ಸುಡುಬೇಸಗೆಯ
ನಡುಹಗಲಲಿ
ಹಾಯೆನಿಸುವ ತಂಗಾಳಿ
ತಂಪೆರೆವ ಜೀವಜಲ.
ಗಾಢಾಂಧಕಾರದ
ಕರಾಳ ರಾತ್ರಿಯಲಿ
ದಿಕ್ಸೂಚಿ ನಕ್ಷತ್ರ
ಬೆಳಕಿನ ದಾರಿದೀವಿಗೆ.
ಕವಲೊಡೆದ ದಾರಿಯಲಿ
ನೆರವೀಯುವ ಕೈಮರ
ಜೀವಕೊಲಿದು ಬಂದ
ದೈವದತ್ತ ವರ.
ಜೀವ ಜೀವರ ನಡುವೆ
ತುಂಬಿ…
ಆತ್ಮೀಯರೇ,
ಅಪ್ಪಟ ಕನ್ನಡಿಗರಾದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು…
ಕುವೆಂಪು ಅವರ ಅರವತ್ತನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ, ಉದಯರವಿ ಮನೆಯ ಎಲ್ಲ ಕಿಟಕಿ ಬಾಗಿಲುಗಳಲ್ಲಿದ್ದ ಹಳೆಯ ಪರದೆಗಳನ್ನು ಬದಲಾಯಿಸಲು ಶ್ರೀಮತಿ ಹೇಮಾವತಿಯವರು ನಿರ್ಧರಿಸಿರುತ್ತಾರೆ. ಅವುಗಳಿಗೆ ತಾರಿಣಿಯವರೇ ಕೈಯ್ಯಾರೆ ಕಸೂತಿ ಹಾಕಲು…
ಜೀವನವೆಂಬುದೊಂದು ರೈಲು - ಹಳಿ ಇದ್ದಂತೆ
ಸರಿಯಾಗಿ ಸಾಗಿದರೆ ತಲುಪುವೆವು ಗಮ್ಯವ
ಹಳಿಯ ತಪ್ಪಿದರೆ ತಪ್ಪದು ಘೋರ ದುರಂತ
ಜೀವನವೆಂದರೆ ಸುಲಭವಾದ ದಾರಿಯಲ್ಲ
ಅಲ್ಲಲ್ಲಿ ಬರುವುದು ಅನಿರೀಕ್ಷಿತ ತಿರುವುಗಳು
ಆ ತಿರುವುಗಳ ದಾಟಿ ಮುನ್ನಡೆಯಬೇಕಿಂದು…
ಎಲ್ಲರೂ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿಲ್ಲ.. ಎಲ್ಲರೂ ಮಹಾತ್ಮರಾದರೆ ಅತ೦ತ್ರರಾಗೋರ್ಯಾರು? ಎ೦ಬ ಉಡಾಪೆಯ ಮಾತೊ೦ದಿದೆ! ಸೂಕ್ತ ಸಮಯ ದಲ್ಲಿ ಸುಪ್ತವಾಗಿ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿ, ಜನ ಕಲ್ಯಾಣಕ್ಕಾಗಿ ಚಿ೦ತಿಸುವವರೆಲ್ಲಾ…
ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ
ಅಭ್ಯಾಸದ ಮಾರ್ಗದರ್ಶಕ ಶ್ರೀ ರಾಜಶೇಖರ ಮಾಲೂರರ ಮನೆ "ಪ್ರಥಾ" ದಲ್ಲಿ, ಒಂದು ವರುಷದ ಹಿಂದೆ ಶುರುವಾಗಿದ್ದಾಗ ಕೂಡಾ ಇದೇ ಸುಂದರ ಮನೆಯಿಂದ ಆರಂಭವಾಗಿತ್ತು.ಈ ಸಾರಿಯ…
ಮಹಾತ್ಮ
ಯಾರು ಮಹಾತ್ಮರೋ!
ಅವರಿಗೆಲ್ಲರೂ ಮಹಾತ್ಮರೇ
ಮಹಾತ್ಮ ನಾನಲ್ಲವೆಂದ
ನಿನ್ನ ಸರಳತೆಯೆ ಸೆಳೆದು
ಬಂಧನದಿ ಇರಿಸಿದೆ ಗುರು
ಹುಟ್ಟಿ ಬೆಳೆದೆ ಮತ್ತೆಲ್ಲರಂತೆ
ಎಲ್ಲವೂ ಅವರಿವರಂತೆಯೆ ಗುರು
ನೀ ಮೀರಿ ಬೆಳೆದೆ ಅರಿವಿಲ್ಲದಂತೆ.
ಮಗು-ಮಹಾತ್ಮ…
ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್
5ನೇ ಮೇ 2011ರ `ಸುಧಾ' ವಾರಪತ್ರಿಕೆಯಲ್ಲಿ ಸೀಲಾಕ್ಯಾಂತ್ ಬಗೆಗಿನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ
ಡಿಸೆಂಬರ್ ೨೨, ೧೯೩೮ರಂದು ದಕ್ಷಿಣ ಆಫ್ರಿಕಾದ ಸಣ್ಣ…
ಸಂತೆ
ಮೌನವಾಗಿ ಮಲಗಿರುವ ಸಂತೆಮಾಳಕ್ಕೆ
ಸಂತೆಯ ದಿನ ಅದೆಷ್ಟು ಹೆಜ್ಜೆಗಳ ತುಳಿದಾಟ ಮಾತುಗಳ ಅಬ್ಬರ
ಮಾರುವವನದೆಂಟು ಮಾತು ಕೊಳ್ಳುವವನದೆಂಟೆಂಟು ಮಾತು
ಸರಕುಗಳ ಸಂತೆಯೋ ಮಾತುಗಳ ಸಂತೆಯೋ!
ಸಂತೆ ಮುಗಿದ ಹೊತ್ತು ಮತ್ತೆ ಸದ್ದೆಲ್ಲ ಮೌನಕ್ಕೆ ಶರಣು…
ನಿನ್ನ ನೆನಪಿನ ಜೇನು ನನ್ನ ಕಾಡಿದೆ ನಲ್ಲ
ಅದಕೆ ಬರೆಯಲು ಕುಳಿತೆ ನಾನೊಂದು ಕವನ
ಗುರಿಯೊಂದು ನನಗಿಲ್ಲ ಪರಿಸರದ ಅರಿವಿಲ್ಲ
ಮೂಡಿಸಿದೆ ಹಾಳೆಯಲಿ ಆಂತರಿಕ ಕದನ
ಏನ ಬರೆಯಲಿ ಹೇಳು ತುಂಬೆ ಕವಿತೆಯ ಸಾಲು
ಪ್ರೇಮ ಕವಯಿತ್ರಿ ನಾನಲ್ಲವಲ್ಲ
ತಳಮಳವೊ…
--೨--ಡೋರ್ ಬೆಲ್ ಶಬ್ದ ಕೇಳಿ ಬಾಗಿಲ ಬಳಿ ಸುಮತಿ ಹೋಗುವ ಹೊತ್ತಿಗೆ pause ಮಾಡಿದ ಕೌಶಿಕ್ ರಶ್ಮಿಯೆಡೆಗೆ ತಿರುಗಿ... ’ಹೆಂಗಸರು ಸಿನಿಮಾ ಮಾಡೊದಿಕ್ಕೆ ಹೋದ್ರೆ ಇದೇ ರೀತಿ ಆಗೋದು. ಇವರಿಗೆ ಸಿನಿಮಾ ಮಾಡಬೇಕೆನ್ನುವಾಗ ಇರ್ಬೇಕಾದ ಕಾಮನ್…
ಆ ಭೂಮಿಯಿಂದ ಬರಲೊಂದು ಸೊಸೆ!
ಅಲ್ಲೆಲ್ಲೋ ಇನ್ನೂ ಒಂದು ಭೂಮಿ ಇದೆಯೆಂಬ ಸುದ್ದಿ ಇದೆಇಲ್ಲಿರುವಂತೆ, ಮಳೆ, ಗಾಳಿ,ಬೆಳೆ ಅಲ್ಲೂ ಇದ್ದಿರುವಂತಿದೆಇದ್ದಿರಬಹುದೇನೋ ಹಿಂದೆ ಅಲ್ಲೂ ಆದಮ್ಮ ಮತ್ತು ಈವಅನುಭವಿಸಿರಬಹುದು ಅವರೀರ್ವರೂ ಕಾಮಜ್ವರದ…
ರಾತ್ರಿ ನಿಧಾನವಾಗಿ ಮಲಗಿ ಅಡಿಗೆಮನೆಗೆ ಬಂದು ಕಾಫಿಯಲ್ಲಿ ಮುಖ ಉಜ್ಜಿ ಹಲ್ಲು ತೊಳೆದು ರಾತ್ರಿ ವಿಧಿಗಳನ್ನು ಮುಗಿಸಿ ನೀರು ತಿಂದು ತಿಂಡಿ ಕುಡಿದು ಆಚೆ ಹೋಗಿ ಹೊದ್ದಿಕೆಯನ್ನು ಹಾಕಿಕೊಂಡು ಬ್ಯಾಗನ್ನು ಕಾಲಿಗೆ ಏರಿಸಿ ಚಪ್ಪಲಿಯನ್ನು ತೆಗೆದುಕೊಂಡು…
ಎಲ್ಲವೂ ಮಲಗಿದ್ದಲ್ಲಿಯೇ.. ಬಯಸಿದ ಸಾವು ಸಿಕ್ಕಲಿಲ್ಲ
ಹತ್ತಿರದಲ್ಲಿದ್ದರೂ ನನ್ನ ಬಳಿಗೆ ಬರುತ್ತಿಲ್ಲ ಎನಿಸುತ್ತಿದೆ
ಉಣ್ಣಲಾಗದು ಉ೦ಡರೂ ಆಗದು ಹಾಡು ಬ೦ದರೂ
ಹಾಡದ೦ತೆ ಗ೦ಟಲನ್ನು ಒತ್ತಿ ಹಿಡಿದ೦ತೆ!
ಛಾವಣಿಗೆ ಹಾಕಿದ ಪಕ್ಕಾಸುಗಳ ಲೆಕ್ಕ ಹಾಕುವುದು…
ಸರ್ವರಿಗೂ ಸಮ ಪಾಲು!ಸರ್ವರಿಗೂ ಸಮ ಬಾಳು!ನಿನ್ನೆ ಕಾ೦ಗ್ರೆಸ್ಸಿನ ಕಾಳುಇ೦ದು ಬಿಜೆಪಿಯ ಸಾಲುಮಹಾತ್ಮನ ಮು೦ದೆ!!ಕೇಳುವವರಿಲ್ಲ ಜನರ ಗೋಳು!!ಇದು................ನಮ್ಮ ಭಾರತ!!ಇದು.........ನಮ್ಮ ಪ್ರಜಾಪ್ರಭುತ್ವ.!!!
ಚಿತ್ರ:…