October 2010

  • October 06, 2010
    ಬರಹ: prasannasp
    ರಾಷ್ಟ್ರಗೀತೆ, ನಾಡಗೀತೆಯ ರೀತಿ ಸಂಪದಕ್ಕೊಂದು ಗೀತೆ (ಸಂಪದಗೀತೆ) ಬರೆದರೆ ಹೇಗಿರುತ್ತೆ? ಗೀತೆ ಬರೆದರೆ ಸಂಪದ ಸಮ್ಮಿಲನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಪ್ರಾರಂಭದಲ್ಲಿ ಪ್ರಾರ್ಥನೆಯ ರೀತಿ ಹಾಡಬಹುದು. ಸಂಪದದ ವೃತ್ತಿಪರ ಮತ್ತು…
  • October 06, 2010
    ಬರಹ: asuhegde
      ನಮ್ಮ ಸರಕಾರಗಳು ಮಾಡಿದಬಹುಮೂಲ್ಯ ಕೆಲಸವೆಂದರೆಮಹಾತ್ಮ ಗಾಂಧಿಗೆಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡದೇ ಇದ್ದುದು,ಇಲ್ಲವಾಗಿದ್ದಲ್ಲಿ, ನೆಹರೂ,ಇಂದಿರಾ, ಮಂಡೇಲಾ,ಎಂಜಿಆರ್, ರಾಜೀವ ಗಾಂಧಿ, ಲತಾರಿಗೆ, ಸರಿಸಮಾನರಾಗಿಯೇ,ಮಹಾತ್ಮರು…
  • October 06, 2010
    ಬರಹ: darshi
    ಅಲ್ಲಾ ಸ್ವಾಮಿ... ಪ್ರಪಂಚದಲ್ಲಿ ಎಲ್ಲಾದ್ರು ಈ ಪರಿ ಇಚಿತ್ರ ನೋಡಿದೀರಾ? ವಲ್ಡ್ ನಾಗಿರೋ ಏಳು ಕೋಟಿ ಕನ್ನಡ್ತಾಯಿ ಮಕ್ಕಳ ಬಾಯಾಗೆ ಇದೇ ಕೊಮಲ್ಲು, ಗೌಡಪ್ಪನ್ನ ವಾಸ್ನೆ, ಶಾನಕ್ಕನವರ ಬಳಗದಿಂದ ನಡೆದ ಗೌಡಪ್ಪನ ಮಹಾಮಸ್ತಕಾಭಿಷೇಕ, ಇಸ್ಮಾಯಿಲ್…
  • October 06, 2010
    ಬರಹ: Jayanth Ramachar
    ಮೊದಲೆಲ್ಲ ಹೆಣ್ಣು ಹೆತ್ತವರು ತಮ್ಮ ಮಗಳಿಗೆ ಒಬ್ಬ ಗಂಡು ಹುಡುಕಿ ಮಾಡುವೆ ಮಾಡಿಬಿಟ್ಟರೆ ಸಾಕಪ್ಪ ಎನ್ನುವ ಪರಿಸ್ಥಿತಿ ಇತ್ತು.. ಅಂದರೆ ಆಗ ಹುಡುಗರಿಗೆ ಬೇಡಿಕೆ ಇತ್ತು...ಕಾಲಾನಂತರದಲ್ಲಿ ಪರಿಸ್ಥಿತಿ ಬದಲಾಗಿದೆ...ಈಗ ಗಂಡು ಹೆತ್ತವರು ತಮ್ಮ…
  • October 06, 2010
