ಈ ವಾರ ಮಾರುಕಟ್ಟೆಗೆ ಬಂದಿರುವ ನನ್ನ " ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? " ಎಂಬ ಪುಸ್ತಕದ ಕೆಲವು ಭಾಗಗಳು.
ಅಕ್ಷರ ಕಡಿತಕ್ಕೆ ತಮಿಳು ಮಾದರಿ?
ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ" ಹೊಸ ಕನ್ನಡ"ವನ್ನು…
ಚಿಕ್ಕಂದಿನಲ್ಲಿ ನಮ್ಮ ಸ್ನೇಹಿತವರ್ಗದಲ್ಲಿ ಕೆಲವರ ಬಳಿ ಬೇರೆಯವರ ಬಳಿ ಇರದ ಯಾವುದಾದರೂ ವಸ್ತು ಇದ್ದರೆ ಅದರ ಮಾಲಿಕ ತೋರುವ ಬಿಂಕ ಬಿನ್ನಾಣವನ್ನು ನಾವು 'ಅವನ ಹತ್ತಿರ ಆ ವಸ್ತು ಇದೆ ಅಂತ ಅವನ ತಲೆಯಲ್ಲೊಂದು ಕೊಂಬು ಬಂದಿದೆ' ಎಂದು…
ಹೌದು ಕತ್ತಲಾಗಿಲ್ಲ ಇನ್ನೂ.. ಇದನ್ನು ಬರೀಲಿಕ್ಕೆ ಕೂತಾಗ ಇಲ್ಲಿ ಗಂಟೆ ೮:೧೫ . ಸೂರ್ಯ ಇನ್ನೂ lazyಯಾಗಿ cozyಯಾಗಿ ತನ್ನ ಸಂಜೆ ಬೀಟು ಮುಂದುವರಿಸಿದ್ದಾನೆ.ಇನ್ನೂ ಕಾಲು ಗಂಟೆ ತಗೊತಾನೇನೋ ಇವತ್ತಿನ ಪಾಳಿ ಮುಗಿಸೋಕೆ! ಸಂಜೆಯನ್ನು ಅದೆಷ್ಟು…
ನೆನಸಲು
ನಾವು
ಬಯಸದೇ
ಇದ್ದರೂ
ಎಳ್ಳಷ್ಟೂ
ನೆನಪಾಗಿ
ಕಾಡುತಿಹರು
ಹಗಲಿರುಳೂ
ನಮಗವರು
ಬಹಳಷ್ಟು
ನಾವು
ಬಯಸದೇ
ಹಗಲಿರುಳೂ
ನಮಗೆ
ನೆನಪಾಗಿ
ಕಾಡುವವರು
ನಿಜವಾಗಿಯೂ
ನಮ್ಮ
ಅದ್ಯಾವುದೋ
ಜನುಮದ
ಬಾಂಧವರು!
*****
ಆತ್ರಾಡಿ ಸುರೇಶ ಹೆಗ್ಡೆ
ಕೆಲವೇ ತಿಂಗಳುಗಳ ಹಿಂದೆ ನಾನು ಮತ್ತು ಕೆಲವು ಗೆಳೆಯರು ನಮ್ಮಲ್ಲೇ ಇದ್ದ ಒಬ್ಬ ಪತ್ರಕರ್ತರೊಡನೆ ಮಾತಾಡುತ್ತಿದ್ದೆವು. ಆಗ ತಾನೇ ಸಂಪದದ ಒಂದು ಚರ್ಚೆ ಬಹಳ ಬಿಸಿಯಾಗಿತ್ತು. ಆದದ್ದು ಇಷ್ಟೇ. ಹಿರಿಯರೊಬ್ಬರು ಬರೆದ ಬರಹ ಸರಿಯಿಲ್ಲ ಅಂತ ಕೆಲವರು…
ಕಳೆಯಿತೇನು ನಾಲ್ಕು ವರುಷ ನಿನ್ನನೊಯ್ದು ಕಾಲನುನಾ ನಿನ್ನ ಮರೆಯಲಾರೆನು.ಗುಟ್ಟೊಂದ ಹೇಳಿದ ಪರೋಪಕಾರಿ ನೀನುಚಂದದ ನುಡಿಯನಾಡುವ ಗಂಧದ ಗುಡಿಯ ರಾಜಕುಮಾರನುದೇಶ ಕಾಲ ಗಡಿಯ ಮೀರಿ ,ಸಾಕ್ಷಾತ್ಕಾರದೊಲವ ತೋರಿ ,ಸಂಧ್ಯಾರಾಗದಿಂಪು ತಂದ ಸಿಪಾಯಿ…
ಸಣ್ಣ ವಯಸ್ಸಿನಿಂದಲೂ ಮನೆಯಲ್ಲಿ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಸಾಕಬೇಕು ಎನ್ನುವುದು ನನ್ನ ಆಸೆ ಎನ್ನುವುದಕ್ಕಿಂತ ಹುಚ್ಚು. ಆದರೆ ಇದಕ್ಕೆ ಮನೆಯಲ್ಲಿ ಎಲ್ಲರೂ ತಣ್ಣೀರು ಎರೆಚುವವರೆ. ಒಂದು ಜಿರಲೆಯನ್ನು ಸಾಯಿಸಬೇಕಾದರೂ ಆ ವಯಸ್ಸಿನಲ್ಲೇ…
ರಾಜ್ಯಪ್ರಶಸ್ತಿ ವಿಜೇತ ‘ಬನದ ನೆರಳು’ ಚಿತ್ರ ಪ್ರದರ್ಶನ ಮತ್ತು ಸಂವಾದ ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಎಪ್ರಿಲ್ ೧೮ ಭಾನುವಾರ ದಂದು ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ…
ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ ``ಶ್ರೀ ರಾಮ`` ಮತ್ತು `` ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಕಟ್ಟುಕಥೆಯಲ್ಲ ``ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು…
ನಮ್ಮ ಅಕ್ಕನ ಮಗನಿಗೆ ೨ ವರ್ಷ, ಅವನು ಟಾಯ್ಲೆಟ್ನಲ್ಲಿ ಸೂಸು ಮಾಡಿ ಆದ್ಮೇಲೆ ನೀರು ಹಾಕಿ ಬರ್ತಿದ್ರು.
