June 2009

June 10, 2009
ಪದಾರ್ಥಗಳು: ೧ ಲೋಟ ಅಕ್ಕಿಗೆ ೨ ಲೋಟ ನೀರನ್ನು ಕುಕ್ಕರಲ್ಲಿ ಹಾಕಿ ಒಲೆಯ ಮೇಲೆ ಬೇಯಲು ಇಡಿ. ಎರಡು ವಿಷಲ್ ಗೆ ಇಳಿಸಿಬಿಡಿ ಅನ್ನ ಬೇಯಲು ೧೦ ನಿಮಿಷಗಳ ಕಾಲಾವಕಾಶ ಬೇಕು ಆ ಸಮಯದಲ್ಲಿ, ಈರುಳ್ಳಿ - ೧ , ಮೆಣಸಿನ ಕಾಯಿ (ಕಾರವಿಲ್ಲದಿದ್ದಲ್ಲಿ) - ೪…
June 10, 2009
ಜಾರದೆ ಅಂಟಿದ ನೀರ ಹನಿಗಳು ದೇಹವನು ಅಪ್ಪಿ ಮುದ್ದಿಸುತ್ತಿವೆ ***** ಈಜಾಡಲಿ ಬಿಡು ನಿನ್ನ ಮಧು ಬಟ್ಟಲಲಿ ನನ್ನ ವಿರಹ ತಪ್ತ ಮುಗ್ಧ ತುಟಿಗಳು ***** ನಿನ್ನ ಸುತ್ತಲೂ ಕಣ್ಣೋಟದ ಬಲೆ ಬೀಸಿದ್ದೇನೆ ಮೊಗದಲ್ಲಿನ ಜಿಂಕೆ ನಗುವನು…
June 10, 2009
ಸಾರ್ ಬೆಳಿಗ್ಗೆ ೫ ಗಂಟೆಗೆ ಹೊರಡೋಣ ಇಲ್ಲಾಂದ್ರೆ ಒಂದೆ ದಿನದಲ್ಲಿ ಹತ್ತಿ ಇಳಿಯುವುದು ಕಷ್ಟ ಆಗುತ್ತೆ ಎಂದ ಪಾಂಡೆ ಮಾತಿಗೆ ತಲೆದೂಗಿದೆವು. ಎತ್ತರಕ್ಕೆ ಹೋದಹಾಗೆ ಆಮ್ಲಜನಕದ ಕೊರತೆಯಾಗುತ್ತೆ ಎಂದು ಆಮ್ಲಜನಕದ ಸಿಲಿಂಡರ್ಗಳನ್ನು ಕೊಂಡೆವು.…
June 10, 2009
ಸಖೀ, ಕೇಳಿದೆಯಾ ನೀ ನನ್ನ ಕತೆ ಕವಿತೆಗಳಿಗೆ ಕಿವಿಗೊಟ್ಟು ಸೋತು ನನ್ನಾಕೆ ನನಗೆ ನೀಡಿದ ಈ ಕಿವಿಮಾತು: ನಿಮ್ಮ ಈ ಕತೆ - ಕವಿತೆಗಳೆಲ್ಲಾ ಬರೇ ಪುಸ್ತಕದ ಬದನೆಕಾಯಿ ಇದಕೆ ನೀವು ಮಾಡಿದ ಖರ್ಚಿನಲಿ ತಂದಿದ್ದರೆ ನಾಲ್ಕು ಕೇಜಿ ನಿಂಬೇಗಾಯಿ…
June 10, 2009
ನಲ್ಲೆ , ನಿನ್ನ ಆ ತಿಳಿನಗುವ ಕಂಡು ಬಿದಿಗೆ ಚಂದ್ರಮನು ಕೂಡ ಜೋಲು ಮೊಗವ ಹಾಕಿಕೊಂಡಿರುವನು ಇಂದು ತನ್ನ ಆ ಹಾಲಬೆಳದಿಂಗಳಿಗಿಂತ ಈ ನಿನ್ನ ನಗುವಿನ ಬೆಳಕೆ ಚಂದಿರುವುದೆಂದು ನಲ್ಲೆ , ನಿನ್ನ ಆ ಪಾದ ಸ್ಪರ್ಶಕೆ ನಾಚಿ ನೀರಾಗಿರುವ ಭುವಿಯು ಕೂಡ…
June 10, 2009
