May 2011

  • May 10, 2011
    ಬರಹ: Saranga
    ಹನಿ ಹನಿ ಒಲವಧಾರೆ ಧಾರಾಕಾರ ಹರಿಸಿದೆ ನೀನು ಮಳೆಯಲ್ಲಿ ನಿಂತ ಗೋರ್ಕಲ್ಲು ಕೊನರದ ಕೊರಡಾದೆ ನಾನು.   ಹಸಿರ ಹಬ್ಬಿಸಲೆಂದೆ ಹರಿದೆ ಪ್ರೀತಿಯೊರತೆಯಾಗಿ ನಾನು ತೀರದ ದಾಹದ ಮರುಭೂಮಿ ನನ್ನ ಹೀರಿ ನಿಂತೆ ನೀನು.   ನನಗೆ ನೀನು; ನಿನಗೆ ನಾನು…
  • May 10, 2011
    ಬರಹ: partha1059
        ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ, ಕಾಫಿಗೆ ಬೇಕಾದ ಡಿಕಾಕ್ಷನ್ ಸಿದ್ದವಿಲ್ಲ. ಫಿಲ್ಟರ್ಗೆ ಹಾಕಬೇಕು. ಏಕೊ ಮೊದಲು ಅಮ್ಮ ಮಾಡುತ್ತಿದ್ದ ಹತ್ತಿ ಬಟ್ಟೆಯಲ್ಲಿ…
  • May 10, 2011
    ಬರಹ: Jayanth Ramachar
    ಸಂಪದದಲ್ಲಿ ಉತ್ತಮ ಲೇಖನಕಾರರು ಉತ್ತಮ ಚರ್ಚಾಕಾರರು ಆಗಿರುವ ಶ್ರೀ ಮಹೇಶ್ ಪ್ರಸಾದ್ ನೀರ್ಕಾಜೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಹರಸಲಿ.ಫೇಸ್ ಬುಕ್ ಇಂದ ತಿಳಿದ ಮಾಹಿತಿ.
  • May 10, 2011
    ಬರಹ: pisumathu
    ಬೆಟ್ಟದ ಬದಿಯಿಂದಮುಂಜಾನೆಯ ರವಿ ಇಣುಕಿದಂತೆಕಿಟಕಿ ಹಿಂದಿನ ಕಂಗಳು,ಕಂಡೂ ಕಾಣದ ಮುಂಗುರುಳುಗಲಗಲ ಬಳೆಯ ತರಂಗಕಿಲಕಿಲ ನಗುವಿನಂತರಂಗ,ಎದುರು ಬರಲಾರರು ಚೆಲುವೆಯರುಬಂದರೂ ಬಹು ಲಾಸ್ಯ ಲಜ್ಜೆಇಡುತಲಿ ಒಂದೊಂದೇ ಹೆಜ್ಜೆಮುಗಿಲಿಂದ ಬರಗಾಲದಿ ಮಳೆ…
  • May 10, 2011
    ಬರಹ: sm.sathyacharana
    ಸಂಪದ ಸದಸ್ಯ ಶ್ರೀನಾಥ ಭಲ್ಲೇಯವರ ಹುಟ್ಟಿದ ದಿನ ಇಂದು..! ಅವರಿಗೆ ಶುಭ ಕೋರುತ್ತಾ.. ಅವರ ಮುಂದಿನ ಬಾಳು ಸಂತೋಷ, ನೆಮ್ಮದಿ ತುಂಬಿ.. ಹೆಚ್ಚು ಸಮೃದ್ಧಿಯಾಗಿರಲಿ ಅನ್ನುತ್ತಾ..   ಅವರ ಬಗೆಗೆ ಕೆಲ ವಿವರ ಅವರೇ ಅಂತರ್ಜಾಲದಲ್ಲಿ ನೀಡಿರುವಂತೆ..  …
  • May 10, 2011
    ಬರಹ: pisumathu
    ವೈದ್ಯರೊಂದಿಗೆ ಮತ್ತು ನ್ಯಾಯವಾದಿಯೊಂದಿಗೆ ಸುಳ್ಳು ಹೇಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಜನ ಎಲ್ಲರೊಂದಿಗೂ ಸುಳ್ಳು ಹೇಳಿ ದಕ್ಕಿಸಿಕೊಳ್ಳುತ್ತಾರೆ. ಸುಳ್ಳುಗಾರರನ್ನು ಜನರು ಬೈಯ್ಯುತ್ತಾರೆ. ಹೀಯಾಳಿಸುತ್ತಾರೆ; ಕೀಳಾಗಿ ಕಾಣುತ್ತಾರೆ.…
  • May 10, 2011
    ಬರಹ: ananthesha nempu