    ಬರಹ: komal kumar1231
    ಅರೆ ಕ್ಯಾರೇ ನಮ್ದೂಕೆ ಎಲ್ಲಾ ಊರಿಗೆ ಸುತ್ತಿಸ್ಬಿಟಿ. ಮಂಜಣ್ಣ ಇಲ್ಲಾ ಅದೇ ದುಬೈ ಮಂಜಣ್ಣ, ಪೈಸಾಗೆ ದಿಯಾ ನಯಿರೇ. ಕೇಳಬೇಕಾಗಿತ್ತು ಇಸ್ಮಾಯಿಲ್ ಅಂದ ಸುಬ್ಬ. ಆ ವಯ್ಯ ಬೆಳಗ್ಗೆ ಒಂತರಾ ಇರ್ತದೆ. ಆತ್ರಿ 8 ಆದ್ ಮ್ಯಾಕೆ ಮಾತಾಡಸಕ್ಕೆ ಆಗಕ್ಕಿಲ್ಲಾ…
  • October 06, 2010
    ಬರಹ: h.a.shastry
    * ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ  ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ- ಬಾಗಿಲನು ತೆರೆದು ಕುರ್ಚಿಯನು ಕೊಡೊ ದೊರೆಯೆ   ತಾಗಿದರು ಬಿಸಿ, ಆಗಲಿಲ್ಲವೆ ಉರಿ, ಯಡಿ ದೊರೆಯೆ* ಹೂವ ತರುವರ ಮನೆಗೆ ಹುಲ್ಲ ತರುವೆ  ಆವ ಪರಿಯಲಿ ಸಲಹೊ ದೇವ…
  • October 06, 2010
    ಬರಹ: ksraghavendranavada
    ಸೋಮವಾರದ ಉದಯವಾಣಿ ದೈನಿಕದಲ್ಲಿ,ಸ೦ಪದಿಗ ಎ.ಅಶೋಕ್ ಕುಮಾರ್ ರವರು ತಮ್ಮ  ಅ೦ಕಣ “ನಿಸ್ತ೦ತು ಸ೦ಸಾರ“ ದಲ್ಲಿ ಸ೦ಪದಿಗ ಶ್ರೀ ಹರ್ಷ ಸಾಲೀಮಠರು ಹಾಗೂ ಅವರ ಗೆಳೆಯ ಸ೦ಪತ್ ಕುಮಾರ್ ಕು೦ಬಾಶಿ ಮತ್ತು ವೃ೦ದದ ನೇತೃತ್ವದಲ್ಲಿ ಸ್ಥಾಪನೆಗೊ೦ಡಿರುವ “ಸ್ವದೇಶೀ…
  • October 06, 2010
    ಬರಹ: ಗಣೇಶ
    ರವಿವಾರ(೩-೧೦-೧೦) ಸಂಜೆ ಲುಂಬಿನಿ ಗಾರ್ಡನ್‌ಗೆ ಹೋಗಿದ್ದೆ. ಹೆಬ್ಬಾಳ ಓವರ್‌ಬ್ರಿಡ್ಜ್ ದಾಟಿದ ಮೇಲೆ, ಕೃಷ್ಣರಾಜಪುರ ಕಡೆ ಹೋಗುವ ರಿಂಗ್‌ರೋಡ್‌ನಲ್ಲಿ ಸುಮಾರು ಒಂದು ಕಿ.ಮೀ. ಮುಂದಕ್ಕೆ ರಸ್ತೆಯ ಎಡಪಕ್ಕದಲ್ಲಿ ಇದೆ. ಪಾರ್ಕಿಂಗ್‌ಗೆ ಸಾಕಷ್ಟು…
  • October 05, 2010
    ಬರಹ: ಡಾ.ಮ೦ಜುನಾಥ.ಪಿ.ಎಮ್.
