ಒಂದು ದಿನ ಕಾಲೇಜಿಗೆ
ಹುಡುಗಿ ಹೊಸದಾಗಿ ಬಂದಿತ್ತು
ಅವಳ ಸೌಂದರ್ಯ
ವರ್ಣಿಸಲು ಬಾರದಿತ್ತು
ಅವಳನ್ನು ನೋಡಬೇಕೆನಿಸಿತು
ಮಾತಾಡಿಸಬೇಕೆನಿಸಿತು
ಮರು ದಿನ ಹಲೋ ಎಂದೆ
ಅವಳು ಹಾಯ್ ಎಂದಳು
ಮತ್ತೊಂದು ದಿನ ಆಯ್ ಲವ್ ಯು ಎಂದೆ
ಅವಳು ಸೇಮ್ ಟು ಯು ಎಂದಳು…
ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ.…
ನಾ ನಿನ್ನ ಮರೆತಾಗ
ನೀ ನನ್ನ ನೆನೆದಾಗ
ನನ್ನದೆಯ ಬಡಿತ
ನಿನಗಾಗಿ ಮಿಡಿದಾಗ
ಆ ನಿನ್ನ ನೆನಪು
ಅಲೆಯಾಗಿ ಬಂದಾಗ
ನನ್ನೆದೆಯ ಪ್ರೀತಿ
ಹಬ್ಬಿ ಬೆಳೆದಾಗ
ನೀ ನನ್ನ ಹೆಸರು
ಮರೆತು ಬಿಟ್ಟಾಗ
ಈ ನಿನ್ನ ಪ್ರೀತಿ …
"ನಮಸ್ಕಾರ ರೀ.. ಮಾರ್ಕೆಟ್‌ಗೆ ಹೊರಟಿರಾ?"
ತಿರುಗಿ ನೋಡಿ- "ನಮಸ್ತೆ, ನಮಸ್ತೆ. ತಮ್ಮ ಪರಿಚಯವಾಗಲಿಲ್ಲ.."ಅಂದೆ.
"ಹೋ.. ನೀವು ಈ ಬೀದಿಗೆ ಹೊಸದಾಗಿ ಬಂದವರಲ್ವಾ? ಪತ್ರಿಕೆ ಓದುವವರಾಗಿದ್ದರೆ ನನ್ನ ಪರಿಚಯವಿರುತ್ತಿತ್ತು. ನಾನು ಪ್ರೇಮಕವಿ…
ಸಂಪದದ ಪ್ರತಿಕ್ರಿಯೆಗಳ ಸುತ್ತ ಹೊಸತೊಂದು ಫೀಚರ್ ಸೇರಿಸಲು ಕೆಲಸ ನಡೆಸುತ್ತಿದ್ದಾಗ ಗಮನಿಸಿದ ವಿಷಯ - ಸಂಪದದಲ್ಲಿ ಇದುವರೆಗೂ ಸೇರಿಸಲ್ಪಟ್ಟಿರುವ ಪ್ರತಿಕ್ರಿಯೆಗಳ ಸಂಖ್ಯೆ ೧,೨೫,೦೦೦ ಕ್ಕೂ ಹೆಚ್ಚು!
ಈಗಿನಂತೆ ಒಟ್ಟು ಸೇರಿಸಲ್ಪಟ್ಟ…
ಕಾಲು ಹಾಕುತ್ತಿದ್ದೇನೆ ಕಾಲ ಎಳೆದೆಡೆಯಲ್ಲಿ .
ಮುಂದಿನದೆಲ್ಲಾ ಒಳ್ಳೇಯದೇ ಆಗುತ್ತದೆಂಬ ನಿರೀಕ್ಶೆಯಲ್ಲಿ .
