June 2006

June 30, 2006
ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದುದು ದಕ್ಷಿಣಾಭಿಮುಖವಾಗಿ…
June 29, 2006
ನನ್ನ ಅಪ್ಪ ಹಸಿರು ಹಸಿರು ಹಸಿರುಹಸಿರೊಂದಿಗೆ ಒಂದಾಗುತ್ತಿವೆ ನನ್ನ ಉಸಿರುದುಃಖದಿ ಬಂದು ಕುಳಿತಿರುವೆಕಂಬನಿಯ ಕಣ್ಣಲಿ ತಂದಿರುವೆಕನಸುಗಳ ಸಾಲನು ಕಟ್ಟಿರುವೆಜನ್ಮ ಕೊಟ್ಟ ತಂದೆಯುಜೊತೆ ಇಲ್ಲದೆ ಹೋದರಲ್ಲಪ್ರೀತಿಯ ತೋರಿಸಿನಾ ಪ್ರೀತಿಸಲು…
June 29, 2006
ರಾಜಯೋಗ ಆಸಕ್ತಿ ಬೇಕಣ್ಣ ತ್ಯಾಗದಲಿಅನಾಸಕ್ತಿ ಬೇಕಣ್ಣ ಆಸೆಯಲಿ ಆಸೆಗೆ ಪಾಶವು ಮೋಸವಣ್ಣಮೋಸದ ನಾಶವು ತ್ಯಾಗವಣ್ಣ
June 28, 2006
ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು .
June 28, 2006
ಈ ಸಂಗತಿ ನಡೆದದ್ದು ೨೦೦೩ನೇ ಇಸವಿಯಲ್ಲಿ ... "World Cup" cricket ಗೆ ಇನ್ನೆರಡು ದಿವಸ . ಮೊನ್ನೆ ಅಜ್ಜನ ಮೊದಲ ವರ್ಷದ ಶಿವಗಣಾರಧನೆ ನೆರವೇರಿತು . ಅಂದು ಶ್ರೇಯಸ್ ನ (ನನ್ನ ಸಹೋದರ) ತಾತನವರು Prof.Basavaraj ಒಂದು ಮುಖ್ಯ ವಿಷಯ ನಮ್ಮ…
June 28, 2006
ನನ್ನಿ೦ದಲೇ ಉಗಮ ನಾ ಗಮಿಸೆ ಪತನ ನನ್ನಿ೦ದಲೇ ಸಕಲ ಜೀವನ ಕಥನ || ಅನುಭವಿಸೆ ನಾ ಸುಖ ದು:ಖ ಇರದಿರೆ ಶೂನ್ಯ
June 28, 2006
ಈಚೆಗೆ ನಾನು ಓದಿದ ಎರಡು ಒಳ್ಳೆಯ ನಗೆಹನಿಗಳು . ೧) ಹರಿಕಥೆಯ ಸಮಯ . ಪ್ರವಚನಕಾರನು ಸೇರಿದ ಜನರಿಗೆ "ಸ್ವರ್ಗಕ್ಕೆ ಹೋಗಲು ಯಾರಿಗೆ ಆಸಕ್ತಿ ಇದೆ ಅವರೆಲ್ಲಾ ಕೈ ಎತ್ತಿ" ಎಂದು ಕೇಳಿಕೊಳ್ಳುತ್ತಾನೆ. ಆಗ ಎಲ್ಲರೂ ಕೈ ಎತ್ತುತ್ತಾರೆ . ಅಲ್ಲಿ…
June 27, 2006
೧) ಯಾರ ಕಣ್ಣಿಗೆ ಖಾರ ಎರಚುವನೊ ಎಲ್ಲೆಲ್ಲಿ ಹೋಗಿಈ vip ಮಹಾನುಭಾವ ತೆಲಗಿ!!ಕಣ್ಮುಚ್ಚಲಾಗದು ಹಾಸಿಗೆಗೆ ಒರಗಿಹಾಳಾಗಿ ಹೋಗಬಾರದೆ ಇವ ಎಲ್ಲದರೂ ತೊಲಗಿ??
