ಧೂಮಪಾನಿಗಳಲ್ಲಿ ಅರಿವು ಮೂಡಿಸಿದರೆ
ಧೂಮಪಾನಕ್ಕೆ ಹಾಕಬಹುದು ಕಡಿವಾಣ
ವಾಹನಗಳ ಬಳಕೆಯನ್ನು ಕಡಿತಗೊಳಿಸಿ
ನಿಯಂತ್ರಿಸಲೂಬಹುದು ವಾಯುಮಾಲಿನ್ಯ
ಪ್ರಕೃತಿಗೆ ತಾನೆಷ್ಟು ಸಹಕಾರಿ ಎಂಬುದನು
ತೋರಿಸಿಕೊಳ್ಳುತ್ತಿದ್ದರೂ ಈಗ ಈ ಮನುಜ
ಮುದ್ರಿಸಲು ಗೂಗಲ್ ಸೇವೆ ನಿಮ್ಮ ಪ್ರಿಂಟರ್ ಯಾವುದೇ ಇದ್ದರೂ,ಅದನ್ನು ಅಂತರ್ಜಾಲ ಮೂಲಕವೇ ನಿಯಂತ್ರಿಸಿ,ಅದರಿಂದ ಮುದ್ರಣ ಸೇವೆಯನ್ನು ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡಲು ಗೂಗಲ್ ಮುಂದಾಗಿದೆ.ಸಾಮಾನ್ಯವಾಗಿ,ಮುದ್ರಕದ ಸೇವೆ ಪಡೆಯಲು…
ಆತ್ಮೀಯ
ನಿನಗೆ ಆತ್ಮೀಯ ಅನ್ನೋ ಸ೦ಬೋಧನೆ ಯಾಕ್ ಮಾಡ್ತೀನಿ ಗೊತ್ತಾ? ಆತ್ಮೀಯ ಅ೦ದ್ರೆ ನನ್ನ ಆತ್ಮಕ್ಕೆ ಹತ್ತಿರವಾದವಳು ಅ೦ತ.ನನ್ನ ಮೊಬೈಲ್ನಲ್ಲಿ ಕೂಡ ನಿನ್ನ ನಿಜವಾದ ಹೆಸರ ಬದಲು ಆತ್ಮೀಯ ಅ೦ತಲೇ ಬರ್ಕೊ೦ಡಿದೀನಿ..ನೀನು ಪ್ರತಿಬಾರಿ ಕಾಲ್…
ನಿನ್ನ ಏನಂತ ಕರೆಯಬೇಕೋ ಗೊತ್ತಿಲ್ಲ....
ಆಗಾಗ ಚಿನ್ನ, ಡಾರ್ಲಿಂಗ್, ಸ್ವೀಟ್ ಹಾರ್ಟ್ ಅಂತ ಕರೆದಿದ್ರೂ... ನಮ್ಮಿಬ್ಬರ ಮದ್ಯ್ದದ ಪ್ರೀತಿಯ ಸಂಬಂದಕ್ಕೆ ನಾವ್ಯಾವತ್ತೂ ಹೆಸರನ್ನು ಇಟ್ಟಿಲ್ಲ. ಆ ಸಂಬಂದಕ್ಕೆ ಹೆಸರನ್ನು ಕೊಡೋ ಅವಶ್ಯಕತೆಯೂ…
ಏನನ್ನು ಓದಬೇಕು? ಎಲ್ಲಿಂದ ಓದಲು ಪ್ರಾರಂಭಿಸಿದರೆ ಕನ್ನಡ ಸಾಹಿತ್ಯದ ಸರಿಯಾದ ರೀತಿ ಅರ್ಥವಾಗುತ್ತದೆ?- ಇದು ಸಾಹಿತ್ಯದ ಸಭೆ, ಸಮಾರಂಭಗಳು ಮುಗಿದ ನಂತರ ಆಹ್ವಾನಿತ ಸಾಹಿತಿಗಳನ್ನು/ಬರಹಗಾರರನ್ನು ಕುರಿತು ಕೆಲವರು ಕೇಳುವ ಪ್ರಶ್ನೆ. ಕನ್ನಡ…
ಐಸ್ಲಂಡ್ ಒಂದು ಪುಟ್ಟ ದೇಶ. ವಿರಳವಾಗಿ ಕೇಳುವ ಹೆಸರು. ಅಂತರ ರಾಷ್ಟ್ರೀಯ ಬ್ಯಾನ್ಕುಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಉದ್ದಿಮೆಗಲಿಲ್ಲ. ಆದರೂ ಇತ್ತೀಚಿನ ಹಣಕಾಸು ಬಿಕ್ಕಟ್ಟಿನ ವಿದ್ಯಮಾನದವರೆಗೂ ವಿಶ್ವದ ಶ್ರೀಮಂತ ರಾಷ್ಟ್ರ ಗಳಲ್ಲಿ ಒಂದು.…
ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ನಾನು ಬರೆಯುತ್ತಿರುವುದು ಭಾರತ ಪಾತ್ರಗಳ ಕಥೆಯನ್ನಲ್ಲ. ಮಾನವ ಅನುಭವದ ವಿವಿಧ ಮುಖ, ರೂಪ, ಮಾನವಸಂಬಂಧ…
ಮೋಜಿನ ಬೇಸಿಗೆ ರಜೆ ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರಿಕೆಟ್ಟು ಆಟವೆಂದರೆ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತಿಳಿಸೋಣವೆ ?…
ಕ್ಷಮಯಾ ಧರಿತ್ರಿಯೇ?
ಏಪ್ರಿಲ್ ೨೨! ಅರ್ಥ ಡೇ! ವಿಶ್ವ ಭೂದಿನ!
ಕೆಲವು ದೇಶಗಳಲ್ಲಿ ಏಪ್ರಿಲ್ ೬-ಏಪ್ರಿಲ್ ರಿಂದ ಏಪ್ರಿಲ್ ೧೨ ರವರೆಗೆ ವಿಶ್ವ ಭೂ ಸಪ್ತಾಹವನ್ನು ಆಚರಿಸುವುದುಂಟು.
ನಮ್ಮ ಭೂಮಿಯು ಸೌರಮಂಡಲದ ಮೂರನೆಯ ಗ್ರಹ; ಐದನೆಯ ದೊಡ್ಡ ಗ್ರಹ…
ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ 'ಕೊಂಚ ಕೊಂಚ' ಅರ್ಥವಾದರೂ, ಹಿಂದಿ 'ಸುಟ್ಟು ತಿನ್ನಲಿಕ್ಕೂ' ಬರುವುದಿಲ್ಲ. ಬರುವುದಿಲ್ಲ…
ನಮ್ಮ ದೇಶದ ಬಹುತೇಕರು ಪೂಜಿಸುವ ಪ್ರಾಣಿ ಗೋವು.
ಗೋವುಗಳನ್ನೇ ಭಕ್ಷಿಸುವ ಪ್ರಾಣಿ ಹುಲಿ.
ಆದರೆ ನಮ್ಮ ರಾಷ್ಟ್ರೀಯ ಪ್ರಾಣಿ ಆ ಪೂಜನೀಯವಾದ ಗೋವು ಅಲ್ಲ.
ನಮ್ಮ ರಾಷ್ಟ್ರೀಯ ಪ್ರಾಣಿ ಆ ಗೋವುಗಳನ್ನೇ ಭಕ್ಷಿಸುವ ಹುಲಿ.
ಈ ದೇಶದಲ್ಲಿ ಹುಲಿಗಳ…