ವಿಕಿಪೀಡಿಯ ಸಮ್ಮಿಲನ #೨

ವಿಕಿಪೀಡಿಯ ಸಮ್ಮಿಲನ #೨

ವಿಕಿಪೀಡಿಯ ಕನ್ನಡದ ದ್ವಿತೀಯ ಸಮ್ಮಿಲನ  ಇದೇ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ.

ವಿಳಾಸ ಮತ್ತು ಸಮಯ ಈ ಕೆಳಕಂಡಂತೆ ಇರುತ್ತದೆ.
..
ದಿನಾಂಕ: ಡಿಸೆಂಬರ್ 25, ಶನಿವಾರ, 2010.
ಸಮಯ: ೧೦ ಗಂಟೆ ಬೆಳಿಗ್ಗೆ

ಸ್ಥಳ:
        ಐನೆಟ್‌ಫ್ರೇಮ್‌ ಸಲ್ಯೂಷನ್ಸ್‌ (ಪ್ರೈ) ಲಿಮಿಟೆಡ್‌ ನಂ.23-26, ಶ್ರೀ ಕಲ್ಯಾಣಿ ಭವನ,
        2ನೆಯ ಅಡ್ಡ ರಸ್ತೆ, 2ನೆಯ ಮುಖ್ಯರಸ್ತೆ
        ಸಾರ್ವಭೌಮನಗರ,
        ಚಿಕ್ಕಕಲ್ಲಸಂದ್ರ
        ಬೆಂಗಳೂರು ೫೬೦೦೬೧

ತಲುಪುವುದು ಹೇಗೆ?
        ಪದ್ಮನಾಭನಗರದಲ್ಲಿ ಚಿಕ್ಕಲಸಂದ್ರ ಮುಖ್ಯರಸ್ತೆ.

ಗೂಗಲ್ ನಕ್ಷೆ :

http://maps.google.com/maps?f=q&source=s_q&hl=en&geocode=&q=Chikkalsandra+Main+Road,+Padmanabha+Nagar,+Bengaluru,+Karnataka,+India&sll=12.971599,77.594563&sspn=1.137494,2.108002&ie=UTF8&hq=&hnear=Chikkalsandra+Main+Rd,+Padmanabha+Nagar,+Bengaluru,+Karnataka,+India&ll=12.913019,77.550881&spn=0.008889,0.016469&z=17&iwloc=A

 

ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು hpnadig@gmail.com ಅಥವಾ arvind@saaranga.com ಈ ಮೇಲ್ ಐಡಿಗಳಿಗೆ ಮೇಲ್ ಮಾಡಿ ಅಥವಾ 9008322612 ಗೆ ಕರೆ ಮಾಡಿ.

ಕಾರ್ಯಕ್ರಮ ಪಟ್ಟಿ ಇಲ್ಲಿದೆ:

http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8_%E0%B3%A8

 

Comments