ವಿಶ್ವಕೋಶವನೋದದಿದ್ದರುಅಶ್ವಹೃದಯವನರಿಯದಿದ್ದರುವಿಶ್ವದಲ್ಲಿಹ ಉಭಯ ಶಕ್ತಿಗಳನ್ನು ಬಣ್ಣಿಸಲುನಶ್ವರದ ಜೀವನದ ನದಿಯಲಿವಿಶ್ವತೋಮುಖರಾಗಿ ಈಸುವವಿಶ್ವಮಾನವರೆನಿಪ ಅನುಭವಿ ಜನರು ಬಲ್ಲಿದರುಮಾತುಮೌನಗಳೆರಡು ಆತತಧಾತುಗಳು ಜಗದೊಳಗೆ ಧಾತನನೀತಿಯೆ೦ಬುದ…
ಬೆಳಿಗ್ಗೆ ಎದ್ದೆ. ಬೇಸಿಗೆ ರಜೆಗೆ ಹೋಗಿದ್ದ ಸಂಸಾರ ಇಂದು ಸಂಜೆಗೆ ಬರುವವರಿದ್ದರು. ಹಾಗಾಗಿ ಅಲ್ಲಿಯವರೆಗೆ ಮನೆಯಲ್ಲಿ ನನ್ನ ಬಿಟ್ಟರೆ, ಕೆಲವು ಜಿರಳೆಗಳನ್ನುಳಿದು ಇನ್ಯಾರೂ ಇಲ್ಲ.
ಹಿಂದಿನ ಸಂಜೆ ಸಂಗೀತ ಕಛೇರಿಗೆ ಹೋಗಿದ್ದರ ಫಲವೋ ಏನೋ, ದಾಸ…
’ಬೀಟಲ್ಸ್’ ಎನ್ನುವ ಮ್ಯೂಸಿಕ್ ಬ್ಯಾಂಡಿನ ’ಪ್ಲೀಸ್ ಮಿ||ಪೋಸ್ಟ್ ಮ್ಯಾನ್’ ಹಾಡನ್ನು ಹೇಳುತ್ತಿದ್ದೆ. ಈ ಹಾಡು ಕೇಳುತ್ತಿರುವುದು ಮೊದಲ ಬಾರಿಯೇನಲ್ಲ ಆದರೂ ಕಾಡುತ್ತಿದ್ದ ಒಂಟಿತನದ ಪರಿಣಾಮವೋ ಏನೋ ಊರಿನ ಪೋಸ್ಟ್ ಮ್ಯಾನಿನ ನೆನಪಾಯಿತು. ನನ್ನ…
ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ…
ಕನ್ನಡತನ ಬದುಕಿನಲ್ಲಿ ಹಾಸುಹೊಕ್ಕಾಗ ಬೇಕು ಇಲ್ಲವಾದಲ್ಲಿ ಕನ್ನಡತನ ಸಾಯುತ್ತದೆ .ಇದು ಅಧ್ಯಕ್ಷ ರಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ಸಂತೋಷ್ ಕುಮಾರ್ ಗುಲ್ವಾಡಿ ವೇದಿಕೆಯಲ್ಲಿ…
ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ ಇಡ್ಲಿ ಇದೆ ತಿಂದು…
ಇತ್ತೀಚಿಗೆ ಝಾನ್ಸಿಯ ರಾಣಿ ಕತೆಯೂ ಹಿಂದಿವಾಹಿನಿಯೊಂದರಲ್ಲಿ ದೈನಂದಿಕ ಧಾರಾವಾಹಿಯಾಗಿ ಬರುತ್ತಿದೆ. ಆ ಲಕ್ಷ್ಮೀಬಾಯಿಯ ಕತೆ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಆದ್ದರಿಂದ ಈ ಧಾರಾವಾಹಿಯನ್ನು ನಾನು ತಪ್ಪದೇ ವೀಕ್ಷಿಸುತ್ತಿದ್ದೆ. ಈ ಧಾರವಾಹಿಯು…
ಕಳೆದಬಾರಿ ಕವಿ ನಾಗರಾಜರು ಪಂಡಿತ್ ಚತುರ್ವೇದಿ ಸುಧಾಕರ ಅವರ ಕುರಿತಾಗಿ ಬರಹವೊಂದನ್ನು ಸಂಪದದಲ್ಲಿ ಪ್ರಕಟಿಸಿದ್ದಾಗ ಅದನ್ನು ಓದಿ ಪಂಡಿತರನ್ನು ಭೇಟಿ ಮಾಡುವ ಆಸೆ ಹುಟ್ಟಿತ್ತು. ಹಾಗೆಯೇ ನಾಗರಾಜ್ ಅವರನ್ನು ಭೇಟಿ ಮಾಡಿಸಲು ಕೋರಿಕೊಂಡಿದ್ದೆ. ಅದೇ…