    ಇ೦ದು ಕೆಲವರು ಕಾಮನ್ ವೆಲ್ತ್ ಆಟಗಳಲ್ಲಿ ಭಾರತ ಚಿನ್ನದ ಪದಕಗಳ ಬೇಟೆ ಆರ೦ಭಿಸಿದ್ದರೆ ಅದನ್ನು ನೋಡಿ ಖುಷಿ ಪಡುತಿದ್ದರೆ,ಕೆಲವರು ಭಾರತ ಟೆಸ್ಟ್ ನಲ್ಲಿ ಗೆಲುವಿನ ಹೊಸ್ತಿಲಲ್ಲಿರುವುದನ್ನು ನೋಡಿ ಸ೦ಭ್ರಮಿಸುತ್ತಿದ್ದರು........ಅದರ ಮಧ್ಯೆ…
  • October 05, 2010
    ಬರಹ: hamsanandi
    ಬಯಕೆಯು ಇದ್ದು ಜತುನವಿಲ್ಲದಿರೆಕೆಲಸವೆಂದು ಕೈಗೂಡದು;ಮಲಗಿದ ಸಿಂಹದ ಬಾಯಲಿ ಜಿಂಕೆಯುತಾನಾಗೇ ಹೊಕ್ಕಾಡದು!ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|ನ ಹಿ ಸುಪ್ತಸ್ಯ ಸಿಂಹಸ್ಯ…
  • October 05, 2010
    ಬರಹ: Shamala
       ಅಲ್ಲಿತ್ತೊಂದು ನಿಶ್ಯಬ್ದ    ಶಾಂತತೆ....    ಚಿನ್ಮನವ    ಬೆಳಗಿಸುತ್ತಾ....    ಹೃದಯಾ೦ತರಾಳದಲ್ಲಿ...    ಅಲ್ಲಿತ್ತೊಂದು ನಿಶ್ಯಬ್ದ    ಶಾಂತತೆ....    ಹೊರಗೆ ಬ್ರಹ್ಮಾಂಡದಲ್ಲಿ    ಸಾಧನೆಯ ಹಾದಿಯಲ್ಲಿ    ಗುರಿ ತಲುಪುವಲ್ಲಿ…
  • October 05, 2010
    ಬರಹ: kamath_kumble
    ಕೊಂಕಣಿ ಭಾಷಾ ಮಾಲಿಕೆ ೨ ಈ ಭಾಗದಲ್ಲಿ ದೇಹದ ವಿವಿದ ಭಾಗಗಳ ಕೊಂಕಣಿ ಶಬ್ದಗಳ ಬಗ್ಗೆ ಮಾಹಿತಿ ನೀಡುತ್ತೇನೆ . ಅಂಗಗಳು : ಅಂಗ ತಲೆ - ಮತ್ಥೆ ಮುಖ - ತೊಂಡ್ ಬಾಯಿ - ತೊಂಡ್ ಕಣ್ಣು - ದೊಳೋ ಕೆವಿ - ಕಾನು ಮುಗು - ನಾಂಕ್ ತುಟಿ - ಒಂಟ್…
  • October 05, 2010
    ಬರಹ: rupamanjunath
    ಗುರಿಯಿರದ ದಾರಿಯಲ್ಲಿ, ಸುಳಿವ ಸುಳಿಯಲೆಯಲ್ಲಿಒಬ್ಬಂಟಿಯಾಗಿ ಈಜುತಿರುವೆ ನಾನುಯಾವ ಆಸರೆಯಿಲ್ಲ ತಡೆಗೋಡೆಗಳಿಲ್ಲ ನಿಲುಗಡೆಗಳಿಲ್ಲದಿಕ್ಕು ದೆಸೆಯಿಲ್ಲದೆ ಜಾರುತಿರುವೆ ನಾನುಇದು ಜೀವನ ಇದು ಪಾವನವೆಂಬ ಮಂತ್ರ ಮನದಲಿಹೊಸ ಹಾದಿಯು ತೆರೆಯುತಲಿದೆಯೆಂಬ…
  • October 05, 2010
    ಬರಹ: venkatb83
    ನಾನು ತುಂಬಾ ದಿನಗಳ  ನಂತರ  ಒಂದು ಬರಹವನ್ನು ಬರೆಯುತ್ತಿದ್ದೇನೆ,   ಇದಕ್ಕೆ ಕಾರಣ ಒಂದು ನನ್ನ ಓದು ಮತ್ತೊಂದು ಸಮಯದ ಅಭಾವ.   ಈಗ ಈ ಬರಹದ ಬಗ್ಗೆ ಹೇಳಬೇಕೆಂದರೆ   ,ದಿನ ನಿತ್ಯ ನಾವು ಈಗಾಗಲೇ ತುಂಬಾನೆ 'ಲಂಚದ' ಬಗ್ಗೆ ಓದುತ್ತಿದ್ದೇವೆ ಮತ್ತು…
