ಕಿಚ್ಚು :: ಭಾಗ - ೯
ಹಿಂದಿನ ಕಂತು : http://sampada.net/blog/kamathkumble/21/12/2010/29603
೧೮
ನನ್ನ ಎದೆಯಲ್ಲಿ ವಸುಂದರ ಅಂದು ಹಚ್ಚಿದ ಪ್ರಶಾಂತ ಪ್ರೇಮದ ಹಣತೆ ಈಗ ವಿರಾಟ ರೂಪ ತಾಳಿತ್ತು , ನಮ್ಮಿಬ್ಬರ ಜೀವನದಲ್ಲಿ…
ಕಳೆದು ಹೋಗುತ್ತಿರುವ ಈ ವರುಷ, ನನ್ನನ್ನು ದುಬೈನಿ೦ದ ಬೆ೦ಗಳೂರಿಗೆ ವಾಪಸ್ ಕರೆತ೦ದಿತು, ಜೊತೆಗೆ ಮು೦ದೊ೦ದು ದಿನ ಕುಳಿತು ಬ೦ಧು ಬಾ೦ಧವರೊ೦ದಿಗೆ ಸ್ನೇಹಿತರೊ೦ದಿಗೆ ಕಾಫಿ ಸವಿಯುತ್ತಾ ಮೆಲುಕು ಹಾಕಲು ಕೆಲವು ಅಮೂಲ್ಯ ಕ್ಷಣಗಳನ್ನೂ ನೀಡಿಯೇ…
ಅನುವಾದಿತ ಕಥೆ.ಶಂಕರನ ತಾಯಿಗೆ ಕೇವಲ ಒಂದೇ ಕಣ್ಣಿದ್ದು ಶಂಕರ ತನ್ನ ತಾಯಿಯನ್ನು ಬಹಳ ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದ. ಅವರದ್ದು ತೀರಾ ಬಡ ಕುಟುಂಬ. ಶಂಕರನ ತಾಯಿ ಒಂದು ಸಣ್ಣ ಗೂಡಂಗಡಿ ನಡೆಸುತ್ತಿದ್ದಳು. ಅದರ ಸಂಪಾದನೆಯಿಂದಲೇ ಮನೆ…
ಹಣ ಮಾಡುವ ಸಲುವಾಗಿ ಒಮ್ಮೆ ಒಬ್ಬ ಸರ್ದಾರ್ಜಿ ಒಂದು ಮಗುವನ್ನು ಅಪಹರಿಸಲು ನಿರ್ಧರಿಸುತ್ತಾನೆ.
ಒಂದು ಆಟದ ಮೈದಾನಕ್ಕೆ ಹೋಗಿ ಒಂದು ಮಗುವನ್ನು ಎತ್ತಿಕೊಂಡು, ಒಂದು ಮರದ ಹಿಂದೆ ಕರೆದುಕೊಂಡು ಹೋಗಿ " ನಾನು ನಿನ್ನನ್ನು ಕಿಡ್ನ್ಯಾಪ್ ಮಾಡಿದೀನಿ…
ಊರೊಳಗಿನ ಬಸ್ ನಿಲ್ದಾಣದಲ್ಲಿ ಗಂಡ ಹೆಂಡತಿ ಮಗು ಮತ್ತೊಬ್ಬರು ವಯೋವೃದ್ಧರು, ಒಬ್ಬ ಯುವಕ ಮತ್ತು ಒಭ್ಭ ಕುರುಡು ಯುವಕ ಕುಳಿತಿದ್ದರು.ಮಗು ಜೋರಾಗಿ ಅರಚುತ್ತಿತ್ತು, ತಾಯಿ ಅದಕ್ಕೆ ಹಾಲು ಕುಡಿಸಲು ಪ್ರಯತ್ನಿಸುತ್ತಿದ್ದಳು. ಪಕ್ಕದಲ್ಲಿನ ಅವಳ…
ಚೀನಾದ ಹೊಸ ಸರ್ಚ್ ಇಂಜಿನ್ "goso.cn" ಅನ್ನು ಹೊರ ತಂದಿದೆ.ಇದನ್ನು "ಪೀಪಲ್ಸ್ ಡೈಲಿ " ಪತ್ರಿಕೆ ವರದಿ ಮಾಡಿದೆ.ಇದು ಆಡಳಿತ ಪಕ್ಷವಾದ "ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ "ಅವರ ಪತ್ರಿಕೆ.