ಅಲ್ಲಲ್ಲಿ ಕಂಡ ಪಯಣಿಗರೊಡನೆ ನಗೆ ವಿನಿಮಯಿಸಿ
ಹತ್ತಕ್ಕೇರದ ಆರಕ್ಕಿಳಿಯದ ಸ್ನೇಹದಲ್ಲಿ
ಹೊಸ ನಂಟುಗಳು ಅಂಟಾಗುತ್ತಿದ್ದಂತೆ ಬಂಧನವೋ
…
ಸಾವು ಎಂದೊಡನೆಯೇ ಎಲ್ಲರೂ ಬೆಚ್ಚಿ ಬೀಳ್ತೀವಿ ಅಲ್ವಾ? ಏ, ಬಿಡ್ತು ಅನ್ನು, ಅಶ್ವಿನಿ ದೇವತೆಗಳಿದ್ದಾರೆ, ಅಸ್ತು ಅಂದು ಬಿಡ್ತಾರೆ ಎಂದು ಹೆದರಿಸುತ್ತೇವೆ. ಹುಟ್ಟಿದವರೆಲ್ಲರೂ ಸಾಯಲೇ ಬೇಕು. ಯಾರೂ ಇಲ್ಲಿ ಶಾಶ್ವತವಲ್ಲ. ವಿಜ್ಞಾನ ಎಷ್ಟೇ…
ಕಾಡಿನ ಸೆಳೆತ ಒಬ್ಬೊಬ್ಬರಿಗೆ ಒಂದೊಂದು ಅನುಭವ ನೀಡುತ್ತದೆ . ನನ್ನ ಎರಡನೇ ಕಂತನ್ನು ಸಹೋದರಿಬಿ.ಸೌಮ್ಯ ರವರ "ಹುಚ್ಚು ಮನಸಿನ ಹತ್ತೆಂಟು ಕನಸುಗಳು " ಬ್ಲಾಗಿನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ" ಅರಣ್ಯ ಹಾಗು ನದಿ" ಕವಿತೆಯ ಕೆಲವು…
ಆ ಮೋಡ ನಾನಾದೆ ಈ ಭೂಮಿ ನೀನಾದೆ
ಮೋಡದ ಅಂದ ನೀ ಸವಿದೆ
ನೀ ಸವಿದ ಸುಖವ ನಾ ಕಂಡೆ
ನಮ್ಮಿಬ್ಬರ ಮಿಲನ ಇದ್ದಂತೆ
ಮೋಡವಾದ ನಾನು ನಿನಗಾಗಿ ಕರಗಿದೆ
ಮಳೆಯ ಪುಟ್ಟ ಹನಿಯಾಗಿ ಧರೆಗಿಳಿದೆ
ಒಲವು ತುಂಬಿದ ಹೃದಯ ನನ್ನದಂತೆ
ಚಿನ್ಮಯ ಪ್ರೀತಿ ಗೂಡು ನಿನ್ನದಂತೆ…
ಮಧುರವಾದ ಮಾತುಗಳಿಂದ
ಮನ ಪ್ರೀತಿಯಿಂದ ತುಂಬಿದೆ
ಆಕಾಶ ಭೂಮಿಯು ಒಂದಾಗಿ
ಅಪ್ಪಿಕೊಂಡಂತೆ ಕಾಣಿದೆ
ಮೋಡವನ್ನು ನೋಡಿ ನವಿಲು
ಕುಣಿದು ಕುಪ್ಪಳಿಸಿದೆ
ಮುಂಜಾನೆಯ ಇಬ್ಬನಿಗೆ
ಎಲೆಯು ಅರಳಿ ನಾಚಿದೆ
ಸೂರ್ಯನ ಕಿರಣಗಳಿಗೆ ಬೆರಗಾಗಿ
ಹೂ ತನ್ನ ಸೌಂದರ್ಯ…
ಕಿಚ್ಚು :: ಭಾಗ - ೧೦ ಹಿಂದಿನ ಕಂತು : http://sampada.net/… ೧೯ ಮನೆ ಬಿಟ್ಟು ೫ ತಿಂಗಳಾಯಿತು, ನನಗೆ ಬೆಂಗಳೂರಿನಲ್ಲಿ ಯಾವುದೇ ಹೆಚ್ಚಿನ ಖರ್ಚು ಇರಲಿಲ್ಲ ೨೫೦ ರುಪಾಯೀ ನನ್ನ ಹೊರಗಿನ ಖರ್ಚಿಗೆ ಸಾಕಾಗುತ್ತಿತ್ತು, ಹೋಟೆಲ್ ಆದ ಕಾರಣ ಊಟ…