ಕೊಚ್ಚೆಯ ಕೆಸರು ಹಚ್ಚಿಕೊಳುವುದೆಂದು ಬೆಚ್ಚನೆ ಉಳಿವಿರೇಕೆ? ಕೊಚ್ಚೆಯಲಿಳಿವ ಕೆಚ್ಚಿರುವವರಿಗೇ ಮೆಚ್ಚಿ ತಾಗುವುದು ತಾವರೆ... --ಶ್ರೀ (೧೦ - ಜೂನ್ - ೨೦೦೯)
June 10, 2009
ದುಂಬಿ ಬಂದರೆ ಚೆಂದ ಹೂವಿನ ಮಕರಂದ ಹೀರಲಾನಂದ ಕಾಯುವ ಹೂವಿನ ಬವಣೆಗೆ ಭ್ರಮರದಾಗಮನವೇ ಆನಂದ ಹೃದಯದಲಿ ತುಂಬಿಟ್ಟ ರಸಾನಂದವ ಹೀರಿದರೆ ಸಾಕೆಂಬ ಹೂವಿನ ತವಕ, ಮುಗಿದು ಹೋಗುವದು ಒಮ್ಮೆ ದುಂಬಿ ನೀ ಮೈದುಂಬಿ ಬಂದಪ್ಪಿದಾಗ ಬಳಕುವ ಹೂವಿಗೆ ಚಂಚಲ ಭ್ರಮರ…
June 10, 2009
ಹೊಸಗನ್ನಡದ ಮಹಿಳಾ ಸಾಹಿತ್ಯದ ಶತಮಾನೋತ್ಸವ ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವ ಸಂಭ್ರಮದ ಈ ಹೊತ್ತಿನಲ್ಲಿ ನಾಡಿನ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಅವರೊಂದಿಗೆ ಸ್ಟಾನ್‌ಫರ್ಡ್ ಬಾನುಲಿ ಕೇಂದ್ರದಲ್ಲಿ ಜೂನ್ 11ರಂದು ಗುರುವಾರ…
June 10, 2009
ಶುಭೋದಯ! ಜೀವನದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಎಂದೆಣಿಸುವ ಮೊದಲೇ ಅದ್ಯಾಕೋ ದೇವರು ಪ್ರಶ್ನೆ ಪತ್ರಿಕೆಯನ್ನೇ ಬದಲಿಸಿರುತ್ತಾರೆ ಆಗಲೇ ಶುಭದಿನ!!!
June 10, 2009
ಈ ಬೆ೦ಗ್ಳೂರ್ನಲ್ಲಿ ಕೆಲ್ಸಕ್ಕೆ ಅ೦ತ ಬ೦ದಿನದಿ೦ದ ಹೊಟ್ಟೆದೇ ದೊಡ್ಡ ಯೋಚ್ನೆ ಮಾರಾಯ್ರೆ.ಮನೇಲಿ ಅಮ್ಮ ರುಚಿರುಚಿಯಾಗಿ ಮಾಡಿ ಹಾಕಿದ್ದನ್ನ ತಿ೦ದು ಅಭ್ಯಾಸ ಇದ್ದಿತ್ ಕಾಣಿ ಇಲ್ಲಿಗ್ ಬ೦ದ್ಮೇಲೆ ಮೊದ್ಮೊದ್ಲು ಉಡುಪಿ ಹೋಟ್ಲೇ ಚ೦ದ ಅನ್ಸಿತ್ ದಿನಾ ಎ೦ತ…
June 10, 2009
ಹಾಸನದ ಸಂತೆ ಸುತ್ತಾಡಿ ಬಂದೆ ಒಂದಿಷ್ಟು ಫೋಟೋ ಹಾಕಿದ್ದೀನಿ. ನೋಡ್ತೀರಾ? [ಫೋಟೋ ಹಾಕೋಣಾ ಅಂತಿದ್ದೆ, ಅಷ್ಟರೊಳಗೆ ತುರ್ತು ಕರೆ ಬಂದಿದೆ. ನಾಳೆ ಹಾಕ್ತೀನಿ.ಕ್ಷಮೆ ಇರಲಿ.]
