ಹನಿ ಮಾತು.. By siddhkirti on Thu, 12/23/2010 - 11:53 ಕವನ ನಗುವ ಮುಖದಲ್ಲಿ ನಾ ನಿನ್ನ ಚೆಲುವ ಕಂಡೆ ದುರ್ಬಿನ್ನು ಹಚ್ಚಿ ನೋಡಿದಾಗ ನೀನೊಂದು ಕಲ್ಲು ಬಂಡೆ... SiddhKirti Log in or register to post comments