June 26, 2006
ಜೂನ್! ವರ್ಷದಲ್ಲಿ ಇದು ಏಳಕ್ಕೇರದ ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು! ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ್ಲಿದ್ದರೆ, ಸಹಕಾರಿ…
June 26, 2006
ಕಾಣುವುದೋ ಎರಡು ಕಣ್ಣುಗಳಲಿ ಕೇಳುವುದೋ ಎರಡು ಕಿವಿಗಳಲಿ ಹೌದು, ಇಲ್ಲಿ ಎರಡರಷ್ಟು ಕಂಡು ಕೇಳಿದ್ದೇ
June 26, 2006
ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು. ಹೇಡಿತನದ ಪರಾಕಾಷ್ಠೆ: ಇಬ್ಬರು ಇ-ಮೇಲ್ ಮೂಲಕವೇ ಜಗಳ ಮಾಡುವುದು. ಅಸಹಾಯಕತೆಯ ಪರಮಾವಧಿ: ಒಂದು ವಾರವಾದರೂ ಒಂದೇ ಒಂದು ಇ-ಮೇಲ್…
June 26, 2006
ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !
June 25, 2006
ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಕ್ಕೆ ಬರುತ್ತೆ ಅಂತ ನನ್ನ…
June 24, 2006
ELectronic CIty Association (ELCIA) ರವರು Electronic City ಸುತುಮುತ್ತಲಿನ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಕೇಳಿಪಟ್ಟೆ . ಇದು ಸ್ವಾಗತಾರ್ಹ ವಿಷಯವಾಗಿದೆ .
June 24, 2006
ಅಭಯಂಕರ. ಭಯವೇಕೆ ಭಯವೇಕೆ ಏನಾಗಬಹುದುಸಾವಿಗಿಂತಾ ಮೇಲೆ ಏನಾಗಬಹುದು.ಹುಲಿಸಿಂಹ ಕಾಡಾನೆ ಕರಿನಾಗ ಕಾಳಿಂಗಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಕಾರ್ಮೋಡ ಕೋಲ್ಮಿಂಚುಬರಸಿಡಿಲು ಭೂಕಂಪಒಟ್ಟಾರೆ ಎರಗಿದರೂಏನಾಗಬಹುದು.…
June 23, 2006
ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ ಸರ್ಕಾರದ ನಿರ್ವಹಣೆಗಾಗಿ ಪಶ್ತೂನ್ ಸಂಘಟನೆಯ ನಾಯಕ ಹಮೀದ್ ಕರ್ಜೈ ಅವರನ್ನು…
June 23, 2006
(ಬೊಗಳೂರು ಕಲಿಗಾಲ ಬ್ಯುರೋದಿಂದ) bogaleragale.blogspot.com ಬೊಗಳೂರು, ಜೂ.23- ಇದು ಕಲಿಗಾಲ. ಆದುದರಿಂದಾಗಿಯೇ ಗುಜರಾತಿನ ಭರೂಚ್ ಎಂಬಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಜನಸಂಖ್ಯೆ ದಿಢೀರನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಬೊಗಳೂರಿನ…
June 22, 2006
ಗುರಿ ಮುಟ್ಟುವ ಗುಣಮಟ್ಟದ ಮೆಟ್ಟಿಲನೇರಿಸುವಗುರುತರದ ಗುರುಕುಲದ ಶಿಕ್ಷಣವೆ ಎನಿತೊ ಮೇಲು
June 22, 2006
(ಬೊಗಳೂರು ಸಂಚಾರಿ ಬ್ಯುರೋದಿಂದ) ಬೊಗಳೂರು, ಜೂ.22- ಇದೀಗ ಸದ್ದಾದ ಸುದ್ದಿ. ದೇಶದ ವಾಣಿಜ್ಯ ರಾಜಧಾನಿ ಹೆಗ್ಗಳಿಕೆಯ ಮುಂಬಯಿಯ ಹೆಸರನ್ನು ಬೊಂಬಾಯಿ ಎಂದು ಬದಲಿಸಲು ಭಾರಿ ಒಳ ಸಂಚು ನಡೆಸುತ್ತಿರುವ ವಿಷಯವೊಂದು ಇಲ್ಲಿ ಬೆಳಕಿಗೆ ಬಂದಿದೆ.
June 21, 2006
(ಬೊಗಳೂರು someಶೋಧನೆ ಬ್ಯುರೋದಿಂದ)‌ ಬೊಗಳೂರು, ಜೂ.21- ಸಾವಿರಾರು ವರ್ಷಗಳ ಕಾಲ ಬೀಜವನ್ನು ಸಂರಕ್ಷಿಸುವ ತಂತ್ರಜ್ಞಾನವೊಂದು ಜಗತ್ತಿಗೆ ಪರಿಚಿಸಲ್ಪಟ್ಟಿರುವುದರಿಂದ ಚಿಂತಾಜನಕವಾಗಿ ಕಳವಳಗೊಂಡಿರುವ ಬೊಗಳೂರು ಬ್ಯುರೋ, ಈ ಅಜ್ಞಾನದ some-…