October 2010

  • October 12, 2010
    ಬರಹ: abdul
    ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್…
  • October 12, 2010
    ಬರಹ: inchara123
    ಚಿತ್ರ : ಉಯ್ಯಾಲೆ ರಚನೆ : ಆರ್. ಎನ್. ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಪಿ. ಸುಶೀಲ ದೋಣಿಯೊಳಗೆ ನೀನು ಕರೆಯ ಮೇಲೆ ನಾನು ಈ ಮನದ ಕರೆಯು ನಿನಗೆ ಕೇಳದೇನು? ಬೀಸುವ ತಂಗಾಳಿಯು ತಂಪೆರೆಯುವ ಬದಲು ದೋಣಿಯ ಬಹುದೂರಕೆ…
  • October 12, 2010
    ಬರಹ: ksraghavendranavada
    ಸ೦ಪದ ಮಿತ್ರ ಮಹನೀಯರುಗಳೇ, ಈಗಾಗಲೇ ಹಿ೦ದಿನ ಲೇಖನದಲ್ಲಿ ವಿವರಿಸಿದ೦ತೆ,http://sampada.net/blog   ೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ…
  • October 12, 2010
    ಬರಹ: vani shetty
    ಮೊನ್ನೆ ಸೋಮವಾರ ಆಫೀಸಿಗೆ ಹೋದಾಗ ನಂಗೆ  ಆಘಾತ ಕಾದಿತ್ತು..ನನ್ನ ಜೊತೇನೆ ಜಾಯಿನ್ ಆಗಿದ್ದ ಸ್ನೇಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು ..ಕಾರಣ  ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಮನೆಯವರು  ಒಪ್ಪಲಿಲ್ವಂತೆ ..ತಂದೆ ತಾಯಿಯ…
  • October 12, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...   ಇದು ಕೇವಲ ಹಾಸ್ಯಕ್ಕಾಗಿ...   ಶೀತಲ ಸಮರದ ಮಧ್ಯದಲ್ಲಿ..ಅಮೆರಿಕ ಏನಾದರೂ ಒಂದು ಕ್ಷಿಪಣಿಯನ್ನು ದಾಳಿ ಮಾಡಿದರೆ...   ಸೋವಿಯತ್ ಉಪಗ್ರಹಗಳು ಅದರ ಮಾಹಿತಿಯನ್ನು ೩…
  • October 12, 2010
    ಬರಹ: sangeta
    ವಾರೇ..... ವಾಹ್.......ನಮ್ಮೂರಿನ ಕೆಸರು ಗದ್ದೆಯಲ್ಲಿಸೊಗಸಾಗಿ ಬೆಳದ ಹುಲ್ಲಿನ ಮದ್ಯಸುಂದರವಾಗಿ ಕಂಡಹುಡುಗಿಯೊಬ್ಬಳ ಜೊತೆಯಲ್ಲಿಅಣ್ಣಾವ್ರ ಹಾಡು ಹಾಡಿಕೊಂಡುಹಾಗೆ ಸುಮ್ಮನೆಒಂದು ಲುಕ್ ಕೊಟ್ಟರೆಎನ್ ಮಜಾ ಅಂತೀರಾ...!ವಾರೇ..... ವಾಹ್.....…
  • October 12, 2010
    ಬರಹ: sangeta
    ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..ಏನೋ ಆಗಿದೆ ನನಗೇನೋ ಆಗಿದೆ ಏನೆಂದು ಕೇಳ ಬೇಡ ನೀನು,ನೀ .. ಸಿಗಲಿಲ್ಲ ವಾದ್ದರಿಂದ ನನ್ನೀ ಜೀವನ ಬೇಸರವಾಗಿದೆ .ಹುಡುಕಾಡಿದೆ ನಿನ್ನನ್ನು ಸುತ್ತಾಡಿದೆ ನಿನ್ನ ಮನೆಯನ್ನು ಧಣಿದು ಬಸವಳಿದಿರುವೆ,…