ಇದೆಲ್ಲ ಬೆಳವಣಿಗೆಗಳು ಇದೇ ಮಾರ್ಚ್ ೨೦೧೦ ರಲ್ಲಿ…
ಏಕಾಂಗಿಯಲ್ಲ ನೀಓ ಮುದುಡಿದ ಮನವೇ, ನೀ ಏಕಾಂಗಿಯಲ್ಲಒಮ್ಮೆ ಈ ಕಡೆ ದೃಷ್ಟಿ ಹಾಯಿಸಿ ನೋಡುನಿನ್ನ ಆ ನಿಷ್ಕಲ್ಮಷ ಪ್ರೀತಿಗೆ, ಸ್ನೇಹಕ್ಕೆ, ನಗುವಿಗೆ ಕಾದಿಹವುನೂರಾರು, ಸಾವಿರಾರುಜೀವಿಗಳುನೀನೋರ್ವನೇ ಎಂಬ ಚಿಂತೆ ಬಿಡುಆಕಾಶದೆತ್ತರಕೆ ಏರುವ ಆಸೆಯ…
ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ, 1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ…
ಆಗ ತಾನೆ ಅಮೇರಿಕಾಗೆ ಬಂದು ಇಳಿದಿದ್ದೆ, ಹೊಸ ಜಾಗ, ಕಂಪನಿಯಿಂದ ಸ್ವಲ್ಪ ದಿನದ ಮಟ್ಟಿಗೆ ತುರ್ತು ಕೆಲಸ ಎಂದು ಕಳುಹಿಸಿಕೊಟ್ಟಿದ್ದರು. ಮೊದಲಬಾರಿಯಾಗಿದ್ದರಿಂದ ಹಾಗು ವಸತಿ ಸೌಕರ್ಯ ಇಲ್ಲಿ ಬಂದು ನಾವೇ ಹುಡುಕಿಕೊಳ್ಳಬೇಕಾದ್ದರಿಂದ ಕಂಪನಿಯವರಿಗೆ …
ಇಷ್ಟು ದಿನ ರಜನಿ ಬಗ್ಗೆ ದಿನಕ್ಕೊಂದು ಸಂದೇಶಗಳು ಬರುತ್ತಿದ್ದವು. ಈಗ ಸಚಿನ್ ಸರಣಿ ಶುರುವಾಗಿದೆ ಎಂದೆನಿಸುತ್ತೆ. ಏಕೆಂದರೆ ನೆನ್ನೆ ನನ್ನ ಮೊಬೈಲ್ ಗೆ ಬಂದ ಸಂದೇಶವನ್ನು ನೋಡಿ ಹಾಗೆನಿಸಿತು. ಅದರ ಒಂದು ನೋಟ ಇಲ್ಲಿದೆ
೧) ನನ್ನ ಮಗ ಸಚಿನ್…
ಟೈಮ್ ಸರಿಯಿಲ್ಲ, ಇದು ನಾವು ಕೇಳುವ ದೂರು . ನಮ್ಮ ಅರಿವುಗೇಡಿತನದಿಂದ ಅಥವಾ ಬೇರಾವುದಾರೂ ಕಾರಣದಿಂದ ಬರುವ ಸಂಕಷ್ಟಗಳಿಗೆ ಸುಲಭ ಮತ್ತು ಪುಕ್ಕಟೆಯಾಗಿ ಸಮಯವನ್ನೂ ಜರೆಯುವುದು, ದೂರುವುದು ನಮ್ಮ ತಾತ ಮುತ್ತಾತಂದಿರು ನಮಗೆ ಬಳುವಳಿಯಾಗಿ ನೀಡಿದ…
ಒಂದು ಬಾರಿ ಮಾನ ಹರಾಜಾದ ಮೇಲೇ ಛಾನ್ಸಪ್ಪ ಛಾನ್ಸು ಛಾನ್ಸೋ ಛಾನ್ಸು ಛಾನ್ಸೋ ಛಾನ್ಸು ಛಾನ್ಸಪ್ಪ ಛಾನ್ಸು || ರಾಜಕಾರಣಿಯಾಗೋದೂನೂ ಆಮೇಲೆ ಸುಳ್ಳು ಸುಳ್ಳೇ ಕಥೆ ಕಟ್ಟೋದೂ ಆಮೇಲೆ || ಎಲ್ಲದ್ರಲ್ಲೂ ಕಾಣಿಸಿಕೊಳ್ಳಬಹುದು ಆಗ ಟಿ.ವಿ.…
ನೀನಿಲ್ಲದ ಮು೦ಜಾವು ಮ೦ಜಾಗಿದೆ
ನಿನ್ನ ನಗುವಿಲ್ಲದ ಮೊಗವು ಬಿಸಿಲಾಗಿದೆ
ನಿನ್ನ ಬೊರ್ಗರೆಯುವ ಅಳುವು
ಮು೦ಗಾರು ಮಳೆಯಾಗಿದೆ
ಆ ನಿನ್ನ ಚಡಪಡಿಕೆ ಸಿಡಿಲಾಗಿದೆ
ಭಾವುಕ ಮನಸಿನಿ೦ದ ಒಮ್ಮೆ ನೋಡು
ಪ್ರವಾಹ ವಾಗಿದೆ,,,
ಒಮ್ಮೆ ಕಣ್ಣು ಬಿಟ್ಟು…
ಸ್ತ್ರೀ ಎಂಬ ಶಬ್ದಕ್ಕೆ ತುಂಬು ಅರ್ಥವುಂಟು ...
ಸರ್ವ ಶಕ್ತಿಯನ್ನು ಇವಳು ಹೊಂದಿರುವಳು
ಗೌರವ ನೀಡಿದಲ್ಲಿ ಸ್ತ್ರೀಯು ದೇವತೆಯಾಗುವಳು
ಅದೇ ಸ್ತ್ರೀ ಪ್ರೀತಿ ತೋರಿದರೆ ಸ್ವರ್ಗವಾಗುವುದು
ಮಮತೆ ಅವಳಿಗಿದ್ದರೆ ಮಗು ಮಹಾತ್ಮನಾಗುವನು
ಕೋಪದ…
ಗುರುವಿನ ರೂಪದಲ್ಲಿರುವ ದೇವರ ಸಮಾನನಾದ ವ್ಯಕ್ತಿ ನೀವು ಸ್ನೇಹ ಪ್ರೀತಿ ಗೌರವದಿಂದ ಮನಸ್ಸು ತುಂಬಿದ ಗಣ್ಯವ್ಯಕ್ತಿ ನೀವು ಜ್ಞಾನದ ಭಂಡಾರ ತಿಳಿದಿರುವ ದೇವಿ ಸರಸ್ವತಿಯ ಪುತ್ರ ನೀವು ನಿಮ್ಮ ಕೋಮಲವಾದ ವಾಕ್ಯಗಳಿಂದ ಎಲ್ಲರ ಮನಸ್ಸು ಗೆದ್ದ ಅರಸ ನೀವು…