(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!
(೨೫೨) ನಿಮಗೊಂದು…
(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!
(೨೫೨) ನಿಮಗೊಂದು…
ಕಾರ್ಯಾಂಗ (ಸರಕಾಕರದ ಎಲ್ಲ ಅಂಗಗಳ ತದ್ಭಾವಿತ ಮುಖ್ಯಸ್ಥರು) ‘ಮತ್ತೊಮ್ಮೆ ವಿಧಾನಭೆ ಕರೆದು ನಿಮ್ಮ ಸಂಖ್ಯಾ ತಾಖತ್ ತೋರಿಸಿ’ “ಅಪ್ಪಣೆ” ಎಂದು ಶಾಸಕಾಂಗ, ‘ಗುರುವಾರ ಹನ್ನೊಂದು ಗಂಟೆಗೆ ಸಭೆ ಸೇರತಕ್ಕದ್ದು’ ಎಂದು ತಾಕೀತು ಕಳಿಸಿತು. ನ್ಯಾಯಾಂಗ…
ನಿರ್ಜೀವವಾದ ಗಾಜಿನ ಕನ್ನಡಿಯಲ್ಲಿ ನಿನ್ನ ಅ೦ದದಿ ಜೀವವ ತು೦ಬಿ ನಗುವ ಸುಖ ನಿನ್ನದು...
ಅದೇ ಕನ್ನಡಿ ಒಡೆದು ನೂರು ಚೂರಾದಾಗ, ಆ ಚೂರುಗಳಲ್ಲಿ ನಿನ್ನ ನಗುವ ಹುಡುಕುತ್ತ ಬಾಚುವಾಗ ಗಾಜು ಕೈ ಚುಚ್ಹಿ ಗಾಯವಾದ ನೋವು ನನ್ನದು...
ಕ೦ಡರಿಯುವ ಸುಖದ…
ಶಂಭೊ ಸಿದ್ದಲಿಂಗ : ಅಹಾ ಪಾಯಸ
ಇನ್ನೇನು ನವೆಂಬರ್ ಬಂತು ಕನ್ನಡದ ಬಾವುಟ ಹಾರಲು ಶುರು ಆದರೆ ಬೆಂಗಳೂರಿನಲ್ಲಿ ಕನ್ನಡವೆಂದರೆ 'ಎನ್ನಡ' ವೇ ಹತ್ತು ಹಲವು ಬಾಷೆಯಮದ್ಯೆ ಕನ್ನಡ ಎಷ್ಟರದೊ?? ನಿಜವಾದ…
ಸನ್ಮಾನ್ಯ ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಾ?
1. ಮೊನ್ನೆ ವಿಶ್ವಾಸ ಮತ ಯಾಚನೆ ಮಾಡುವಾಗ ಏಕೆ ಎ.ಸಿ ಮತ್ತು ಪ್ಯಾನ್ ಆಫ್ ಮಾಡಿದ್ದೀರಾ? ಗೂಳಿಹಟ್ಟಿ ಶೇಖರರವರು ಅಂಗಿ ಹರಿದು ಸೆಖೆ ಸೆಖೆ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದ?
2. ಮೊನ್ನೆ…
ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ! ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆದವರಲ್ಲಿ ಒಬ್ಬ…
ಕಳೆದು ಕೂಡುವ ಲೆಕ್ಕಾಚಾರದ ಜೀವನದಲ್ಲಿ
ಸಾಮಾನ್ಯವಾಗಿ ಎಲ್ಲವೂ ವ್ಯವಕಲನವೇ!
ಎಲ್ಲಿ ಕಾಲಿಟ್ಟರೂ ಅಲ್ಲಲ್ಲಿಗೆ ಅ೦ದಿನದು.
ನಾಳೆನ ಚಿ೦ತೆಯಲಿದ್ದರೆ,
ಇ೦ದಿನ ಸ೦ತಸದ ವ್ಯವಕಲನ
ಇ೦ದಿನ ಸ೦ತಸದ ಆಚರಣೆಯಲ್ಲಿರುವಾಗಲೇ
ಭವಿಷ್ಯದ ಚಿ೦ತೆ ಎದುರಾದರೆ…
ನಿರೀಕ್ಷೆ ಬರಿದಾಗಿದೆ ಮನೆಯಂಗಳ ನಿನ್ನಯ ಆಟದ ದಿನವ ನೆನೆಯುತಲಿದೆ ಇನ್ನೆಂದೂ ಬಾರದ ದಿನದ ದಾರಿ ನೋಡುತಲಿದೆ ಬರಿದಾಗಿದೆ ನನ್ನೀ ಮನದಂಗಳ ನಿನ್ನ ಆ ಮುಗ್ದತೆಯ ನಗುವ ಮೊಗ ಕಾಣುತಿದೆ ಅಮ್ಮ ನಾ ನೀ ಬರುವ ದಾರಿ ನೋಡುತಲಿರುವೆ ನನ್ನ ಮೇಲೆ…
ನಿಜಕ್ಕೂ ಮೈಸೂರು ಒಬ್ಬ ಸ್ವಾಲನ್ಕೃತ ಹೆಣ್ಣು ಮಗಳಂತೆ ಶೋಭಿಸುತ್ತಿದೆ.ಇದುವರೆಗೂ ಕೇವಲ ಪುಸ್ತಕದಲ್ಲಿ ಓದಿ, ದೂರದರ್ಶನದಲ್ಲಿ ಕಂಡಿದ್ದ ನನಗೆ, ಇತ್ತೀಚೆಗಿನ ಮೈಸೂರು ಪ್ರವಾಸ ನಿಜಕ್ಕೂ ಒಂದು ಉಲ್ಲಾಸಕರ ಅನುಭವ ನೀಡಿತು.
ಕೆಲಸದ ನಿಮಿತ್ತ …
ಮೈಕ್ರೋಸಾಫ್ಟ್ ವರ್ಡ್ನಲ್ಲಿ ಬೇರೆ ಬೇರೆ ಪುಟಕ್ಕೆ ಪ್ರತ್ಯೇಕ ಪೇಜ್ ಸೆಟ್ಟಿಂಗ್ ಮಾಡಬಹುದು. ಉದಾಹರಣೆಗೆ ಮೊದಲನೆ ಪುಟ A4, ಎರಡನೆ ಪುಟ Legal ಹಾಗೂ ಮೂರನೆ ಪುಟ 4X6 ಅಳತೆ ಹೊಂದಿರುವಂತೆ ಸೆಟ್ ಮಾಡಬಹುದು. ಅದು ಹೇಗೆಂದು ನೋಡೋಣ, ಮೊದಲು ನೀವು…
ರಾಜ್ಯಪಾಲರು ತರಾತುರಿಯ ನಡವಳಿಕೆಯಿಂದಈ ರೀತಿ ನಿಜದಿ ನಗೆಪಾಟಲಿಗೆ ಈಡಾಗಬಾರದಿತ್ತು ಕಾನೂನು ತಜ್ಞನೆನಿಸಿ ರಾಷ್ಟ್ರಪತಿ ಆಳ್ವಿಕೆಗೆಶಿಫಾರಸ್ಸು ಮಾಡಿ, ಈಗ ಮಾತು ಬದಲಿಸಬಾರದಿತ್ತುನಿನ್ನೆಯ ತನಕ ನಮ್ಮ ಮಾನ್ಯ ರಾಜ್ಯಪಾಲರುಕಾಂಗ್ರೇಸ್-ದಳದವರ…