December 2010

  • December 23, 2010
    ಬರಹ: Guru M Shetty
      ಎಂಥಾ ದಿನಗಳವು ! ಇತ್ತು ಅಮ್ಮನ ಮಡಿಲು, ಅಪ್ಪನ ಹೆಗಲು ಇರಲಿಲ್ಲ ಓದುವ ಚಿಂತೆ ಬೇಕಿರಲಿಲ್ಲ ಬಾಳಿನ ಮಜಲು ಇರಲಿಲ್ಲ ನಾಳೆಯ ಚಿಂತೆ ಭವಿಷ್ಯದ ನಿಘೂಡ‌ ಅಂತೆ ಕಂತೆ ಇಂದು... ನಾಳೆಯ ಚಿಂತೆ ಈಡೇರದ ಅದೆಷ್ಟೋ ಕನಸುಗಳು ತಿರುಗಿ ನೋಡಲು, ಬಲು ದೂರ…
  • December 23, 2010
    ಬರಹ: gopaljsr
    ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ…
  • December 23, 2010
    ಬರಹ: santhosh_87
    ಹಳ್ಳಿ ಬಿಟ್ಟರೂ ಬಿಡದು ಮಣ್ಣ ವಾಸನೆ ಹೊಗೆ ತಿನ್ನುತ್ತಾ ನೆಲದಿಂದ ಮೇಲಕ್ಕೇರಿ ಏರಿ ಎತ್ತರಕ್ಕೇರಿದರೂಮಾರ್ಬಲ್ಲುಗಳ ಮೇಲೆ ಮಣ್ಣಿನ ಚಟ್ಟಿಯೊಳಗೊಂದು ನನಗೂ ಸ್ಥಾನ ಕೆಳಗಿನ ತುಳಸಿಗಳೀಗ ನನ್ನ ಮಟ್ಟವಿಲ್ಲದ ನೋವುನನಗೋ ಉಳಿವಿಗಾಗಿ ದ್ಯುತಿ…
  • December 23, 2010
    ಬರಹ: siddhkirti
      ಬಂತು ನೋಡಿ ಹೊಸ ವರುಷ ಮರೆಯದಿರಿ ಹಳೆ ವರುಷದ ಹರುಷ ಸುಖ ಶಾಂತಿಯ ವರುಷ ನಿಮ್ಮದಾಗಲಿ ಕೋಟಿ ಹರುಷ   ಬಂತು ನೋಡಿ ಹೊಸ ವರುಷ ಕಿತ್ತೆಸೆಯಿರಿ ದುಃಖದ ವಿರಸ ಸ್ನೇಹ ಪ್ರೀತಿಯ ಈ ವರುಷ ನಿಮ್ಮದಾಗಲಿ ಕೋಟಿ ಹರುಷ   ಬಂತು ನೋಡಿ ಹೊಸ ವರುಷ ಮಾಡದಿರಿ …
  • December 23, 2010
    ಬರಹ: gopinatha
      ಅಭ್ಯಾಸ ೭ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ  ಶ್ರೀಯುತ ಸ್ಕಂದರ ಮನೆಯಲ್ಲಿಈ ಸಾರಿಯ ಅಭ್ಯಾಸದ ನಲಿವು ಕುಮಾರವ್ಯಾಸ ಭಾರತ ಮಹಾ ಕಾವ್ಯಈ ಕಾವ್ಯವನ್ನು ಮೂರು ಅಭ್ಯಾಸದ ವೇಳೆಯಾಗಿ ಮೀಸಲಿಟ್ಟು ಮೂರು ಹಂತಗಳಲ್ಲಿ ನಮ್ಮ ಕಣ್ಣ ಮುಂದೆ ಈ…
  • December 23, 2010
    ಬರಹ: Arvind Aithal