June 10, 2009
  ಈ ಮಾತನ್ನು ಯಾರಾದರೂ.. ಮರ್ಯಾದಸ್ಥರ ಮುಂದೆ ಹೇಳಿದಿದ್ರೆ... ಏನು ಗತಿ..?   ನೂರು ಡಾಲರಿಗೆ Iphone (Hindu) ----------------------------------------------
June 10, 2009
ನನಗೆ ಬಂದ ಈ-ಅಂಚೆಯಿಂದ ಹೆಕ್ಕಿದ್ದು................... ಆಸಕ್ತಿ ಇದ್ದವರು ಫಿಲ್ಮ್ ನ ಯೂ- ಟ್ಯೂಬ್ ನಲ್ಲಿ ನೋಡಬಹುದು. ಕನ್ನಡಕ್ಕೆ ಸಂಬಧಿಸಿದ ವಿಷಯವಾದ್ದರಿಂದ ಇಲ್ಲಿ ಹಾಕಿರುವೆ. the documentary film on Dr. Kayyara Kinchanna Rai…
June 09, 2009
  ಎಲ್ಲಾ ನಿಂದಕರು ಈ ಪೇಪರಲ್ಲೇ ಇರೋವಾಗ ನಂಗೇನು ಕೆಲಸ?  ..................................   ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  
June 09, 2009
ಅತಿ ಪುರಸ್ಕೃತ ಶ್ರೀಮತಿ ಅರ್ಚನಾ ಮಾನ್ಯವತಿ ನಿಮ್ಮೂರಿನ ಕಾವ್ಯವತಿ ಸೌಜನ್ಯವತಿ ಅಚ್ಚಭಾರತಿ, ವರುಷದಿಂದೆ ಶ್ಲಾಘನಾರ್ಹವೆಂದು ಸಲಹೆ ಮಾಡಿ ಪ್ರಕಟಿಸಲು ಸೂಚನೆ ನೀಡಿ ಮೆಚ್ಚಿನ ನುಡಿ ಆಡಿ. * ಮರುನೆನಪಿನಲಿ ದಶವರುಷಗಳ್ಹಿಂದೆ ದಡಬಡ ದಿಕ್ಹಿಡಿದು…
June 09, 2009
"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ" http://www.carnaticmusic.esmartmusic.com/srikanakadasa/songs/neek.htm ಈ ದಾಸರ ಪದದ ಒಂದನೇ ಚರಣದಲ್ಲಿ "ಬಯಲು ಆಲಯದೊಳಗೋ ಆಲಯವು ಬಯಲೊಳಗೋ" ಎಂದು ಇದೆ. ಆದರೆ ಡಾ. ರಾಜಕುಮಾರ್…
June 09, 2009
ಇಂಗ್ಲೀಷ್ ಭಾಷೆ ಕೆಲವೊಮ್ಮೆ ಎಷ್ಟು ಅವಾಂತರ ಮಾಡುತ್ತದೆ ಅನ್ನೋದಕ್ಕೆ ನಮ್ಮ ಆಫೀಸಲ್ಲಿ ನಡೆದ ಕೆಲವು ಘಟನೆಗಳನ್ನು ಕೇಳಿ.....