      ನನ್ನಿ ಸುನಿಲರ ಬರಹ ನೋಡಿದೆ,  ಮರೆಯಾಗುತ್ತಿರುವ,  ನನಗೆ ಗೊತ್ತಿರುವ ಕೆಲವು ಕುಂದಾಪ್ರ ಕನ್ನಡದ ಶಬ್ದಗಳನ್ನು ಇಲ್ಲಿ ಬರೆದಿರುವೆ.    ಅಲಾಯ್ದ್  =ಪ್ರತ್ಯೇಕ   ಇತ್ಲಾಯ್  = ಈ ಕಡೆ.   ಇಕಾಣಿ  =  ಇಲ್ಲಿ ನೋಡಿ   ಇಗಣಿ = ತೆಗೆದು ಕೊಳ್ಳಿ…
  • May 10, 2011
    ಬರಹ: Chikku123
                                                 ಕಂಡ ಕಂಡವರನ್ನು                                                ಕಣ್ಣೆದುರಿಗೇ                                                  ಕೊಂದ…
  • May 10, 2011
    ಬರಹ: shekar_bc
     **ಮಾಮರನಂದನ**   ರಾಜಾಧಿರಾಜ ರಾಜ ಮಾರ್ತಾಂಡ ಸ್ವಾಧಿಷ್ಟ ಪ್ರಚಂಡ ರಸರುಚಿ ವೀರ ಸುಗಂಧ ಶೂರ ಫಲರಾಜ್ಯ ಸಾಂಮ್ರಾಟ ಸವಿಭೋಜ್ಯ ಶ್ರೇಷ್ಟ ಸುರಸುಂದರಾಂಗ ಶ್ರೀ ಶ್ರೀ ಶ್ರೀ ಮಾಮರನಂದನ ಬಹುಪರಾಗ್, ಬಹುಪರಾಗ್, ಬಹುಪರಾಗ್.   ವಸಂತಮಾಸದಂಗಳಕೆ…
  • May 10, 2011
    ಬರಹ: ksraghavendranavada
      ೧ ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ  ಮತ್ತೊಮ್ಮೆ ಕುರುಡಾದ!!   ೨ ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ ತನ್ನ…
  • May 10, 2011
    ಬರಹ: suresh nadig
    ಏಯ್ ಇದು ನಾನು ಓದಿದ್ದು ಶಾಲೆ ಕಣೇ, ಇವರು ನಮ್ಮ ಮೇಸ್ಟ್ರು, ಅದೇ ಅವತ್ತು ಹೇಳಿರಲಿಲ್ಲವಾ, ಬಹಳ ಹೊಡಿತಾ ಇದ್ರು ಅಂತ, ಇವನೇ, ಅದೇ, ನಾನು ಶ್ರೀಧನ್ ಅಂತಿರ್ತಿನಲ್ಲಾ, ಇಲ್ಲೇ ಕಣೇ ನಾನು ಈಜು ಕಲಿತಿದ್ದು, ಅಯ್ಯೋ ಗೊತ್ತು ಬಿಡ್ರಿ ಅದೇನು…
  • May 09, 2011
    ಬರಹ: Nagendra Kumar K S
    ಇಲ್ಲಿ ನರಕ ಯಾತನೆ ಎಲ್ಲಕ್ಕೂ ಬೇಕು ಯಾಚನೆ ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ ಅತ್ತ ಹೋಗಲಾರದೆ ಇತ್ತ ಇರಲಾರದೆ ಕ್ಷಣ-ಕ್ಷಣವೂ ಹೆಣಗಾಡಬೇಕು ಪ್ರತಿದಿನವೂ ಶವವಾಗಬೇಕು…
  • May 09, 2011
    ಬರಹ: asuhegde
    ನಿನ್ನ ಒಲವಿಗೆ ನಾ ಅರ್ಹಳೆಂದು...! (ಮತ್ತೊಂದು ಭಾವಾನುವಾದದ ಯತ್ನ)   ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳುನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನಗೂ…
  • May 09, 2011
    ಬರಹ: prasannakulkarni
