5. ಸಾರಿಸಿಡ0ಗುರವ....

5. ಸಾರಿಸಿಡ0ಗುರವ....

ಕವನ

 ಭಂಗಗೊಂಡೆನಿಂದು ನಿಮ್ಮಗಳ ನಂಬಿ ವರಕವಿ ಕಾಳಿದಾಸನ ಘಾಸಿಗೊಳಿಸಿದೆ

ಚರಮ ಗೀತೆಯ ಕೇಳಿ ನುಡಿಯೊಲಲ್ಲದ ಪರಮ ಮಿತ್ರನ ದಂಡಿಸಿದೆ ಘೋರತನದಿ

ಅದಕೀಪರಿಯೆನುತಮಾತ್ಯ ಡಿಂಡಿಮರ ಸವಾಲಿಗುತ್ತರವ ತಿಳುಹಿದವರಿಗರ್ಧ

ಧಾರಾನಗರಿಯ ಧಾರೆಯನೆರೆಯುವೆ ಸಾರಿಸಿ ಡಂಗುರವ ಧಾರಾನಗರಿಯೊಳು

ತ್ತಮಪಂಡಿತರಿಹರಿನ್ನೆಲೆಮರೆಯ ಕಾಯಂತೆ ಶೋಧಿಸಲಿಚಾರರ್ ಕಾಳಿದಾಸ

ನಿರವ ವರಕವಿ ಕಾಳಿದಾಸನ ನೆನೆದನಡಿಗಡಿಗೆ ನಿಟ್ಟುಸಿರ ಬಿಡುತ ಭೋಜರಾಜ

Comments