June 2009

June 09, 2009
ಸಂಪದಕಾಲ ನಾನೊಬ್ಬ ಕನ್ನಡದ ಪರಮ ಪ್ರೇಮಿ ಆಗಿರಲು ಆಕಾಂಕ್ಷೆ ಕನ್ನಡ ಕರ್ಮಿ ಕನ್ನಡವೆಂದರೆ ನನಗತಿ ಹುಚ್ಚು ಕನ್ನಡ ಭಾಷೆಯ ಕೃತಿ ಅಚ್ಚುಮೆಚ್ಚು! ಬೆಂಗಳೂರ್’ಇನ ಹಳಬ ಪುರವಾಸಿ ’ಬರ್ಲಿನ್’ ಕಸಬಿನ ಪರದೇಸಿ ನನ್ನ ಕಾವ್ಯನಾಮ ’ವಿಜಯಶೀಲ’ ’ಸಂಪದ’…
June 09, 2009
ಹೋಗೋಣ ಬಾರೆ ಗೆಳತಿ ರಾಧಾ ಮೋಹನ ಸನಿಹಕೆ | ರಂಗಿನಾಟ ನಿರತ ತುಂಗಾ ನದಿ ತೀರಕೆ | ವೇಣುಗಾನಕೆ ಸೋತ ಗೋವುಗಳ ದಂಡಿನಲ್ಲಿಗೆ | ರಂಗಿನಾಟದಿ ಮರೆತ ಗೋಪರ ಗುಂಪಿನಲ್ಲಿಗೆ | ರಾಧಾ ಮೋಹನರು ಈಗಿಲ್ಲ ನಾವು ಆಟ ಆಡೋಣ ಬಾರೇ ಗೆಳತಿ | ತುಂಗಾ ತೀರದೀ ಜಲದಾಟ…
June 09, 2009
ಸುಮಾರು ಎರೆಡು ದಿನಗಳ ಹಿಂದೆ ಸರಕಾರ ಒಂದು ಸುತ್ತೋಲೆ ಹೊರಡಿಸುತ್ತದೆ ಇದರ ಒಕ್ಕರಣೆ ಹೀಗಿದೆ "ಇನ್ನು ಮೇಲೆ ಯಾವುದೇ ಸರಕಾರೀ ಮತ್ತು ಅರೆ ಸರಕಾರೀ ಕಟ್ಟಡಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬಾರದು". ನೋಡಿ ಇದು ನಮ್ಮ ಕರ್ನಾಟಕದ ಪರಿಸ್ಥಿತಿ.…
June 09, 2009
"ನೀ ಮಾಯೆಯೊಳಗೋ...ನಿನ್ನೊಳು ಮಾಯೆಯೋ...?" ಇದರ ಪೂರ್ತಿ ಸಾಹಿತ್ಯ ಇದ್ದರೆ ದಯವಿಟ್ಟು ಒದಗಿಸಿ. ಯಾಕೆ ಅಂತ ಆ ಮೇಲೆ ಖಂಡಿತಕ್ಕೂ ಹೇಳ್ತೇನೆ.
June 09, 2009
ಸನ್ಮಿತ್ರ ಅಯ್ಯಾ ಸಹೃದಯ ಸನ್ಮಿತ್ರ ನಿನ್ನ ನೆನಪೆನಗೆ ಮನದಲಿ ಪವಿತ್ರ ಬಲು ಕಿನಿತು ಅದರೊಳೆನ್ನ ಪಾತ್ರ, ದೂರದಿಟ್ಟಿನಲೆನ್ನ ಮಾತು ಅನಿಸಿ ವಿಚಿತ್ರ! * ವಿಚಾರಗಳೆನಿತೊ ಆಸ್ಪಷ್ಟ ಬಂದು ಮಂಜಿನ ಮಬ್ಬಿನಲಿ ತೊರೆಯದಂದು, ಯೋಚನೆಗಳ ಸುದ್ದಿಸುರಿ…
June 09, 2009
ಸಂಜೆ ನಾನು ಟೈಲರ್ ಚಂದ್ರುನಿಂದ ಬಟ್ಟೆ ತೆಗೆದು ಕೊಂಡು ಬರಲು ಹೋದಾಗ ಅಲ್ಲಿ ಚಂದ್ರು ಹೇಳ್ದ ಸಾರ್ ನಿಮ್ ಪರೇಶ ಇವತ್ತು ಲೈಟ್ ಬಿಲ್ ಕಟ್ಟಾಕ್ ಬಂದಿದ್ದ ಬರುವಾಗ ಜೋಬಲ್ಲಿ ಇಲಿ ಮರಿ ಇಟ್ಕೊಂಡ್ ಬಂದಿದ್ದ .
