ಸಂಪದ - ಹೊಸ ಚಿಗುರು ಹಳೆ ಬೇರು

ಪುಸ್ತಕ ಸಂಪದ

ರುಚಿ ಸಂಪದ

  • ಜೋಳದ ಸ್ಪೆಷಲ್ ರೊಟ್ಟಿ

    Kavitha Mahesh
    ಒಂದು ಪಾತ್ರೆಗೆ ಎಲ್ಲ ಹಿಟ್ಟಿನ ಜೊತೆಗೆ ತುರಿದ ಸೌತೇಕಾಯಿ, ಹಸಿ ಮೆಣಸಿನಕಾಯಿ ಪೇಸ್ಟ್, ಅರಶಿನ ಹುಡಿ, ಇಂಗು, ಉಪ್ಪು, ಕೊತ್ತಂಬರಿ ಸೊಪ್ಪು ಇವೆಲ್ಲವನ್ನು ಬೆರೆಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ೫ ನಿಮಿಷ ಬಿಟ್ಟು ಕೈಯಿಂದ ತಟ್ಟಿ ರೊಟ್ಟಿ ಮಾಡಿ ಎರಡು ಬದಿ ಕೆಂಪಗೆ ಬೇಯಿಸಿದರೆ ಬಿಸಿ
  • ಬ್ರೆಡ್ ವಡೆ

    Kavitha Mahesh
    ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಒಂದು ಚಮಚ ಬಿಸಿ ಎಣ್ಣೆ ಸೇರಿಸಿ ಕಲಸಿಡಿ. ತೆಂಗಿನ ತುರಿ, ಕರಿಬೇವಿನ ಎಲೆಗಳು, ಅರಶಿನ, ಮೆಣಸಿನ ಹುಡಿ, ಉಪ್ಪು, ಗರಮ್ ಮಸಾಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಬ್ರೆಡ್ ತುಂಡುಗಳೊಂದಿಗೆ ಬೆರೆಸಿ. ಕಡಲೆ ಹಿಟ್ಟಿನ ಹಾಗೂ ಬ್ರೆಡ್ ಮಿಶ್ರಣಗಳನ್ನು ಸೇರಿಸಿ ಸ್ವಲ್ಪ
  • ತೊಗರಿಬೇಳೆ ಬೋಂಡಾ

    Kavitha Mahesh
    ತೊಗರಿಬೇಳೆ ಹಾಗೂ ಕಡ್ಲೆಬೇಳೆಯನ್ನು ೨ ರಿಂದ ೩ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಸೋಸಿ, ನೀರು ತೆಗೆದು ಅದಕ್ಕೆ ತೆಂಗಿನ ತುರಿ, ಹೆಚ್ಚಿದ ಹಸಿಮೆಣಸು, ಉಪ್ಪು ಬೆರೆಸಿ ಗಟ್ಟಿಯಾಗಿ ರುಬ್ಬಿಕೊಳ್ಳಿರಿ. ಅದಕ್ಕೆ ಶುಂಠಿ, ಕರಿಬೇವು, ಕೊತ್ತಂಬರಿ, ಇಂಗು, ಈರುಳ್ಳಿ ಸೇರಿಸಿ ಸಣ್ಣ ಉಂಡೆಗಳನ್ನಾಗಿ ಮಾಡಿ.
  • ಗರಿ ಗರಿ ನಿಪ್ಪಟ್ಟು

    Kavitha Mahesh
    ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಕಡಲೆಕಾಯಿ ಬೀಜ, ಹುರಿಗಡಲೆಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಇಂಗು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು, ಮೆಣಸಿನ ಹುಡಿ, ಎಳ್ಳು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು ವಡೆಯಾಕಾರದಲ್ಲಿ ತಟ್ಟಿ ಕಾಯಿಸಿದ
  • ಹುರುಳಿ ಕಾಳಿನ ಸಾರು ಮತ್ತು ಖಾರ ಒಗ್ಗರಣೆ

    ಬರಹಗಾರರ ಬಳಗ
    ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕಣ್ಣು (ತೂತು) ಪಾತ್ರೆಯಲ್ಲಿ ಹಾಕಿದಾಗ ನೀರೆಲ್ಲ ಬಸಿದು ಹೋಗುತ್ತದೆ.(ಅಂಗಡಿಯಿಂದ ತಂದದ್ದರಲ್ಲಿ ಕಲ್ಲು ಇರುತ್ತದೆ, ನೋಡಿಕೊಳ್ಳಬೇಕು) ಪರಿಮಳ ಮತ್ತು ರುಚಿಗಾಗಿ ಸ್ವಲ್ಪ ಹುರಿಯಬೇಕು. ಕುಕ್ಕರಿನಲ್ಲಿ ಎರಡು ಕಪ್ ಕಾಳುಗಳಿಗೆ ಐದು ಕಪ್ ನೀರು, ರುಚಿಗೆ
  • ಮೆಣಸಿನಕಾಯಿ ಬಜ್ಜಿ

    Kavitha Mahesh
    ತೆಂಗಿನ ತುರಿ, ಕಡಲೇಕಾಯಿ ಬೀಜ, ಹುರಿಗಡಲೆ, ಜೀರಿಗೆ, ಓಂಕಾಳು, ಕೊತ್ತಂಬರಿ ಬೀಜ, ನಿಂಬೆರಸ, ಉಪ್ಪುಗಳನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿ ಮಸಾಲೆ ತಯಾರಿಸಿ. ಹಸಿಮೆಣಸಿನಕಾಯಿಗಳನ್ನು ಉದ್ದಕ್ಕೆ ಸೀಳಿ ಬೀಜಗಳನ್ನು ತೆಗೆದು ರುಬ್ಬಿದ ಮಸಾಲೆಯನ್ನು ತುಂಬಿ, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಮೈದಾ ಹಿಟ್ಟುಗಳನ್ನು