  • October 12, 2010
    ಬರಹ: sangeta
    ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿಅಂದದ ತೊದಲು ನುಡಿಕಚಗುಳಿ ಇಡುವ ಕಣ್ಣ ನೋಟರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆಸುಂದರ , ರಮಣೀಯ , ಮನೋಹರ ...   ನನ್ನ ನಿನ್ನ ಮಿಲನ ಹೇಳಲಾಗದ ಪದಗಳ ನಯನ ಗೀಚಿ ಬರೆದರೂ ಕೂಡ ಮುಗಿಯಲಾರದ ಪ್ರೇಮ ಕವನ .   ದೇವರ…
  • October 12, 2010
    ಬರಹ: partha1059
    ನನ್ನ ಬಾಲ್ಯದ ನೆನೆಪುಗಳು : ತಾಯಿ ಹೃದಯ ನಾನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ಮುಗಿಸಿ , ಕೆಲಸಕ್ಕೆ ಸೇರಿದ ಹೊಸದು , ಬೆಂಗಳೂರಿನ ಸಮೀಪದ ಕನಕಪುರದಲ್ಲಿ ನನ್ನ ವಾಸ. ಬೆಳಗ್ಗೆ , ಮದ್ಯಾನ ರಾತ್ರಿಯಂತೆ ಬೇರೆ ಬೇರೆ ಪಾಳಿಗಳಲ್ಲಿ ಕೆಲಸ…
  • October 12, 2010
    ಬರಹ: Shamala
      ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು.  ರವಿ  ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ.  ಆದರೂ ನನಗೇಕೋ ಈ ರೀತಿಯ ಮೋಡ ಮುಸುಕಿದ ಆಗಸ,…
  • October 12, 2010
    ಬರಹ: sangeta
    ಹೇಳು ಹುಡುಗಿ ನೀನ್ಯಾರೆ...?   ಹೇ ಹುಡುಗಿನೀ ತೊಟ್ಟರೆ ಲಂಗಾ-ದಾವಣಿ ರಾಜಕುಮಾರಿಯೂ ಎದ್ದು ಬಂದಾಳಲ್ಲಾ ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು. ನಿನ್ನ ನಗುವ ಕಂಡ ರಾಜಕುಮಾರ ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು ನಿನೇನು ಹುಡುಗಿಯೋ ಅಥವಾ…
  • October 12, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ... ಆತ್ಮೀಯ ಸಂಪದಿಗರೇ ನನ್ನ ಬಹುಪಾಲು ಬರಹಗಳು ಮಿಂಚಂಚೆಯಿಂದ ಅನುವಾದಿತ ಲೇಖನಗಳು ನನ್ನ ಉದ್ದೇಶ ಕೇವಲ ಮನರಂಜನೆ ಮಾತ್ರ...ಯಾರಿಗಾದರು ಇದು ತಪ್ಪು ಅನಿಸಿದಲ್ಲಿ ತಿಳಿಸಿ...ಇನ್ನು…
  • October 12, 2010
    ಬರಹ: manju787
    ಇ೦ದು ಎಲ್ಲ ಸ೦ಪದಿಗರಿಗೂ ಸ೦ತೋಷದ ವಿಚಾರವೊ೦ದಿದೆ. ತಮ್ಮ ಮೊನಚಾದ ವಿಡ೦ಬನೆಗಳು, ಹಾಸ್ಯ ಬರಹಗಳಿ೦ದ, ವಿಚಾರಪೂರ್ಣ ಕವನಗಳಿ೦ದ ನಾಡಿನ ಸಾಹಿತ್ಯಾಸಕ್ತರ ಮನ ಗೆದ್ದಿರುವ ನಲ್ಮೆಯ ಹಿರಿಯ ಸ೦ಪದಿಗ ಎಚ್. ಆನ೦ದರಾಮಶಾಸ್ತ್ರಿಗಳಿಗೆ ಇ೦ದು ದಾವಣಗೆರೆಯಲ್ಲಿ…