    ವಿಕಿಪೀಡಿಯ ಕನ್ನಡದ ದ್ವಿತೀಯ ಸಮ್ಮಿಲನ  ಇದೇ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ.ವಿಳಾಸ ಮತ್ತು ಸಮಯ ಈ ಕೆಳಕಂಡಂತೆ ಇರುತ್ತದೆ...ದಿನಾಂಕ: ಡಿಸೆಂಬರ್ 25, ಶನಿವಾರ, 2010.ಸಮಯ: ೧೦ ಗಂಟೆ ಬೆಳಿಗ್ಗೆ
  • December 23, 2010
    ಬರಹ: ವಿನಾಯಕ
    ಬರಲೆ ನಾನು ನಿನ್ನ ಕೂಡಿ  ಹೆಜ್ಜೆಯಿರದ ಹಾದಿಗೆ.. ಕಳ್ಳ ಸೂರ್ಯ ಕೆಂಗಡಲನು ಕೂಡುವಾಗಿನೂರಿಗೆ..   ಮೊರೆವ ನೀರು ನಿನ್ನ ಮಾತ- -ನಷ್ಟೆ ಬಸಿದು ಕೊಡುತಿದೆ ಮುದ್ದೆ ಹೊಯಿಗೆ ಒದ್ದೆ ಕೈಗೆ  ಬರೆಯುವಂತೆ ಕೆಣಕಿದೆ..   ನೂರು ಮಾತು ನುಡಿಯಲುಂಟು…
  • December 23, 2010
    ಬರಹ: siddhkirti
      ನಗುವ ಮುಖವು ನಿಮ್ಮದಿರಲಿನಿಮ್ಮ ದು:ಖದ ಗೆಳತಿ ನಾನಿರಲಿ ನನಗೆ ತಿಳಿದಿದೆ ನಿಮ್ಮ ಮನಸ್ಸು ಹೀಗಾಗಿ ಹೇಳುವೆ ನನ್ನ ಕನಸು  ಮೌನವು ನಿಮ್ಮ ಪ್ರೀತಿಯಲ್ಲಿರಲಿ ಆದರೆ ಆ ಮೌನ ನಿಮ್ಮ ಮನಸ್ಸು ನೋವಿಸದಿರಲಿ ಕೋಪವು ನಿಮ್ಮ ಪ್ರೀತಿಯಲ್ಲಿರಲಿ ಆದರೆ ಆ…
  • December 23, 2010
    ಬರಹ: siddhkirti
     ಜೀವನ ಎಂಬ ವಿಷಯದಲ್ಲಿ  ಕಲ್ಪನೆಯೊಂದು ಸಾಕು  ಈ ಕನಸಿನೆಂಬ ಕಲ್ಪನೆಯಲ್ಲಿ  ಮನಸ್ಸೊಂದು ಬೇಕು  ಮನವೆಂಬ ಮೃದುವಾದ ದುಂಬಿಯಲ್ಲಿ  ಸಿಹಿತನದ ಗುಣ ಇರಬೇಕು  ಸಿಹಿಯಾದ ಪ್ರೀತಿಯನ್ನು  ದುಂಬಿಯಾದ ಮನವು ಹೀರಿಕೊಳ್ಳಬೇಕು  ದ್ವೇಷವೆಂಬ ಕಹಿತನದಲ್ಲಿ  …
  • December 23, 2010
    ಬರಹ: Jayanth Ramachar
    ಮಂಜು ಮಂಜು ಮಂಜು ಎಲ್ಲಿ ನೋಡಿದರಲ್ಲಿ ಮಂಜು.. ಈ ಮಂಜಲ್ಲಿ ನಿನ್ನೊಡನೆ ಕೈ ಹಿಡಿದು ನಡೆಯಬೇಕೆಂಬ  ಆಸೆಯಾಗಿದೆ ಮಂಜು.. ಈ ಮಂಜ ನೋಡಿ ನೀ ಅಂಜಬೇಡ ಮಂಜು... ನಿನ್ನ ಸನಿಹ ನಾನಿರುವವರೆಗೆ ಹೆದರಬೇಡ ನೀ ಮಂಜು...   ಈ ಮಂಜಲ್ಲಿ ನಿನ್ನೊಡನೆ…
