’ಭೂಮಿಗೀತ’ ಕೆಲವು ಸಾಲುಗಳು

’ಭೂಮಿಗೀತ’ ಕೆಲವು ಸಾಲುಗಳು

ಬರಹ

ಬಹಳ ದಿನಗಳ ನಂತರ ಭೂಮಿಗೀತ ಚಿತ್ರದ ಹಾಡುಗಳನ್ನ ಕೇಳ್ತಾ ಇದ್ದೆ... ಕೆಲವು ಇಷ್ಟವಾದ ಸಾಲುಗಳನ್ನ (ಎರಡನೆ ಚರಣ) ನಿಮ್ಮೊಂದಿಗೆ ಹಂಚಿ ಕೊಳ್ತಿದ್ದೇನೆ... ನಿಮಗೆ ಇದರ ರಚನೆಕಾರರು ಗೊತ್ತಿದ್ದರೆ ತಿಳಿಸಿ, ಹಾಗೆ ನಿಮ್ಮ ಅನಿಸಿಕೆಗಳನ್ನೂ ತಿಳಿಸಿ...

ಹಿಂಗೆ ಒಂದು ಕಾಡು,
ಕಾಡಾಗೆ ನಮ್ಮ ಹಾಡು
ಕೇಳೊ ಕೇಳೊ ಜಾಣ...
ಬೆಟ್ಟ ನದಿ ಕಡಲು ಮರಳುಗಾಡು
ಭುತಾಯಿ ಮಡಲಾಗೆ ಎನೆಲ್ಲ ತುಂಬೀಯವ್ವ
ಮನ್ಸನ್ನ ಕೂಡ...

ಹನಿ ಹನಿ ಹನಿ ಕೂಡಿಸೊ ಜೇನು
ಬೆನ್ನ ಬೆನ್ನ ಬೆನ್ನ ಹಿಂದೇನೆ ಮುಳ್ಳು
ಚಿಕ್ಕೆ ಚಿಕ್ಕೆ ಚಿತ್ತಾರ ಜಿಂಕೆ
ತಲೆ ಮ್ಯಾಲೆ ಮೂಡಿ ನಿಂತೈತೆ ಕೋಡು

ಕಪ್ಪು ಕೂಡೆ ಬಿಳಿಬಣ್ಣ ನೋಡು
ಸೃಷ್ಟಿ ನೇಮ ತಪ್ಪೇನಿಲ್ಲ
ನೇಮ ಮೀರಿ ಸುಳ್ಳ್ಳೆನ್ನೊ ಮನ್ಸು ಕೇಳೊರಿಲ್ಲ
ಸೂರ್ಯ ಚಂದ್ರ ದಾರೀನ ಮೀರಿ
ನಡ್ದಾನೆ ಮನ್ಸ ಸ್ವಂತದ್ದೆ ದಾರಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet