ಮೊದಲನೆಯ ಭಾಗ ಇಲ್ಲಿದೆ ............
http://sampada.net/article/23762
ಮರುದಿನದ ಕಾರ್ಯಕ್ರಮ ಪದ್ಮನಾಭಸ್ವಾಮಿ ದೇವಾಲಯ....... ದೇವಸ್ತಾನಕ್ಕೆ ಬಂದಾಗ ಸುಮಾರು ಬೆಳಗ್ಗೆ ೧೦ ಗಂಟೆ ಸಮಯ. ಸುಡು ಸುಡು ಬಿಸಿಲು ನೆಲವನ್ನು ಕಾಸಿತ್ತು. ಈ…
ಕಾಲೇಜಿನ ಪರೀಕ್ಷೆ ಮೊನ್ನೆಯಷ್ಟೇ ಮುಗಿಯಿತು.ಪರೀಕ್ಷೆ ನಡೆದ ದಿನಗಳಲ್ಲೆಲ್ಲಾ ಸುಮಾರು ಜನ ನನ್ನ ಸಹಪಾಠಿಗಳು ಪರೀಕ್ಷೆಯ ಭಯದಲ್ಲಿದ್ದವರಿಗೆಲ್ಲಾ "ಆಲ್ ಈಸ್ ವೆಲ್" ಎನ್ನುತ್ತಿದ್ದರು.ನನಗೆ ಏನೂ ಅರ್ಥವಾಗಲಿಲ್ಲ. ಇದೇಕೆ ಹೀಗೆ ಎಂದು ನನ್ನ…
ಕೆಲ ವಾರಗಳ ಮೊದಲು, ಬೇವಿನ ಮರದಿಂದ ಬರುತ್ತಿದ್ದ ಹಾಲಿನಂತಹ ಸಿಹಿ ದ್ರವವನ್ನು ಸಂಗ್ರಹಿಸಿ ಜನರು ಕುಡಿಯುತ್ತಿದ್ದುದನ್ನು ಟಿ.ವಿ.ಯಲ್ಲಿ ತೋರಿಸಿದ್ದರು. ಕಹಿ ಕಹಿ ಬೇವಿನಿಂದ ಸಿಹಿ ಹೇಗೆ ಬರಲು ಸಾಧ್ಯ? ಏನಾದರೂ ಕಣ್ಣುಕಟ್ಟು ಮಾಡಿರಬಹುದೆ? ಅಥವಾ…
ಆಸ್ಟ್ರೇಲಿಯಾ ಎಂದ ಕೂಡಲೇ ಒಂದೊಮ್ಮೆ ನೆನಪಿಗೆ ಬರುತ್ತಿದ್ದುದು ಕುರಿಗಳು, ಜಾನುವಾರುಗಳು, ಮತ್ತು ಕ್ರಿಕೆಟ್. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅವ್ಯಾಹತ ಹಲ್ಲೆ ಮತ್ತು ಕೊಲೆ ಆಸ್ಟ್ರೇಲಿಯನ್ನರ ಮತ್ತೊಂದು ರೂಪದ ಪರಿಚಯ…
ಮೊನ್ನೆ ಹೀಗೆಯೇ ಪತ್ರಿಕೆ ಓದುವಾಗ, ಪದ್ಮಶ್ರೀ ಪ್ರಶಸ್ತಿಯ ಬಗ್ಗೆ ಎದ್ದಿರುವ ವಿವಾದಗಳ ಕುರಿತು ಓದುತ್ತಿದ್ದೆ. ಆಗ ನನ್ನನ್ನು ಬಹಳವಾಗಿ ಕಾಡಿದ ಸಂಗತಿ ಎಂದರೆ, ಘನ ಭಾರತ ಸರ್ಕಾರವು, ಒಬ್ಬ ಭಯೋತ್ಪಾದಕನಿಗೂ ಪದ್ಮಶ್ರೀ ಪ್ರಶಸ್ತಿ ನೀಡಿದೆ…
Hello, ಒಂದು ನಿಮಿಷ ಕೇಳು ನಾನು ಎಷ್ಟೊ ತಿಂಗಳುಗಳಿಂದ ನನ್ನ ಪ್ರೀತಿನಾ ನಿನ್ನ ಮುಂದೆ ವ್ಯಕ್ತ ಪಡಿಸುವುದಕ್ಕೆ ಆಗದೆ ನಾನು ನನ್ನ ಆಸೆಗಳನ್ನ,ಭಾವನೆಗಳನ್ನ,ಕಲ್ಪನೆಗಳನ್ನ ಮತ್ತು ಕನಸುಗಳನ್ನೆಲ್ಲಾ ನನ್ನ ಎದೆಯಲ್ಲೆ ಮುಚ್ಚಿಟ್ಟುಕೊಂಡಿದ್ದೆ…
ಮುದ್ದು ಕ೦ದ ನೀನು,ನಿನ್ನ ಪ್ರೀತಿ "ಅಮ್ಮ" ನಾನುಸಿಹಿ ಮುತ್ತು ನೀಡುವೆ ಮುನಿಸು ನಿನ್ನ ಮರೆಸುವೆ,
ಚ೦ದ ಮಾಮ ಕೇಳುನಗುವು ಇಲ್ಲಿ ನೀಡು,ಬಾರೂ ಮುದ್ದು ನೀನುನಿನ್ನ ನಗುವು ನನಗೆ ಜೇನು,
ಹೆಜ್ಜೆ ಮೇಲೆ ಹೆಜ್ಜೆನಿನ್ನ ಪಾದಕೆ ಪುಟ್ಟ ಗೆಜ್ಜೆಬಾರೂ…
ಊಟ ಆಗಿತ್ತು, ಅಮ್ಮ ನನಗೆ ಅಪ್ಪನಿಗೆ ಹಾಲು ತಂದು ಇಟ್ಟು ಅಡಿಗೆ ಮನೆಗೆ ಕೆಲಸ ಮಾಡೋದಕ್ಕೆ ಹೋದ್ರು. ನಮ್ಮಪ್ಪ ಹಾಲು ಕುಡೀತಾ 'ಹಾಲು ದೇಹಕ್ಕೆ ಒಳ್ಳೆಯದು ರಾತ್ರಿ ೧ ಲೋಟ ಕುಡೀತಾ ಇರಿ' ಅಂತ ಅಂದ್ರು.
ನಾವು ತುಂಬಾ ದಿನದಿಂದ ಕುಡೀತಾನೆ ಇದೀವಿ…
ಡಿ ಡಿ ಯ ಅತ್ಯಂತ ಜನಪ್ರಿಯ ಕಾರ್ಯಕ್ರಮ.."ಮಿಲೆ ಸುರ್ ಮೇರಾ ತುಮಾರಾ..." ಇದರಲ್ಲಿ ಕನ್ನಡದ ಕೆಲವು ಹೆಮ್ಮೆಯ ಪ್ರತಿಭೆಗಳು...ಅದು ಪ್ರಸನ್ನ ಆಗಿರಬಹುದು ಅಥವಾ ಪಡುಕೋಣೆ ಆಗಿರಬಹುದು ಇದ್ರು ಈಗ ಫಿರ್ ಮಿಲೆ ಸುರ್ ಎನ್ನೋ…
...ವರ್ಸಗೊರ ಬರ್ಪಿನ ನಮ್ಮ ಊರುದ ಜಾತ್ರೆದ ದಿನ ನಮಕ್ಕ್ ಭಾರಿ ಮಲ್ಲಾ ಸಂತೋಷದ ಖುಶಿತ್ತ ದಿನ. ದಾಯೆಗ್ ಪಂಡ ನಮ್ಮ ಊರುದ ನೇಮ,ಜಾತ್ರೆ... ಈ ನೇಮ ಜಾತ್ರೆ ಲೆಗ್ ಬಾರಿ ಪಿರಾಕ್‍ದ ಹಿನ್ನಲೆ ಉಂಡು... ನಮ್ಮ ಹಿರಿಯೆರ್ ಊರುದ ಜನಕಿಲೆನ…
ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ, ಒಬ್ಬ ಯುವ ವೈದ್ಯರು, ಒಂದು ಚಿಕಿತ್ಸಾಲಯ ಆರಂಭಿಸಿದರು.
ದೂರದ ಊರಲ್ಲಿದ್ದ ವೃದ್ಧ ವೈದ್ಯರು, ಈ ಯುವ ವೈದ್ಯರ ಬುದ್ಧಿವಂತಿಕೆ ಪರೀಕ್ಷಿಸಲು ತೀರ್ಮಾನಿಸಿದರು-ಒಬ್ಬ "ಆರೋಗ್ಯವಂತ" ಯುವಕನ ಕೈಯಲ್ಲಿ ಒಂದು…
ಸ್ನೇಹಿತರೆ,
ಈ ವಿಚಾರ ಬಹಳ ದಿನಗಳಿಂದ ನನ್ನ ತಲೆ ಕೊರೆಯುತ್ತಿದೆ ಅದು ಏನೆಂದರೆ , ಉಪಾಹಾರ ಮಂದಿರಗಳಲ್ಲಿ ಇಟ್ಟಿರುವ (ಮೆನು) ಊಟಕ್ಕೆ ಇಟ್ಟಿರುವ ಭಕ್ಷಗಳ ಪಟ್ಟಿ ಹೆಚ್ಚಾಗಿ ಆಂಗ್ಲ ಭಾಷೆಯಲ್ಲೇ ಇರುತ್ತದೆ. ಹಾಗಾದರೆ ಬರೀ ಕನ್ನಡ ಓದಲು…
ವಿತ್ತೀಯ ಕೊರತೆ ಹೆಚ್ಚಿರುವ ಹಿನ್ನಲೆಯಲ್ಲಿ ಮುಂಬರುವ ಬಜೆಟ್ಟಿನಲ್ಲಿ ಸೇವಾ ತೆರಿಗೆಯನ್ನು ಶೇ ೧೨% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಸರ್ಕಾರ ಸೇವಾ ತೆರಿಗೆದರವನ್ನು ಶೇ ೧೨ ರಿಂದ ಶೇ ೧೦%ಗೆ ಇಳಿಸಿತ್ತು. ಆರ್ಥಿಕ…
“ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ‘ಗೊಡ್ಡು’ ದನ ಆಗುತ್ತವೆ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು, ಸಾರ್!” ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ. ನಾನಾದರೋ ಬಹು ಜಂಬದಿಂದಲೇ “ಬಾಲೂ, ಅದೇನು…
ಎಂದಿನಂತೆ ಹಾರುವ ಕೂದಲ ಕಟ್ಟದೆ ಅವಳು ರಸ್ತೆಯ ಅ ಬದಿಯಲ್ಲಿ ನಿಂತಿದ್ದಳು, ಅವಳದೇ ಲೋಕದಲ್ಲಿ ಅವಳಂತೆಯೇ ಅವನು ರಸ್ತೆಯ ಈ ಬದಿಯಲ್ಲಿ... ಎಂದಿನಂತೆ ಅವಳು ಅವನತ್ತ ಒಂದು ನೋಟ ಬೀರಿದಳು, ಇವನೂ ಒಮ್ಮೆ ಕಣ್ಣು ಹಾಯಿಸಿದ ಆದರೆ ಇಂದು ಅವರ…
ಸಂಪದ ಮಿತ್ರರೇ ಮಹಾವೀರ್ ಜೈನ್ ಕಾಲೇಜಿನ "ರೇಡಿಯೋ ಆಕ್ಟೀವ್ 90.4" ನವರು ನಾಲ್ಕೈದು ಸಂಸ್ಥೆಯವರೊಟ್ಟಿಗೆ ಕೈ ಜೋಡಿಸಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ದಿನಾಂಕ: 04:01:2010 ರ ಗುರುವಾರ ಬೆಳಿಗ್ಗೆ 7:00 ಗಂಟೆಯಿಂದ 8…