ಅವನು ಮತ್ತು ಅವಳು ಹೀಗೊ೦ದು ಸ೦ಜೆ ಒ೦ದು ಉದ್ಯಾನದಲ್ಲಿರುವಾಗ ಮೋಡ ಕವಿದು ತು೦ತುರು ಸುರಿಯಲಾರ೦ಭಿಸಿತು. ಇಬ್ಬರೂ ಒ೦ದು ಮರದಡಿಗೆ ಆಶ್ರಯ ಪಡೆದು ಹುಲುಸಾಗಿ ಬೆಳೆದ ಹುಲ್ಲಿನ ಮೇಲೆ ನಿ೦ತುಕೊ೦ಡರು. ಮೈ ಒದ್ದೆಯಾಗುತ್ತಿದ್ದ೦ತೆ ಅವರ ಮನಸ್ಸೂ…
ಅದು ವಾರದ ದಿನವಾಗಿದ್ದರಿಂದ ಕಾಫಿ ಶಾಪ್ ಪ್ರಶಾಂತವಾಗಿತ್ತು. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಪ್ರೇಮಿಗಳು (ನಮ್ಮ ಹಾಗೆ) ಕುಳಿತು ಪಿಸುಗುಡುತ್ತಾ, ಕಿಲ ಕಿಲನೆ ನಗುತ್ತಿದ್ದರು. ಯಾವುದೋ ಮುದ್ದಾದ ಜೋಡಿಯೊಂದು ಕುಳಿತು ತದೇಕ ಚಿತ್ತರಾಗಿ ಚೆಸ್…
ಓ ಭಾರತಾಂಬೆಯ ಮಕ್ಕಳೇ ಎದ್ದು ಬನ್ನಿರಿ
ಶುಭ್ರವಾಗಿಸೋಣ ಈ ನಮ್ಮ ದೇಶವ
ಜಾತಿಯ ಮರೆತು ಒಂದಾಗಿ ಸೇರೋಣ
ಅನ್ಯಾಯದ ಕಳೆಯ ಕೀಳೋಣ ಬನ್ನಿ..
ನವಚೈತನ್ಯವ ನವೋಲ್ಲಾಸವ ತುಂಬಿಕೊಂಡು ಬನ್ನಿ
ತೊಲಗಿಸೋಣ ಭ್ರಷ್ಟಾಚಾರವ ದೇಶದಿಂದ
ಭಗತ್ ಸಿಂಗ್, ಆಜಾದ್, …
ಕಳ್ಳಾಟ
ಬಾಗಿಲ ಹಿಂದೆ ಕಾಯುತ್ತಾ ನಿಂತ ಕಳ್ಳನಿಗೆ
ಈ ಮನೆಯಲ್ಲಿ ಏನೇನಿವೆ ಎಂದು ಗೊತ್ತು.
ಕಳ್ಳ ಕಾಯುತ್ತಿದ್ದಾನೆ, ಕಾಯುತ್ತಲೇ ಇದ್ದಾನೆ
ಮನೆಯ ಯಜಮಾನ ಮಲಗಲೆಂದು.
ಯಜಮಾನನೋ, ಕಳ್ಳ ಒಳ ಬರಲೆಂದೆ
ತನ್ನ ಮನೆಯ ಬಾಗಿಲನು ತೆರೆದಿರಿಸಿ
ಎಚ್ಚರದಿಂದಲೇ…
ಮನದಾಳದ ಮಾತಿಗೆ ನೀ ಆದೆ ಕವನಮನಸಿನಲ್ಲಿ ನಡೆದಿದೆ ನಿನ್ನ ಮಾತಿನ ಮನನಏಕೆ ನಡೆದಿದೆ ಮನಸಲಿ ಈ ಕದನನೀನೆ ತಾನೇ ಕಟ್ಟಿದೆ ಈ ಪ್ರೇಮ ಸಧನಹೇಗೋ ನೀ ಸೇರಿದೆ ಈ ಪುಟ್ಟ ಹೃದಯಕೆಎಲ್ಲ ಸಮಯವೂ ನಿನ್ನಧೆ ಕನವರಿಕೆನೀ ಆದೆ ಈ ಜೀವನದ ಹೊಸ ಕವಿತೆಕಣ್ಣಿನ…
ಕನಸಿನ ಲೋಕದ ಕವನ ನಾನು ಕಾಣದ ಕವಿಯ ಲೇಖಣಿ ನಾನು ಕತ್ತಲಿನ ಜಗತ್ತಿನ ಜ್ಯೋತಿಯು ನಾನು ನಿನ್ನಲಿನ ಉತ್ಸುಕಥೆಯ ಶಕ್ತಿಯು ನಾನು ಮುಗಿಯದ ಬದುಕಿನ ಹೋರಾಟ ನಾನು ಹಾಡಿನ ಸಾಲಿನ ಪದಗಳು ನಾನು ಮಗುವಿನ ಮನಸಿನ ಮುಗ್ಧತೆ ನಾನು ನಿನ್ನಲಿನ ಅಂತರಾತ್ಮ…
ಹಸಿರು ಬೆಟ್ಟಗಳ ನಡುವಲಿ, ಬಾನಿನ ಅಂಚಿನ ಬೆಳಕಲಿ
