ಸಂಪದ ಬಳಗದ ಎಲ್ಲರಿಗೂ ಹೊಸ ವರುಷದ ನಲಿವಾರೈಕೆಗಳು..
ಹೊಸ ವರುಷ ತರಲಿ ಹರುಷ
ಇಂದು ಭಾಗಶಃ ಚಂದ್ರ ಗ್ರಹಣ.. ಅದರ ಚಿತ್ರವನ್ನು ಈಗಷ್ಟೇ ಸೆರೆಹಿಡಿದು ಇಲ್ಲಿ ಹಾಕಿರುವೆ..
ಇದನ್ನು ಕಪ್ಪು-ಬಿಳುಪಿನಲ್ಲಿಯೇ ಸೆರೆಹಿಡಿದದ್ದು.. ಹಾಗಾಗಿ ನೀಲಿ…
ಗ್ರಹಣದ ಜೊತೆ ನೀಲವರ್ಣದಿಂದ ಕಂಡು ಬಂದ ಚಂದ್ರ
ಈ ಚಂದ್ರ ಪೂರ್ಣಪ್ರಮಾಣದಲ್ಲಿ ಇಂದು ಕಂಡಿದ್ದು, ಮತ್ತೆ ಈ ಒಂದು ನೋಟ ನಮಗೆ ಸಿಗುವುದು ೨೦೨೮ಕ್ಕೆ.
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು...
"ಈಗ ತಾನೇ ೨೦೦೯ ಉರುಳಿ ಮುಂದೆ ಸಾಗಿದೆ "; ಅದರ ಜಾಗವನ್ನು ೨೦೧೦ ಆಕ್ರಮಿಸಿದೆ. ಈ ಹೊಸವರ್ಷ, ನಮ್ಮ ಮುದುಡಿದ ಮನಕ್ಕೆ "ಅಮೃತ ಸಿಂಚನ" ಮಾಡಲಿ. ಹಳೆಯ ಗಾಯಗಳು ಮಾಗಿ ಹೊಸ ಹುರುಪು, ಶಕ್ತಿಗಳನ್ನು ಆ "ದಯಾಮಯ" ನು ಕರುಣಿಸಲಿ. ನೆನಗುದಿಗೆ ಬಿದ್ದ…