ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ನಿನ್ನೆ, ೦೪/೦೧/೨೦೧೦, ದುಬೈನ ಇತಿಹಾಸದಲ್ಲಿ ಸುವರ್ಣ ದಿನ ಎಂದು ದಾಖಲಾಗಿದೆ. ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ದುಬೈ" ಉದ್ಘಾಟನೆಯಾಗಿ ವಿಶ್ವದ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ನೆಲದಿ೦ದ ೮೨೮ ಮೀಟರ್ ಎತ್ತರದ, ೧೯೬…
ಆ ನೀಲಿ ಆಕಾಶ ಚುಕ್ಕೆಗಳ ನಡುವೆ ಹುಣ್ಣಿಮೆಯ ಚಂದ್ರ ನಗುತ ಇರುವಂತೆ,
ಬೆಳಗೆದ್ದರೆ ಬೆಳದಿಂಗಳ ಜ್ಯೋತಿಯಂತೆ ಆ ಸೂರ್ಯನ ಕಿರಣಗಳು ಬೂಮಿ ತಾಯಿಯ ಮಡಿಲಲ್ಲಿ ಮಗುವಿನಂತೆ ನಕ್ಕು ನಲಿಯುವಂತೆ,
ಸಿಂಗಾರ ಮಾಡಿಕೊಂಡು ದಂತದ ಗೊಂಬೆಯಂತೆ ವಯ್ಯಾರವಾಗಿ…
ಕೆಲವು ತಿ೦ಗಳುಗಳ ಹಿ೦ದೆ ರಾಜೇಶ್ ನಾಯ್ಕರ ಬ್ಲಾಗನ್ನು ನೋಡಿ http://rajesh-naik.blogspot.com/2009/08/blog-post_13.html ಈ ಚಾರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದುದಕ್ಕೆ ಬಹಳ ನಿರಾಶೆಯಾಗಿತ್ತು.
ಆಫೀಸಿನಲ್ಲಿ ಇತ್ತೀಚಿಗೆ ಕೆಲವರು…
(ನಗೆನಗಾರಿ ಅರಾಜಕೀಯ ಬ್ಯೂರೊ)
ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಗೂಗಲ್ ನ್ಯೂಸ್ ಕನ್ನಡ ದಲ್ಲಿ ಇನ್ನು ಯಾಕೆ ಬಂದಿಲ್ಲ? ಗೂಗಲ್ ನ್ಯೂಸ್ ಈಗಾಗಲೇ ತಮಿಳು, ತೆಲುಗು , ಮಲಯಾಳಂ ಹಾಗು ಹಿಂದಿಯಲ್ಲಿ ಲಭ್ಯವಿದೆ. ಕನ್ನಡದಲ್ಲಿ ನ್ಯೂಸ್ ತಾಣಗಳು ತುಂಬಾ ಕಡಿಮೆ ಇರುವುದೇ ಇದಕ್ಕೆ ಕಾರಣವೇ?
