ಆ ನಾಕವೇ ಧರೆಗೆ ಇಳಿದು ಬಂದಂತಾಯಿತು
ಕವನ
ಮಂಜು ಮಂಜು ಮಂಜು ಎಲ್ಲಿ ನೋಡಿದರಲ್ಲಿ ಮಂಜು..
ಈ ಮಂಜಲ್ಲಿ ನಿನ್ನೊಡನೆ ಕೈ ಹಿಡಿದು ನಡೆಯಬೇಕೆಂಬ
ಆಸೆಯಾಗಿದೆ ಮಂಜು..
ಈ ಮಂಜ ನೋಡಿ ನೀ ಅಂಜಬೇಡ ಮಂಜು...
ನಿನ್ನ ಸನಿಹ ನಾನಿರುವವರೆಗೆ ಹೆದರಬೇಡ ನೀ ಮಂಜು...
ಈ ಮಂಜಲ್ಲಿ ನಿನ್ನೊಡನೆ ನಡೆಯುತಿರಲು..
ತಣ್ಣನೆ ಕುಳಿರ್ಗಾಳಿ ಸೋಕಿ ಝುಂ ಎಂದಿದೆ ಮನವು..
ನನ್ನೆದೆಯ ಹೂದೋಟದಲ್ಲಿ ಹೂವೊಂದು ಅರಳಿ
ನಿನ್ನ ಮುಡಿಯೇರಲು ತುದಿಗಾಲಲ್ಲಿ ನಿಂತಿದೆ..
ಎಲ್ಲೆಡೆಯೂ ತಣ್ಣನೆ ಹವೆಯ ಘಮ ತುಂಬಿರಲು..
ನೀ ಸನಿಹದಲ್ಲಿರಲು ಪುಳಕಗೊಂಡಿದೆ ಮನವು..
ನಿನ್ನ ಹೆಜ್ಜೆಯೊಂದಿಗೆ ನನ್ನ ಹೆಜ್ಜೆ ಸೇರಿಸಿ ನಡೆಯುತಿರಲು..
ಆ ನಾಕವೇ ಧರೆಗೆ ಇಳಿದು ಬಂದಂತಾಯಿತು...
ಮಂಜು ಮಂಜು ಮಂಜು ಎಲ್ಲಿ ನೋಡಿದರಲ್ಲಿ ಮಂಜು..
ಈ ಮಂಜಲ್ಲಿ ನಿನ್ನೊಡನೆ ಕೈ ಹಿಡಿದು ನಡೆಯಬೇಕೆಂಬ
ಆಸೆಯಾಗಿದೆ ಮಂಜು..
ಈ ಮಂಜ ನೋಡಿ ನೀ ಅಂಜಬೇಡ ಮಂಜು...
ನಿನ್ನ ಸನಿಹ ನಾನಿರುವವರೆಗೆ ಹೆದರಬೇಡ ನೀ ಮಂಜು
Comments
ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು
In reply to ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು by kamath_kumble
ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು
ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು
ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು
ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು
In reply to ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು by siddhkirti
ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು
In reply to ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು by Jayanth Ramachar
ಉ: ಆ ನಾಕವೇ ಧರೆಗೆ ಇಳಿದು ಬಂದಂತಾಯಿತು