  • December 23, 2010
    ಬರಹ: siddhkirti
    ನಗುವ ಮುಖದಲ್ಲಿ    ನಾ ನಿನ್ನ ಚೆಲುವ ಕಂಡೆ    ದುರ್ಬಿನ್ನು ಹಚ್ಚಿ ನೋಡಿದಾಗ    ನೀನೊಂದು ಕಲ್ಲು ಬಂಡೆ...      SiddhKirti 
  • December 23, 2010
    ಬರಹ: siddhkirti
    ಮಾತಲ್ಲಿ ಮೌನ ತುಂಬಿದೆ ಮನಸ್ಸು ಒಡೆದರು ನೋವು ಕಾಡಿದೆ ಭಸ್ಮದ ಚಿತೆಯಲಿ ಚಿಂತೆ ಕಾದಿದೆ ಜೀವ ಅಳಿದರು ಜೀವನ ನಿಂತಿದೆ ಏಕಾಂಗಿ ಹೃದಯಕೆ ನೆನಪು ಬಂದಿದೆ ದುಃಖ ಸೊರಗಿ ಕಣ್ಣೀರು ಬತ್ತಿದೆ ಲೋಕ ಮಾಯಾಲೋಕವೆನಿಸಿದೆ ಸತ್ಯ-ಸುಳ್ಳು ಕವಲು ದಾರಿಯಾಗಿದೆ…
  • December 23, 2010
    ಬರಹ: siddhkirti
    ಮನದಾಳದಿಂದ ಮಹದಾಸೆಯೊಂದು ಬೆನ್ನತ್ತಿ ಬಂದಿತು ಕಗ್ಗತ್ತಲಲ್ಲಿ ಕಿರು ಬೆಳಕನ್ನು ಹೆಕ್ಕಿ ಹುಡುಕಿತು ಚಂದ್ರನ ಬೆಳಕಲ್ಲಿ ಮಂದದ ಇರುಳಲಿ ಪ್ರೀತಿಯ ಕಾದಿತ್ತು ಮಂದ ವಾಸನೆ ಮೆತ್ತು ಹಾಸಿಗೆ ಇನಿಯನ ಕರೆದಿತು ಸುಂದರ ಮೊಗವ ಸವಿಜೇನು ಹನಿಯ ತಂಪು…
  • December 23, 2010
    ಬರಹ: siddhkirti
       ಸ್ತ್ರೀ ಜನ್ಮಕೆ ಸಾಠಿಯಾರು ಇಲ್ಲ. ಸ್ವಾರ್ಥದ ಹಂಗಿಲ್ಲ. ದುಖಃವನ್ನು ನುಂಗುತ, ಕಷ್ಟವನ್ನು ಸಹಿಸುತ, ತ್ಯಾಗ ಧರ್ಮವನ್ನು ಹಿಡಿದು ನಡೆಯುವ ಜಾತಿ ಈ ಸ್ತ್ರೀ ಧರ್ಮವು. 'ಹೆಣ್ಣೆ ನೀನೆಕೆ ಹುಟ್ಟಿದೆ ಈ ಭೂಮಿಯ ಮೇಲೆ..' ಎಂಬ ವಾಕ್ಯವನ್ನು ಹೆಣ್ಣು…
  • December 23, 2010
    ಬರಹ: kamath_kumble
    ಮೌನ ಹುಡುಕ ಹೊರಟೆ ನಾ ಈ ಸದ್ದು ತುಂಬಿದ ಲೋಕದೊಳು ಮೌನ ಹುಡುಕ ಹೊರಟೆ ನಾ ಈ ಸದ್ದು ತುಂಬಿದ ಲೋಕದೊಳು ಸ್ವಾತಿ ಮಳೆಯ ಚಿಟಪಟ ಸದ್ದಿನಲ್ಲಿತ್ತು ಪ್ರೀತಿ ತುಂಬಿದ ಅಮ್ಮನ ಕೈತುತ್ತಿನಲ್ಲಿತ್ತು ಎಳೆ ಮಗು ಹಾಲೆಳೆಯುವ ಸದ್ದಿನಲ್ಲಿತ್ತು ಎಲೆ…
  • December 23, 2010
    ಬರಹ: jnanamurthy