ಮೊನ್ನೆ ಸಂಜೆ ಅಕ್ಕನ ಜೊತೆ ವಾಕ್ ಮಾಡೋವಾಗ ಅವ್ನಿಗೆ ಅರ್ಜೆಂಟ್ ಆಯ್ತು, ಸೂಸು ಆದ್ಮೇಲೆ ಅಮ್ಮನಿಗೆ 'ಅಮ್ಮ, ನೀರು ಹಾಕು' ಅಂತ ರಚ್ಚೆ…
ನನಗೆ
ನಿನ್ನೊಡನೆ
ಮಾಮೂಲಿಗಿಂತಲೂ
ಹೆಚ್ಚು ಮಾತನಾಡುವ
ಬಯಕೆ ಆದಾಗಲೂ
ಕೆಲವೊಮ್ಮೆ
ಒಂದೇ ಒಂದು
ಮಾತನ್ನೂ ಆಡಲಾಗದೇ
ನಾನುಳಿದು ಬಿಟ್ಟಾಗ
ನನ್ನ ಮೌನವೇ
ನುಡಿಯುತ್ತದೆ
"ನನಗೆ ನಿನ್ನೊಡನೆ
ಬಹಳಷ್ಟು ಮಾತನಾಡುವುದಿದೆ"!
*****
ಆತ್ರಾಡಿ ಸುರೇಶ…
ಮನೆಯ೦ಗಳದ ಸೋರುತ್ತಿದ್ದ ನಲ್ಲಿಯ ನೀರನ್ನು ಹೀರಲು ಬರುತ್ತಿರುವ ಇರುವೆ
ಕಪ್ಪಗೆ ಕಾಣುತ್ತಿರುವ ಖಾಲೀ ಹೊಟ್ಟೆ
ನೀರು ತು೦ಬಿ ಉಬ್ಬುತ್ತಿರುವ ಹೊಟ್ಟೆ
ಜೊತೆ ಸೇರಿದ ಮತ್ತಷ್ಟು ಇರುವೆಗಳು
ನಲ್ಲಿಯ ಪೈಪಿನಿ೦ದ ಮರಕ್ಕೆ ಜಿಗಿಯುತ್ತಿರುವ ಇರುವೆ…
ನಮ್ಮೂರ ಶಾಲಾ ವಾರ್ಷಿಕೋತ್ಸವ ೨೦೦೯-೧೦ಅನೇಕ ವರ್ಷಗಳ ನಂತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲಗಾರು, ಸಿದ್ದಾಪುರ (ಉ.ಕ.) ಇದರ ವಾರ್ಷಿಕ ಸ್ನೇಹ ಸಮ್ಮೇಳನವು ದಿನಾಂಕ ೯-೪-೨೦೧೦ರಂದು ನಡೆಯಿತು, ಪ್ರಸ್ತುತ ವರ್ಷದಲ್ಲಿ ಶಾಲೆಯಲ್ಲಿ ಐದನೇ…
ಇಂಗ್ಲೀಷ್ ನಮ್ಮ ಭಾಷೆಯಲ್ಲ. ಆದರೂ ಇಂಗ್ಲೀಷ್ ಪದಗಳನ್ನು ನಮ್ಮಕನ್ನಡದ ಆಡುಭಾಷೆಯಲ್ಲಿ ಬಳಸುವುದು ತೀರಾ ಸಹಜವಾಗಿದೆ; ಸರ್ವಮಾನ್ಯವೇ ಆಗಿಬಿಟ್ಟಿದೆ. ಅಷ್ಟೇ ಅನಿವಾರ್ಯವಾಗಿ ಹೊಸ ಹೊಸ ಇಂಗ್ಲೀ಼ಷ್ ಪದಗಳು ನಮ್ಮ ಕನ್ನಡಕ್ಕೆ ಸೇರ್ಪಡೆಯಾಗುತ್ತಲೇ…
ಟರ್ಮಿನೇಟರ್ ನನ್ನೂ ಮೀರಿಸುವ ದೃಷ್ಟಿ ಬೇಕೆ? ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಕಣ್ಣಿನಲ್ಲಿರು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳು ಸೋಲಾರ್ ಪವರ್ ನಿಂದ ಶಕ್ತಿಪಡೆಯಬಲ್ಲ ವಿಶಿಷ್ಟ ಆಗ್ಮೆಂಟೆಡ್ ಲೆನ್ಸ್ ಗಳಿಂದ ಬದಲಾಯಿಸಲ್ಪಡುತ್ತವೆ.…