    ನೆತ್ತಿಯಲಿ ಉ೦ಬುವುದು ಸುತ್ತಲೂ ಸುರಿಸುವುದುಎತ್ತಿದರೆ ಎರಡು ಹೋಳಹದು, ಕವಿಗಳಿದಕುತ್ತರವಪೇಳಿ ಸರ್ವಜ್ಞ II ಸರ್ವಜ್ಞನ ತ್ರಿಪದಿಯ ಈ ಪ್ರಸಿದ್ಧ ಒಗಟನ್ನು ಓದಿದಾಕ್ಷಣ ನಾವು ಅದರ ಉತ್ತರ ಹುಡುಕಲು ನಮ್ಮ ನಮ್ಮದೇ ಕಲ್ಪನೆಯಲ್ಲಿ ಮುಳುಗಿ…
  • May 09, 2011
    ಬರಹ: partha1059
    ಕಾರ್ಪೋರೆಟ್ ಕಲ್ಚರ್  ಒಂದು ವಿಡಂಭನೆಒಬ್ಬ ವಿಜ್ಞಾನಿಯಿದ್ದ ಮತ್ತು ಯಾವುದೊ ಒಂದು ಪ್ರಯೋಗ ನಡೆಸಿದ್ದ. ಅದಕ್ಕಾಗಿ ಆಯ್ದ ಎಂಟು ಕೋತಿಗಳನ್ನು ಒಂದು ರೂಮಿನಲ್ಲಿರಿಸಿದ. ರೂಮಿನ ಮೇಲ್ಚಾವಣಿಯಲ್ಲಿ ಕಣ್ಣಿಗೆ ಕಾಣುವಂತೆ ಒಂದು ಬಾಳೆಯ ಗೊನೆ ನೇತು…
  • May 09, 2011
    ಬರಹ: RAMAMOHANA
    ೧.ಬದುಕು - ಪುಸ್ತಕ ಓಡುತಲಿ ಇರ ಬೇಕು, ನಿಲ್ಲದೆ ನಡೆಯದೆ,ಇದ್ದಲ್ಲಿ ಇರಲದುವೆ ಬಾಳೆಂಬ ಜಾಡಿನಲಿ.ನೋಡಿ ತೆರೆದೋದುತಲಿ ಇರ ಬೇಕು, ಜ್ನಾನವಿರೆಮಸ್ತಕದ ತಿರುಳಲಿ, ಬಾಳೆಂಬ ಗ್ರಂಥದಲಿ. ೨. ಬದುಕು - ಸಾರ್ಥಕ .  ಎಣಿಸುತ್ತ ಗುಣಿಸುತ್ತ…
  • May 09, 2011
    ಬರಹ: ksraghavendranavada
    ೧. ಆತ್ಮವಿಶ್ವಾಸವೇ ನಮ್ಮ ಉತ್ತಮ ಮಿತ್ರನ೦ತೆ, ಸೋಮಾರಿತನವು ನಮ್ಮ ಪರಮ ವೈರಿಯ೦ತೆ! ೨. ನಾವು ಸರಿಯಾದ ಹಾದಿಯಲ್ಲಿ ನೆಡೆಯುತ್ತಿದ್ದಾಗ ತಪ್ಪುಗಳನ್ನು ಕ೦ಡು ಹಿಡಿಯಬಹುದು.. ಆದರೆ ನಾವೇ ತಪ್ಪಾದ ಹಾದಿಯಲ್ಲಿ ನಡೆಯುತ್ತಿದ್ದಾಗ ಸರಿಯನ್ನು ಕ೦ದು…
  • May 08, 2011
    ಬರಹ: dayanandac
      ಭುದ್ದ ಬಸವ ಅಸ್ಪೃಶ್ಯರಾಗಿದ್ದಾರೆ, ಕಾವಿ ಸುತ್ತಿದವರೆಲ್ಲ ಕಾಮಿಗಳಾಗಿದ್ದಾರೆ   ಪ್ರಬುತ್ವಕ್ಕೆ ಜಾತಿಯ ಸುಗ೦ಧ, ಧರ್ಮಕ್ಕೆ ನೆತ್ತರ ಸಮರ್ಪಣೆ   ಮನೆ ಮನೆಗೆ ಕ್ರೌರ್ಯ ಬಿತ್ತುವ ಬಣ್ಣದ ಡಬ್ಬಿ, ಕಾವ್ಯಕ್ಕೆ ಹಣದ ವ್ಯಾಮೋಹ   ಜಗದೊಡಲಲಿ ಅಣು…
  • May 08, 2011
    ಬರಹ: Saranga
    ಒಂದು ಮಳೆಯಾದರೆ ಸಾಕು ಕಲ್ಲು ಬಂಡೆಯ ಸಂದು ಸಂದುಗಳಲ್ಲೂ ಹಸಿರು ಚಿಗುರುತ್ತದೆ. ಅದೆಷ್ಟು ಪ್ರೀತಿ ಮಳೆಗರೆದರೂ ಮುನಿದ ಮನುಜ ಮನಸು ಹಠ ಸಾಧಿಸುತ್ತದೆ ಅಥವಾ ಕೇವಲ ರಾಜಿಯಾಗುತ್ತದೆ. ಅಷ್ಟೆ.
  • May 08, 2011
    ಬರಹ: partha1059
    ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ ತನ್ನ ಮೂರನೆ ಹೆಜ್ಜೆಯನ್ನು ಇಟ್ಟಿತು. ಎಂದಿನಂತೆ ಬೆಳಗ್ಗೆ ಹತ್ತು ಗಂಟೆಗೆಲ್ಲ ಕಾರ್ಯಕ್ರಮ. ನಾನು ಅಲ್ಲಿ ತಲುಪುವಾಗ…