ಅಂದು ಅಮಾವಾಸ್ಯೆ. ಸಂಪೂರ್ಣ ಕತ್ತಲಾವರಿಸಿತ್ತು. ಜೊತೆಗೆ ಆ ಬೀದಿಯಲ್ಲಿ ವಿದ್ಯುತ್ ಬೇರೆ ಇರಲಿಲ್ಲ. ಆ ಬೀದಿಯ ತುದಿಯಲ್ಲೊಂದು ರುದ್ರಭೂಮಿ. ಅಲ್ಲಲ್ಲಿ ನಾಯಿಗಳು ಊಳಿಡುತ್ತಿದ್ದವು. ಆ ರುದ್ರಭೂಮಿಯ ಕೊನೆಯ ಸಮಾಧಿಯ ಮೇಲೆ ಒಬ್ಬ ಕುಳಿತಿದ್ದಾನೆ.…
ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).
ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ…
ರಘು ಸರ್, ಎಲ್ಲಿದ್ದೀರಿ? ಎಷ್ಟೊಂದು ದಿನಗಳಾದವು ನಿಮ್ಮನ್ನು ನೋಡಿ. ಪ್ರತಿ ದಿನಾ ಸಂಪದದಲ್ಲಿ ನಿಮ್ಮನ್ನು ಹುಡುಕಿ ಹುಡುಕಿ ನನ್ನ ಕನ್ನಡಕದ ನಂಬರ್ ಬದಲಾಗಿದೆ. ಸಮಯದ ಅಭಾವವಿರಬಹುದು ನಿಮಗೆ, ಆದರೂ ಷಟ್ಪದಿ ಬೇಡ ಒಂದು ಚೌಪದಿಯನ್ನಾದರೂ ಗೀಚಿ…
ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ…
ವೃತ್ತಿಗೌರವ ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್' ಎಂದು ಊದಿದ. ಕಟಿಂಗ್ ಮಾಡುವಾಗ ಮಾದುವಿನ ಅಭ್ಯಾಸದು. ಮಾದವನ್ ಅವನ ಹೆಸರು ಎಲ್ಲರು ಮಾದು ಎಂದೆ ಕರೆಯುತ್ತಿದ್ದರು. ಪಾಪರೆಡ್ಡಿ…
ಬೆ೦ಗಳೂರಿನ ಎಲ್ಲಾ ಮುಖ್ಯ ರಸ್ತೆಗಳನ್ನೂ "ಬಿಜೆಪಿ ತೊಲಗಲಿ" ಎ೦ದು ಕೂಗುತ್ತಾ ಬ೦ದ್ ಮಾಡಿದ ಕಾ೦ಗ್ರೆಸ್ಸಿಗರು ತಮ್ಮ ಅಜ್ಞಾನ, ಅಹ೦ಕಾರ, ಸಾರ್ವಜನಿಕರ ನಿತ್ಯ ಜೀವನದ ಕಷ್ಟಕೋಟಲೆಗಳೆಡೆಗಿನ ದಿವ್ಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ. …
"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ"
"ಎಂತಕೆ, ನೀ ಸೈಕಲ್ ಕಲಿಲ್ಲೆ?"
"ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?"
ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ ಕೇಳಿಸಿಕೊಂಡೆನೋ, ಲೆಕ್ಕವೇ…