March 2006

March 30, 2006
ಡಾ. ಯು.ಬಿ.ರಾವ್- ಒಂದು ಸವಿನೆನಪು ! ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ; ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ. ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ '…
March 29, 2006
ಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ ರಾಜಕಾರಣಿ , ಮತ್ತು…
March 29, 2006
  (ಆಗಿನ ಹುಬ್ಬಳ್ಳಿ ಶಾಖೆಯಲ್ಲಿ ಮುದ್ರಿತ,  ’ಸಂಯುಕ್ತ ಕರ್ನಾಟಕ ದಿನಪತ್ರಿಕೆ’ ಯ ವರದಿಗಾರರು ನಮ್ಮ ಮನೆಗೆ ಬಂದು ಮಾಡಿದ ’ಸಂವಾದ’ ದ ಕೆಲವು ಅಳಿ-ದುಳಿದ ಲೇಖನದ ತುಣುಕುಗಳನ್ನು ಜೋಡಿಸಿ,  ’ ಸ್ಕಾನ್ ಮಾಡಿ’ ಸೇರಿಸಿದ್ದೇನೆ.)  ಮೇಲಿನ ವರದಿ…
March 29, 2006
ಸಾಮಾನ್ಯವಾಗಿ ಎಲ್ಲಾ  ರಾಷ್ಟೀಯ ನ್ಯೂಸ್ ಚಾನೆಲ್ ಗಳು ದಕ್ಷಿಣ ಭಾರತವನ್ನು ಅಲಕ್ಷ್ಯಿಸುತ್ತಿವೆ ಎಂದು ನಾವು ಕೊರಗುತ್ತಿರುವಾಗ, ರಾಜ್ ದೀಪ್ ರವರ ಈ ಲೇಖನ ಓದಿ ಸ್ವಲ್ಪ ಸಮಾಧಾನವಾಯಿತು..   
March 28, 2006
'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.
March 27, 2006
ಪತ್ರಿಕೆಗಳನ್ನೇ ಜನ ಹೆಚ್ಚಾಗಿ ಓದುವದು . ಪತ್ರಿಕೆಗಳಲ್ಲಿಯೇ ಭಾಷೆಯ ಬರಹ ಹೆಚ್ಚಾಗಿರುವದು . ಹೀಗಾಗಿ ಪತ್ರಿಕೆಗಳು ಭಾಷೆಯನ್ನು ರೂಪಿಸುವಲ್ಲಿ ಹೊಸಹೊಸ ಪದಗಳನ್ನು ಚಲಾವಣೆಗೆ ತರುವಲ್ಲಿ ಮುಖ್ಯ ಪಾತ್ರ ರೂಪಿಸುತ್ತವೆ.
March 27, 2006
ಎಷ್ಟೋ ದಿನಗಳಿಂದ ಕನ್ನಡದಲ್ಲಿ ಏನಾದರೂ ಬರೆಯಬೇಕೆಂದು ಅಂದುಕೊಂಡಿದ್ದೆ. ಕನ್ನಡದಲ್ಲಿ ಬ್ಲಾಗ್ ಬರೆಯಬೇಕೆಂಬ ನನ್ನ ಕನಸು ಈಗ ನನಸಾಯಿತು. ಸಂಪದಕ್ಕೆ ಧನ್ಯವಾದಗಳು.
March 26, 2006
ವಕ್ರತುಂಡೋಕ್ತಿ ಆಲಸ್ಯವೇ ನಮ್ಮ ದೊಡ್ಡ ವೈರಿ ಎಂದರು ನೆಹರೂ, ನಮ್ಮ ವೈರಿಯನ್ನು ಪ್ರೀತಿಸಬೇಕೆಂದು ಗಾಂಧಿ. ಆದ್ದರಿಂದ ಆಲಸಿಯಾಗಿರುವುದು ತಪ್ಪಲ್ಲ.
March 25, 2006
ನಮಸ್ತೆ ಯಾವ ಮುಜುಗರವೂ ಇಲ್ಲದೆ ಹೇಳಿಕೊಂಡುಬಿಡುತ್ತೇನೆ, ನನಗೆ ಹರನಾಣೆ ಹದಿನಾರಣೆ ಕಂಪ್ಯೂಟರ್ ಜ್ಞಾನ ಇಲ್ಲ. ಅದ್ರಲ್ಲು ನಿಮ್ಮ ಯೂನಿಕೋಡ್, ಫಾಂಟ್ಗಳ ರಗಳೆ ಅರ್ಥವೇ ಆಗೋಲ್ಲ. ನೀವು ಯಾರಾದ್ರು ಹೆಳಿಕೊಡ್ತಿರಂದ್ರೆ ಓ.ಕೆ.
March 25, 2006
ಜೀವನವೇ ಒಂದು ಕಲೆ . ಅದನ್ನು ಜೀವಿಸಬೇಕು ಅಷ್ಟೆ. ಅದನ್ನು ಮೈದಾನದಲ್ಲಿ ಆಟಕ್ಕೆ ತರಬೇತಿ ಕೊಡುವ ಹಾಗೆ ಹೇಳಿ ಕೊಡಲು ಸಾಧ್ಯವೇ?