    ಮರೆತಿರಾ...ಇಂದು ನಮ್ಮ ರೈತರ ದಿನ, ‘ನೀ ಕೊಡೆ ನಾ ಬಿಡೆ’ ಇದು ಇಂದಿನ ಸರ್ಕಾರ (ಹಿಂದಿನ ಸರ್ಕಾರಗಳೇನೂ ಹೊರತಲ್ಲ) ಮತ್ತು ರೈತರ ನಡುವಿನ ಕಿತ್ತಾಟ. ಇದರಲ್ಲಿ ಗೆಲುವು ದುಷ್ಟ ಸರ್ಕಾರಗಳದ್ದೆ. ಭೂಮಿ ಕೊಟ್ಟು ಕೊಟ್ಟು ರೈತರು ದಣಿದಿದ್ದಾರೆ.…
  • December 23, 2010
    ಬರಹ: dayamr
    ಚೆಲುವೆಯೇ... ನಿನ್ನ ನೋಡಲು, ನನಗೇನು ಆತುರ ಇಲ್ಲ... ಆದರೆ, ಪದೇ ಪದೇ ಆಸೆ ಅಷ್ಟೇ! ಅರಗಿಳಿಯ ಮಾತು ಕೇಳಲು,  ಕಾಡುವ ಕಾತುರವೇನು ಇಲ್ಲ... ಸುಮ್ನೆ ಕೇಳ್ತಾ ಇರಬೇಕು ಅಂತ ಇಷ್ಟ ಅಷ್ಟೇ! ನಿನ್ನ ರಮಿಸಿ ಮುದ್ದಾಡಲು, ಬಿಸಿ ಬಯಕೆಯೇನು…
  • December 22, 2010
    ಬರಹ: Tejaswi_ac
        ಪ್ರಕೃತಿ ಪ್ರವಾಸ   ಯಾಂತ್ರಿಕತೆಯಿಂದ ಬೇಸರವೆನಿಸಿತು ನಗರದ ವಾಸ   ಯೋಚಿಸಿದೆವು ನಾವೆಲ್ಲಾ ಮಾಡಲು ಪುಟ್ಟ ಪ್ರವಾಸ     ಸಭೆ ಏರ್ಪಡಿಸಿದೆವು ತೀರ್ಮಾನಿಸಲು ಪ್ರವಾಸದ ತಾಣ   ಬದಲಾವಣೆಗೆ ಮಲೆನಾಡೇ ಒಳ್ಳೆಯದೆಂದ ಒಬ್ಬ ಜಾಣ    ನಾಲ್ವರೂ ಸೇರಿ…
  • December 22, 2010
    ಬರಹ: sada samartha
                  ನಮ್ಮ ಜನಗಳ್ ಕರ್ಮ ಏನು ಹೇಳೋದು ಮತ್ತೆ ಮತ್ತೆ ಎಲೆಕ್ಷನ್ ಬರುತ್ತೆ. ಜನರ ಹತ್ರ ಕ್ಯಾಂಡಿಡೇಟ್ ಗಳು ಬ್ಯಾಡ ಅಂದ್ರು ಬರ್ತಾರೆ. ಏನೇನೋ ಹೇಳ್ತಾರೆ. ಬೇಕಾಗಿಯೋ ಬೇಡವಾಗಿಯೋ ಮತಹಾಕಲೇ ಬೇಕು. ಇಲ್ಲಾ ಅಂದ್ರೆ ತಪ್ಪಾಗುತ್ತೆ.…
  • December 22, 2010
    ಬರಹ: abdul
    ಚಿತ್ರ ಕೃಪೆ: ನ್ಯೂಯಾರ್ಕ್ ಟೈಮ್ಸ್ ಭೂತಾಪದಲ್ಲಿ ಏರಿಕೆ ವಿಷಯ ಹಲವು ದೇಶಗಳ ರಾಜಕಾರಣಿಗಳ ತಾಪಮಾನವನ್ನು ಏರಿಸುವುದನ್ನು ಕಂಡಿದ್ದೇವೆ. ಪ್ರಗತಿಗಾಗಿ ಮಾನವ ತನ್ನೆಲ್ಲಾ ಬುದ್ಧಿ ಶಕ್ತಿಯನ್ನೂ ಹರಿಬಿಟ್ಟಂತೆಯೇ ವಾತಾವರಣ ಕೂಡ ತನ್ನ ಕೋಪ ತಾಪವನ್ನು…