  • October 05, 2010
    ಬರಹ: manju787
    ಅ೦ತೂ ಇ೦ತೂ ರಾಘವೇ೦ದ್ರ ನಾವಡರ ಕೃಪಾ ಕಟಾಕ್ಷದಿ೦ದ ಗೌಡಪ್ಪನ ಮೈಯಾಗಿದ್ದಿದ್ ಹಳ್ಸೋದ್ ಫಳಾವ್ ವಾಸ್ನೆ ಒ೦ಟೋಯ್ತು ಅನ್ನೋ ಖುಷೀಲಿ ಕೋಮಲ್ಲು, ಕಿಸ್ನ, ಸುಬ್ಬ ಎಲ್ಲ "ಏನಿದು..... ಸುವಾಸನೆ’ ಅ೦ತಾ ಅದ್ಯಾವುದೋ  ಪಿಚ್ಚರ್ ಹಾಡು ಹಾಡ್ಕೋತಾ…
  • October 05, 2010
    ಬರಹ: asuhegde
    ನಿನ್ನ ನೆನಪಿನಿಂದಲೇನನ್ನ ಬೆಳಗುನಿನ್ನ ನೆನಪಿನಿಂದಲೇನನ್ನ ಬೈಗು***ನೀನು ಇರದೇ ಇದ್ದರೂಸದಾ ನನ್ನ ಹತ್ತಿರನಿನ್ನ ನೆನಪಿನಿಂದಲೇ ಇರುವೆ ನಾನು ಎಚ್ಚರ***ಸದಾ ನೆನಪಾಗಿ ಹೀಗೆ ನನ್ನ ಕಾಡದಿರುಮರೆಯುವ ಮಾತನ್ನುನೀನೆಂದಿಗೂ ಆಡದಿರು***ಅದೆಂದೋ…
  • October 05, 2010
    ಬರಹ: komal kumar1231
    ಬೆಳಗ್ಗೆನೇ ಗೌಡಪ್ಪ ಒಂದು ನಾಕು ಪಾಕೆಟ್ ಪೋಚ್ಕಂಡು ಅರಳಿ ಮರದ ಕೆಳಗೆ ಹಗ್ಗದ ಮಂಚದ ಮ್ಯಾಗೆ ಬೀಡಿ ಎಳಿತಾ ಕಿಸ್ಕಂಡಿದ್ದ. ಮಗಾ ಬೀಡಿ ಎಲ್ಲಿ ಸಿಗಲ್ವೋ ಅಂತಾ ಎರಡು ಬೀಡಿನಾ ಒಟ್ಟಿಗೆ ಸೇದ್ತಾ ಇದ್ದ. ಮಗಂದು ಹೊಗೆ ಅನ್ನೋದು ಇಟ್ಟಿಗೆ ಗುಮ್ಯಾಗೆ…
  • October 05, 2010
    ಬರಹ: shaani
    ಪಾಪ, ಗೌಡಪ್ಪನ ಟೇಮು ಚೆನ್ನಾಗಿಲ್ಲ ಅನ್ಸುತ್ತೆ. ಎಲ್ಲಾ ಸೇರಿ ಹಿಡಿದು ಜಗ್ಗಿ ಎಳೆದು ಗೌಡಪ್ಪ ಹೈರಾಣಾಗಿ ಹೋಗಿದ್ದರು. ಸುಗರ್ ಇದ್ರೂನೂ ಊಟದಾಸೆಯಿಂದ ಕೋಮಲ್‌ನ ಅಂಗಿಯ ಚುಂಗು ಹಿಡಿದು ಅಲ್ಲೀವರೆಗೂ ಬಂದಿದ್ದ ಗೌಡಪ್ಪ ಬರಿಯ ಸಹಜ ಕುತೂಹಲದಿಂದ…
  • October 05, 2010
    ಬರಹ: devaru.rbhat
    ಉಗಿದು ಉಪ್ಪಿನಕಾಯಿ ಹಾಕಿದರುಹಿಂದೆ ನಾವೆಲ್ಲಾ ಶಾಲೆಗೆ ಹೋಗುವಾಗ ಮೇಷ್ಟ್ರು ಹೊಡೆದರೆ ಮನೆಯಲ್ಲಿ ಹೇಳುವಂತಿರಲಿಲ್ಲ. ಹೇಳಿದರೆ ನಾವೆ ತಪ್ಪು ಮಾಡಿರಬಹುದೆಂದು ವಿಚಾರಣೆ ಸಹಾ ಇಲ್ಲದೆ ಮನೆಯಲ್ಲೂ ಶಿಕ್ಷೆ ಕಾದಿರುತ್ತಿತ್ತು. ಹಾಗಿರುವಾಗ ಮೈ ಮನೆ…