ಮೌನ

ಮೌನ

ಬರಹ

ಸಾವಿರ ಕನಸುಗಳ ಕಾಣಿಸುತಿದೆ
ಅವಳ ಸಾಂಗತ್ಯದಲ್ಲಿಯ
ಅರೆಕ್ಷಣದ ನೀರವ ಮೌನ

ನೀರಿನಿಂದ ಹೊರಬಿದ್ದ ಮೀನಿನಂತೆ
ಅವಳಿಲ್ಲದ ಅರಗಳಿಗೆಯ
ಶೂನ್ಯವ ಸೃಷ್ಟಿಸುವ ಜೀವನ