  • October 12, 2010
    ಬರಹ: asuhegde
    ಇಂದಿನಾ ರಾಜಕೀಯ ಸ್ಥಿತಿಗೆ ಪ್ರಜ್ಞಾವಂತ ಮತದಾರರಷ್ಟೇಕಾರಣವೆಂದು ದೂಷಿಸುವುದು ನಿಜವಾಗಿ ಎಷ್ಟು ಸರಿ ಹೇಳಿಆಯ್ಕೆಯಾಗಿ ಹೋದವರು ಪ್ರಜ್ಞಾವಂತರಾಗಿ ಉಳಿಯದೇಮತದಾರರನ್ನೇ ಮರೆಯುವುದು ಯಾಕೆಂದು ಅವರ ಕೇಳಿನಮ್ಮ ನಾಡಿನ ಚುನಾವಣೆಗಳಲ್ಲಿ ಯಾವೊಬ್ಬ…
  • October 12, 2010
    ಬರಹ: asuhegde
    ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರುಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧಾನಿಯಾಗಿಸುವುದೇ…
  • October 12, 2010
    ಬರಹ: gopinatha
     ನಾನೂ ನನ್ನ ಬಾಸೂ   ೭            ಸಿಕ್ಕಿ ಬಿದ್ದ ಕಳ್ಳಪಾಪ ಇವತ್ತಂತೂ ಯಾವನೋ ಕಳ್ಳನ ಗ್ರಹಚಾರ ಅಂತ ಕಾಣ್ಸತ್ತೆ. ಈ ರುದ್ರನ ಗೆಳೆಯ ಪೋಲೀಸನನ್ನು ನಾನೂ ಬಲ್ಲೆ. ಹೊರಗಡೆ ಜೋಗ ನಿಂತಿದ್ದ. ಅವನು ನನ್ನನ್ನು ನೋಡಿ ಮುಖ ಕೆಳಗೆ ಹಾಕಿದ, ಅಂದರೆ…
  • October 12, 2010
    ಬರಹ: manjunath.hosur
    ಝೆನ್ ಕಥೆಗಳು ಒಂದು ರೀತಿಯಲ್ಲಿ "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ರೀತಿಯವು. ಹೆಚ್ಚಿನವುಗಳು ಚಿಕ್ಕ ಕಥೆಗಳಾದರೂ ಇವುಗಳಲ್ಲಿ ತುಂಬಿರುವ ಅರ್ಥ ಅಗಾಧ. ಒಂದು ಬಾರಿ ಒಂದು ರೀತಿಯ ಅರ್ಥ ನೀಡುವಂತೆ ಭಾಸವಾಗುವ ಈ ಕಥೆಗಳು ಇನ್ನೊಂದು…
  • October 12, 2010
    ಬರಹ: omshivaprakash
    ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರೂಪಾಯಿ ಚಿನ್ಹೆ ಟೈಪಿಸಬಹುದು. ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ, Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ…
  • October 11, 2010
    ಬರಹ: shreekant.mishrikoti
         ವಾಹನವನ್ನು ಡ್ರೈವ್ ಮಾಡುವಂತೆ   ಮೌಸ್ ಅನ್ನು  ಎಡ ಬಲಕ್ಕೆ  ಸರಿಸುತ್ತ ಮುಂದುವರಿದಂತೆ ಅಕ್ಷರಗಳು  ಎದುರಿಗೆ ಬರುತ್ತಾ  ಆಯ್ಕೆ ಮಾಡಿಕೊಳ್ಳುತ್ತ ಹೋದಂತೆ  ಆ ಅಕ್ಷರಗಳು  ಶಬ್ದಗಳಾಗಿ  ಟೆಕ್ಸ್ಟ್  ಆಗಿ  ವೇಗವಾಗಿ ಟೈಪಿಸಲು ಅನುಕೂಲವಾಗುವ…