ಲದ ನಗರವೆನ್ನಲೂ ಅಡ್ಡಿಯಿಲ್ಲ !

ಚಿತ್ರ. ರವೀಂದ್ರ