ದೊಡ್ಡವರಾದೆವೇಕೆ ನಾವು... ??

ದೊಡ್ಡವರಾದೆವೇಕೆ ನಾವು... ??

ಕವನ

 

ಎಂಥಾ ದಿನಗಳವು !
ಇತ್ತು ಅಮ್ಮನ ಮಡಿಲು, ಅಪ್ಪನ ಹೆಗಲು
ಇರಲಿಲ್ಲ ಓದುವ ಚಿಂತೆ
ಬೇಕಿರಲಿಲ್ಲ ಬಾಳಿನ ಮಜಲು
ಇರಲಿಲ್ಲ ನಾಳೆಯ ಚಿಂತೆ
ಭವಿಷ್ಯದ ನಿಘೂಡ‌ ಅಂತೆ ಕಂತೆ
ಇಂದು... ನಾಳೆಯ ಚಿಂತೆ
ಈಡೇರದ ಅದೆಷ್ಟೋ ಕನಸುಗಳು
ತಿರುಗಿ ನೋಡಲು, ಬಲು ದೂರ ಸರಿದ ಬಂಧುಗಳು
ಗುರಿಯನ್ನರಸುತ ಎಲ್ಲಿ ಕಳೆದುಹೋದೆವು ನಾವು ?
ದೊಡ್ಡವರಾದೆವೇಕೆ ನಾವು... ??

 

ಎಂಥಾ ದಿನಗಳವು !

ಇತ್ತು ಅಮ್ಮನ ಮಡಿಲು, ಅಪ್ಪನ ಹೆಗಲು

 

ಇರಲಿಲ್ಲ ಓದುವ ಚಿಂತೆ

ಬೇಕಿರಲಿಲ್ಲ ಬಾಳಿನ ಮಜಲು

ಇರಲಿಲ್ಲ ನಾಳೆಯ ಚಿಂತೆ

ಭವಿಷ್ಯದ ನಿಘೂಡ‌ ಅಂತೆ ಕಂತೆ

 

ಇಂದು... ನಾಳೆಯ ಚಿಂತೆ

ಈಡೇರದ ಅದೆಷ್ಟೋ ಕನಸುಗಳು

ತಿರುಗಿ ನೋಡಲು, ಬಲು ದೂರ ಸರಿದ ಬಂಧುಗಳು

 

ಗುರಿಯನ್ನರಸುತ ಎಲ್ಲಿ ಕಳೆದುಹೋದೆವು ನಾವು ?

ದೊಡ್ಡವರಾದೆವೇಕೆ ನಾವು... ??