ಕತ್ತೆಯೂ ಅದರ ನೆರಳೂ
ಒಬ್ಬ ಪ್ರಯಾಣಿಕ ತನ್ನ ದೂರ ಪ್ರಯಾಣಕ್ಕಾಗಿ ಒಂದು ಕತ್ತೆಯನ್ನು ಬಾಡಿಗೆ ಪಡೆದ. ಸುಡುಹಗಲು, ಸೂರ್ಯ ತನ್ನೆಲ್ಲ ಪ್ರತಾಪದಿಂದ ಉರಿಯುತ್ತಿದ್ದ. ಹಾದಿಹೋಕ ದಣಿವಾರಿಸಿಕೊಳ್ಳಲು ಸ್ವಲ್ಪಕಾಲ ಪ್ರಯಾಣ ನಿಲ್ಲಿಸಿ ಕತ್ತೆಯ…
ಮಿಸ್ಟೇಕನ್ ಐಡೆಂಟಿಟಿ (ದಯವಿಟ್ಟು ಇದಕ್ಕೆ ಸರಿಯಾದ ಕನ್ನಡ ಶಬ್ದ ತಿಳಿಸಿ)
ಈ ನಗೆಹನಿಯನ್ನು ನೀವು ಓದಿರುತ್ತೀರಿ ಅಥವಾ ಕೇಳಿರುತ್ತೀರಿ. ಒಬ್ಬ ಕುಡುಕ ಒಬ್ಬಳು ಹೆಂಗಸನ್ನು ದುರು ದುರು ನೋಡುತ್ತಿರುತ್ತಾನೆ. ಆಕೆ ಅವನನ್ನು, 'ಯಾಕೆ ಹಾಗೆ…
ಎಲ್ರಿಗೂ ಹೊಸ ವರ್ಷದ ಶುಭಾಶಯಗಳು :)
ಛಂದ ಪುಸ್ತಕ ಮುಖಪುಟ ಸ್ಪರ್ಧೆಗೆ ನಾ ರಚಿಸಿದ ‘ಹಲೋ ಹಲೋ ಚಂದಮಾಮ’ ಮುಖಪುಟ...ನಿಮಗೆ ಇಷ್ಟವಾಯ್ತಾ?! ತಿಳಿಸಿ :)
ಧನ್ಯವಾದಗಳು
-ಸವಿತ
(ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)
(ಚಿತ್ರ ಕೃಪೆ:…
ಎಲ್ಲೆಲ್ಲೂ ಅದೇ ಮಾತು, ಎಲ್ಲರೂ ಎಲ್ಲರನ್ನೂ ಕೇಳುವದೇ, "ಅವ್ತಾರ್" ನೋಡಿದ್ರಾ?... ಅವತಾರ್ ನೋಡಿದ್ರಾ?,...
ತ್ರೀ ಡಿ ಸಿನಿಮಾ ನೀವಿನ್ನೂ ಒಂದೂ ನೋಡಿಲ್ಲ ಅಂದ್ರೆ, ಈ ಸಿನಿಮಾ ಮಿಸ್ ಮಾಡಿಕೊಳ್ಳಲೇ ಬೇಡಿ... ಈ ಬಿಳಿಯರು ಏನಾದರೊಂದು ಹೊಸದನ್ನು…
ನಾನು ಪ್ರವೀಣಾ , ಪತ್ರಿಕೋದ್ಯಮ ವಿದ್ಯಾರ್ಥಿನಿ.
ಸಂಪದ ಬಳಗಕ್ಕೆ ಸೇರ್ಪಡೆಯಾಗುತ್ತಿದ್ದೇನೆ.
ಬರೆಯುವ ಕುರಿತಾಗಿ ಯಾವುದೇ ಅನುಭವ ಇಲ್ಲದಿದ್ದರೂ ನಿಮ್ಮ ಒಡನಾಟದಿಂದ ಕಲಿಯುವೆ ಎಂಬ ವಿಶ್ವಾಸವಿದೆ.
ನಿಮ್ಮ ಪ್ರೋತ್ಸಾಹವಿರಲಿ.
ನಮಸ್ಕಾರ.
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಕೆಲವರು ಮಾಡುತ್ತಿದ್ದಾರೆ ಐ.ಟಿಯವರ ಅಪಹಾಸ್ಯ
ಕನ್ನಡಕ್ಕೇನು ಮಾಡಿದ್ದಾರೆ ಎಂಬುದು ಅವರ ಹಾಸ್ಯ
ತಮ್ಮ ಕೊಡುಗೆ ಏನೆಂಬುದು ಗೊತ್ತಿಲ್ಲ ಅವರಿಗೆ
ಗೊತ್ತಿಲ್ಲದವರ ಬಗ್ಗೆ ಮಾತಾಡಲು ಬರುತ್ತದೆ ಇವರಿಗೆ
ಅದಕ್ಕಲ್ಲವೇ ಇರುವುದು ಗಾದೆ…