ಸೌಂದರ್ಯ ತುಂಬಿದ ಪ್ರಕೃತಿಯಲಿ
ಕವಿಯ ಕವಿತೆಯ ಕದ ತೆರೆಯಲಿ
ಹೃದಯ ಮೀಟುವ ನಾದ ಜನರ ಮನ ಮುಟ್ಟಲಿ
ಸುಂದರ ಬದುಕು, ಸುಂಟರಗಾಳಿಗೆ ಸಿಲುಕದಿರಲಿ
ಪ್ರಕೃತಿ ಎಂದೆಂದೂ ನಗುತ ಇರಲಿ
ಚೈತ್ರದ ಕಂಪು…
ನನ್ನ ಪ್ರತಿ ಹೆಜ್ಜೆಗಳ ಗುರುತು ನೀ ಆಗಬೇಕೆಂದು ನಾ ಬಯಸಿದೆ,
ನಿನ್ನದೇ ನೆನಪಿನಲ್ಲಿ ಮಗ್ನಳಾಗಿ ನಾ ನಿನ್ನ ಅರಸಿದೆ,
ಬಾಳ ಪಯಣದ ಒಂದೊಂದು ತಿರುವಿನಲೂ
ಕೇವಲ ನಿನ್ನ ನೆರಳ ನಾ ಆಶಿಸಿದೆ!!
ನೂರೊಂದು ಕಿರಣಗಳ ಬಿರುತಾ ರವಿ ತಾ ಮೂಡಿದ
ಆ ಕಿರಣಗಳ…
ದಕ್ಷಿಣ ಭಾರತದಲ್ಲಿಯ ಕೊನೆಯ ರೈಲು ನಿಲ್ದಾಣ ಎಂಬ ಖ್ಯಾತಿ ಹೊಂದಿದ್ದ ತಾಳಗುಪ್ಪ ಮೀಟರ್ ಗೇಜ್ ರೈಲು ನಿಲ್ದಾಣ
ಸ್ವತಂತ್ರ ಪೂರ್ವದ ರೈಲು ನಿಲ್ದಾಣವೂ ಆಗಿದ್ದು, ಶರಾವತಿ ನದಿಗೆ ಕಟ್ಟಿದ ಮೊದಲ ಅಣೆ ಕಟ್ಟೆ ಮಡೆನೂರು ಡ್ಯಾಂ ಹಾಗೂ…
ವಾಕ್ಪಥ - ನಾಲ್ಕನೆಯ ಹೆಜ್ಜೆ. ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು…
ವಾಕ್ಪಥ - ನಾಲ್ಕನೆಯ ಹೆಜ್ಜೆ. ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ,…
ವಿಶಾಲವಾದ ಗಾಜಿನ ಕಿಟಕಿಯ ಬಳಿ ನಿಂತಿದ್ದ ಸುಮತಿ ಕೈಯಲ್ಲಿದ್ದ ಫೋಟೋನ ದಿಟ್ಟಿಸಿ ನೋಡುತ್ತಿದ್ದಳು...
ಮುಂದಿನ ಕಿಟಕಿಯೊಳಗೆ ಇಡೀ ನಗರದ ಟ್ರಾಫಿಕ್, ನೆಲದ ಮೇಲೆ ಹರಡಿರುವ ರಾಶಿ ರಾಶಿ ಸೀರಿಯಲ್ ಲೈಟ್ಸ್ ನಂತ ಸ್ಟ್ರೀಟ್ ಲೈಟ್ಸ್ ಗದ್ದಲ ಗೋಜಲು…
೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!!
೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!!
೩. ಇಬ್ಬರು ಆತ್ಮೀಯರ…
ಎಷ್ಟೊಂದು ಜನ, ಎಷ್ಟೊಂದು ಜನ..ಅಬ್ಬಬ್ಬಾ ಎಷ್ಟು ರೀತಿಯ ಜನಗಳು, ಪರಿಚಿತರು ಕೆಲವರಾದರೆ ಅಪರಿಚಿತರು ಹಲವಾರು. ಕಪ್ಪು ಮುಖದ ಜನ, ಬಿಳಿ ಮುಖದ ಜನ, ಕೆಂಪು ಮುಖದ ಜನ, ಉದ್ದ ಜನ, ಕುಳ್ಳ ಜನ, ಸಣ್ಣ ಜನ, ದಪ್ಪ ಜನ, ಗಂಡಸರು, ಹೆಂಗಸರು, ಮಕ್ಕಳು,…