June 09, 2009
ಸಖೀ, ನಾ ಬಯಸಿದ್ದೆ, ನಿನ್ನಲ್ಲಿಗೆ ಬಂದು, ನಿನ್ನನ್ನೊಮ್ಮೆ ಕಣ್ತುಂಬ ನೋಡಬೇಕೆಂದು, ನೂರಾರು ಮಾತ ಆಡಬೇಕೆಂದು; ಬಂದಿದ್ದೆ ನಾನು, ನಿನ್ನ ಮುಂದೆ ನಿಂತಿದ್ದೆ ನಾನು; ಆದರೆ, ನಿನ್ನ ಗುಂಗಿನಲಿ ನನ್ನನ್ನೇ ಮರೆತಿದ್ದ ನಾನು, ಕಣ್ಣೆದುರಲ್ಲಿದ್ದ…
June 09, 2009
ಈ ಚಿತ್ರ ನೊಡಿ ಕವನ, ಅನಿಸಿಕೆಗಳನ್ನು ಬರಿತೀರಾ. . .. .
June 09, 2009
ರಿಚರ್ಡ್ ಅಟೆನ್ಬರೋ ನಿರ್ದೇಶಿತ "ಗಾಂಧಿ" ಚಲನ ಚಿತ್ರವನ್ನು ಹತ್ತಾರು ಬಾರಿ ನೋಡಿದ್ದೇನೆ. ಆದರೆ ಅದಷ್ಟೂ ಬಾರಿಯೂ ಹಿಂದಿ ಚಿತ್ರವನ್ನೇ ನೋಡಿದ್ದಾಗಿತ್ತು. ಆದರೆ ೧೦-೧೫ ದಿನಗಳ ಹಿಂದೆ ಟಿವಿಯಲ್ಲಿ ಆಂಗ್ಲಭಾಷೆಯ ಚಿತ್ರವನ್ನು ನೋಡುವ ಅವಕಾಶ…
June 09, 2009
ಇಂದು ಒಂದು ನೈಜ ಘಟನೆ ಅಂತೆ : ಆಗತಾನೆ ಸೇರ್ಪಡೆ ಆದ ಒಬ್ಬ ವಿದ್ಯಾರ್ಥಿಗೆ ಫಿಲಾಸಫಿ ಪ್ರೊಫೆಸರ್ ದೇವರ ಬಗ್ಗೆ ಕೇಳುವ ಪ್ರಶ್ನೆಗಳು ಮತ್ತು ಅವನ ಉತ್ತರ : ಪ್ರೊಫೆಸರ್ :ನೀನು ದೇವರನ್ನು ನಂಬುತ್ತಿಯ? ವಿದ್ಯಾರ್ಥಿ :ಖಂಡಿತವಾಗಿಯೂ ಪ್ರೊ :…
June 09, 2009
ಇವತ್ತು ನನ್ನ ವಂಶವೃಕ್ಷದ ಬಗ್ಗೆ ಒಂದು ಬರಹ ಇಲ್ಲೇ ಸಂಪದದಲ್ಲಿ ಹಾಕಿದೆ. ಬಹುಶ: ಅದನ್ನು ಓದಿದ ಮಿತ್ರ ಶ್ರೀಕಾಂತ್  "ವಂಶ ವೃಕ್ಷ?" ಕುಟುಕು ಬರಹ ಹಾಕಿದ್ರು. ಪರವಾಗಿಲ್ಲ.ನಾವೆಲ್ಲಾ ಮೂಲದಲ್ಲಿ ಮಂಗನಿಂದ ಮಾನವ ರಾಗಿದ್ದೇವೆಂದು ಓದಿದ್ದೇವೆ.…
June 09, 2009
ಕೊರಗುವದಿಲ್ಲ ಮರಗುವದಿಲ್ಲ ನಿನಗಾಗಿ ನಾ ಹಂಬಲಿಸುವದಿಲ್ಲ ಕಾಯುವದಿಲ್ಲ ನೋಯುವದಿಲ್ಲ ನಿನಗಾಗಿ ನಾ ಹಲುಬುವದಿಲ್ಲ. ಸೋಲುವದಿಲ್ಲ ಸಾಯುವದಿಲ್ಲ ನಿನಗಾಗಿ ನಾ ದುಃಖಿಸುವದಿಲ್ಲ ನನಗಾಗಿ ನೀ ಬದುಕದಿದ್ದಾಗ ನಿನಗಾಗಿ ನಾ ಕುರುಬುವದಿಲ್ಲ . ಪ್ರೀತಿಯ…
June 09, 2009
ಸಖೀ, ನೀನಿಲ್ಲದ ಮೇಲೆ ಏನಿರಲೇಕೆ? ನಿನ್ನ ಮುಖವ ನೋಡಲಾಗದ ನನ್ನೀ ಕಣ್ಣುಗಳಿರಲೇಕೆ? ನಿನ್ನ ಸವಿ ಮಾತುಗಳನು ಆಲಿಸಲಾಗದ, ನನ್ನೀ ಕಿವಿಗಳಿರಲೇಕೆ? ನೀನಿರುವೆಡೆ ಕೊಂಡೊಯ್ಯದ ನನ್ನೀ ಕಾಲುಗಳಿರಲೇಕೆ? ನಿನ್ನನ್ನೊಮ್ಮೆ ಸ್ಪರ್ಶಿಸಲಾಗದ ನನ್ನೀ…
June 09, 2009
ಶುಭೋದಯ! ನಾನು ಅನ್ಯರ ಸಂತಸಕ್ಕೆ ಕಾರಣನಾಗಬಲ್ಲೆ, ಪಾಲುದಾರನಲ್ಲ; ನಾನು ಅನ್ಯರ ದುಃಖದಲ್ಲಿ ಪಾಲುದಾರನಾಗಬಲ್ಲೆ, ಕಾರಣನಲ್ಲ! ಶುಭದಿನ!!!
June 09, 2009
  ಪ್ರಧಾನಿಯಿಂದ ಸಚಿವರಿಗೆ ನಿಯಮ-ನಿಬಂಧನೆ (Padmanabha/Kannadaprabha) -----------------------------------------
June 08, 2009
ನಮ್ಮ ಪೂರ್ವೀಕರು ನೋಡ್ರೀ ... .. .. .. .. .. .. .. .. .. .. .. .. .. .. .. .. .. .. .. .. .. .. .. ಮಂಗ್ಯಾ ಇದ್ರು :D ( ಒಬ್ಬರ ಬಾಯಲ್ಲಿ ಕೇಳಿದ್ದು )
June 08, 2009
ಹರಿಹರಪುರ ನಾರಾಯಣಪ್ಪನವರ ವಂಶ ವೃಕ್ಷ: ವೈಯಕ್ತಿಕ ಬ್ಲಾಗ್ ಬರಹವಾದ್ದರಿಂದ ತೀರಾ ಖಾಸಗೀ ವಿಚಾರವಾದ ನನ್ನ ವಂಶವೃಕ್ಷದ ಬಗ್ಗೆ ಬರೆಯುವ ಸಾಹಸ ಮಾಡಿರುವೆ.
June 08, 2009
ಮುಖದಲ್ಲಿ ಮೂಡಿದೆ ಮಂದಹಾಸ ತನ್ನ ಇನಿಯನ ಬರುವಿಕೆಯನು ಕಂಡು, ಹತ್ತಿರ ಬರುತಿರೆ ತುಟಿಕಚ್ಚಿದಳು ನಾಚಿ ನೀರಾಗಿ, ಏನು ಹೇಳಬೇಕೆಂದು ತಿಳಿಯದೆ. ತನ್ನ ಬಯಕೆಯ ಹೇಳುವ ತವಕದಲಿ, ತನ್ನನೆ ಮರೆತಳು ಈ ಲೋಕದಲಿ. ಕಣ್ಣ ಮುಂದಿನ ಮುಂಗುರುಳು ಮಾಡಿದೆ ಮೋಡಿ…
June 08, 2009
ಹರೆಯದ ಸಾಗರದಿ , ಪ್ರೀತಿ ತೀರ ಸೇರಲು, ಭಾವಗಳ ಅಲೆಯಲಿ ಸಾಗುತಿರೆ, ಮೊದಲಾಯ್ತು ಪ್ರೀತಿಯ ಪಯಣ... ಇದರ ದೂರ ಸೇರಲಾರನು ಆ ನೇಸರ, ಬ್ರಾಂತಿಯ ಬಯಲಲಿ , ಮೋಜಿನ ಪಲ್ಲ್ಕಕ್ಕಿ ಯಲ್ಲಿ ಹೊರಟಿದೆ ತಿಳಿಯದೆ ಮೋಡಣ, ಪಡುವಣ.. ಇದರ ಬಯಕೆ ಇದೋ, ಹಸಿ…
June 08, 2009
ಮತ್ತೆ ಬ೦ದಳು ನನ್ನ ಕನಸಿನಾ ನೀರೆ ಹುಚ್ಚನಾಗಿಸಿ ನನ್ನ, ಬರೆಸುತ್ತ ಕವಿತೆ ಕವನವನು ಬರೆಯುತ್ತ ನನ್ನನ್ನೆ ಮರೆತೆ ನಿನ್ನ ಸೇರಲು ನನ್ನಲ್ಲೇನಿದೆಯೆ ಕೊರತೆ? ಎ೦ದು ಕೇಳುವೆನೆ೦ದು ಅವಳೆಡೆಗೆ ಹೊರಟೆ ಓಡಿಬಿಟ್ಟಳು ಹೋಲಿಕೆಗೆ ಮಾಯಾಜಿ೦ಕೆ, ಓಡಿದರೆ…