March 25, 2006
ನಾರಿನಿಂದ ಆರೋಗ್ಯಭಾಗ್ಯ ಹೂವಿನಿಂದ ನಾರು ಸೇರುವುದು ಸ್ವರ್ಗ ಆಹಾರದಲಿ ನಾರಿಲ್ಲದಿರೆ ಸ್ವರ್ಗಕೆ ಬೇಗ ಶರೀರದ ವರ್ಗ.
March 24, 2006
ನಮಸ್ಕಾರ, ಇದು ನನ್ನ ಮೊದಲನೆಯ ಬ್ಲಾಗ್. ಇಡೀ ಪ್ರಪಂಚ ಬ್ಲಾಗ್ ಮಯವಾಗ್ತಿದೆಯಲ್ವಾ? ಎಲ್ಲಿ ನೋಡಿದರೂ, ಯಾರನ್ನು ಮಾತಾಡಿಸಿದರೂ ಬ್ಲಾಗ್, ಬ್ಲಾಗ್, ಬ್ಲಾಗ್.
March 24, 2006
"ಸ್ಟಾರ್ ವನ್" ಟೀವಿ ಚಾನೆಲ್‌ನಲ್ಲಿ ಬರುವ 'ಇಂಡಿಯನ್ ಲಾಫ್ಟರ್ ಚಾಲೆಂಜ್" ಎಂಬ ಹಾಸ್ಯ ಕಾರ್ಯಕ್ರಮದಿಂದ ಹೆಕ್ಕಿದ್ದು.
March 24, 2006
ಒಬ್ಬ ಮನುಷ್ಯನ ವ್ಯಕ್ತಿ ವಿಶೇಷದಲ್ಲಿ ಅವನು ಯಾರಿಗೂ ಹೇಳಿಕೊಂಡಿರದ ಹೇಳಬಾರದ ಗುಟ್ಟುಗಳು , ಖಾಸಗಿ ಸಂಗತಿಗಳು ಇರುತ್ತವೆ. . ಈ ಗುಟ್ಟು ಖಾಸಗಿ ಸಂಗತಿಗಳೇ ಅವನ ವ್ಯಕ್ತಿತ್ವ, ಚಹರೆ ಎಲ್ಲವೂ . ಮನೋವಿಜ್ಞಾನಿ ಎರಿಕ್‍ಸನ್ ಪ್ರಕಾರ ಒಬ್ಬ…
March 24, 2006
ದು:ಖ ಸಾಗರದಲ್ಲಿ ಸುಖದ ಬಿಂದಿಗೆ ಹಿಡಿದು ,ನೆಲಸಿಗದೆ ನಿಲಲು , ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,
March 24, 2006
ಕಳೆದ ಮೂರು ತಿಂಗಳಲ್ಲಿ ಸಂಪದ(www.sampada.net) ಕ್ಕೆ ನನ್ನ ಮೆಚ್ಚಿನ ಝೆನ್ ಕಥೆಗಳನ್ನು ಸೇರಿಸಿದ್ದಾಯಿತು , ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ವಿಮರ್ಶೆ ಎಂಬ ಹೆಸರಿನಲ್ಲಿ ಬರೆದಿದ್ದಾಯಿತು. ನಾನು ಪದ ಜೋಡಣೆ ಮಾಡಿದ ಒಂದೆರಡು ಕವನಗಳನ್ನು…
March 24, 2006
ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು
March 23, 2006
ಆತ್ಮೀಯ ಸ್ನೇಹಿತರೇ, ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ತುಂಬಾ ಚೆನ್ನಾಗಿರುವ ಪಾಲೀಶೇ ಮಾಡದಿರುವ ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ ಅಥವಾ ಮುಂಡಗ ಅಕ್ಕಿ)ಸಿಕ್ಕುತ್ತಿದೆ. ದಯವಿಟ್ಟು ನನ್ನ ಗುರುತು ಹೇಳಿ ಆ ಅಕ್ಕಿಯನ್ನು ಎಲ್ಲರೂ ತೆಗೆದುಕೊಳ್ಳುವುದು.
March 23, 2006
ಅವನಳಿವ ಕೆಲವರು, ಪೂಜಿಪರನೇಕರು. ಸೋತು ತೆಗಳುವರು, ಭಜಿಸುವರು ಜಯದಿ | ನನ್ನೆ ನಾ ತಿಳಿದಿಲ್ಲ ಸವೆಸಿಷ್ಟು ಬಾಳ,
March 23, 2006
ಸುದ್ದಿಯಲ್ಲಿ ಕೇಳಿದ್ದು, ವೃತ್ತ ಪತ್ರಿಕೆಯಲ್ಲಿ ಓದಿದ್ದು. ಸಂದರ್ಭ: ಅನಂತಮೂರ್ತಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು.