ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು…
ಪಾಲು ಪಟ್ಟಿ ಬಾಳಬಟ್ಟೆಯ ಅರ್ಧ ಸವೆಸುತ ಇತ್ತ ನಿಂತು ಹಿಂದೆ ನೋಡಲುಕೆಲವು ಮಸುಕು ಕೆಲವು ಸ್ವಷ್ಟಬಾಳ ಬಣ್ಣದ ದೃಶ್ಯಗಳುಸಾಧನೆಯೋ ಬಹು ದೊಡ್ಡ ಶೂನ್ಯವುಬಾಳ ಚಕ್ರದ ಉರುಳಲಿನಾನು ಪಥಿಕನು ನನ್ನದಿಲ್ಲೇನು ಇಲ್ಲವುಎನುವ ಯೋಚನೆ ನನ್ನ ಅರಿವಲಿಸಾಧಿಸಲು…
ಈ ಹೃದಯ ಕವಿಯಾಗಿ...!
(ಮತ್ತೊಂದು ಭಾವಾನುವಾದದ ಯತ್ನ)
ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ್ನನ್ನೂ ನೀ…
ಸ್ನೇಹಿತರು ನೂರಾರು ಜನ ಇರುತ್ತಾರೆ. ಆದರೆ ಅದರಲ್ಲಿ ಆತ್ಮೀಯರು ಕೆಲವರು ಮಾತ್ರ. ನಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುವವರು ಕೂಡ ಕೆಲವೇ ಮಂದಿ. ನನ್ನ ವೃತ್ತಿ ಜೀವನದಲ್ಲಿ ಮೊದಲು ಪರಿಚಿತನಾದವನು ಗಿಡ್ಡಪ್ಪ. ಈತನ ಮತ್ತು ನನ್ನ ಸ್ನೇಹ 10ವರ್ಷಕ್ಕೂ…
ಒಂದು ತೊಟ್ಟು ಮಸಿ
ಬರೆಯಲೊಂದು ಕಾಗದ
ಭಾವನೆಗಳಿಗೆ ಭಾಷೆಯ ಬಂಧ
ಕಾಗದದ ಚತುರ್ಗಡಿಯಲ್ಲಿ ನಲಿಯಲು
ಬರೆದವನಿಗಾದರೋ
ಮನದಲ್ಲಿ ಮಮಕಾರ
ಆದರೀ ಕರ್ಮಯೋಗಿಗೆ
ತನ್ನೊಡಲ ಕುಡಿಯಲ್ಲಿ
ಯಾಕೀ ನಿರಾಸಕ್ತಿ?
ಬಾಳಿನ ಆಶಾಕಿರಣನೀನು
ನನ್ನೆದೆಯ ಭಾವನೆಗಳ ಜೀವಾಳ ನೀನು
ನನ್ ಹೃದಯದ ಬಡಿತದ ಹಿಂದಿನ ಚೈತನ್ಯ ನೀನು
ನನ್ನ ಚಂಚಲ ಮನದಶ್ವದ ಸವಾರ ನೀನು
ನಾ ಕಳೆದ ಪ್ರತಿಕ್ಷಣಕೆ ಸಾಕ್ಷಿ ನೀ
ನಾ ಕಳೆವ ಪ್ರತಿಕ್ಷಣವ ಬಲ್ಲೆನೀ
ನಾಕಳೆಯುತಿರುವ ಕ್ಷಣಗಳ ರೂವಾರಿ…
ತಾಜ್ ಭವನನೋಡದೇ ನಿನ್ನ ಚೆಲುವಬರೆದ ಪ್ರೀತಿಯ ಕವನ,ಅಕ್ಷರಗಳಲ್ಲಿ ಮೂಡಿಸಿವೆನಿನಗಾಗಿ ನನ್ನ ತಾಜ್ ಭವನ
ಸೌಂದರ್ಯಸೌಂದರ್ಯವೆನ್ನುವುದು ಸದಾ ಅನುಭವಿಸಬಹುದಾದ ಸುಖಎಂದು ಹೇಳುವ ಪ್ರತಿಯೊಬ್ಬ ಯುವಕ,ಹುಡುಗಿಯರಲ್ಲಿ ಮಾತ್ರ ಸೌಂದರ್ಯ ಕಾಣುವ…
ಸನ್ಮಾನ್ಯ ಡಾ ಎಚ್ ಎಸ ವೆಂಕಟೇಶ್ ಮೂರ್ತಿಯವರ ಅಭ್ಯಾಸ ೧೧
ಈ ಸಾರಿಯ ಅಭ್ಯಾಸ ,ಇದೇ ರವಿವಾರ ೨೨.೦೫.೨೦೧೧ ರಂದು ಅಭ್ಯಾಸದ ಮಾರ್ಗದರ್ಶಿತ್ವವನ್ನು ವಹಿಸಿಕೊಂಡಿರುವ ರಾಜಶೇಖರ ಮಾಳುರರ ಮನೆಯಲ್ಲಿ .
ಮುಂಜಾನೆಯ…
ಈಗ ನನ್ನ ಬಳಿ ಏನೂ ಇಲ್ಲ,ನಾ ನಡೆದು ಬ೦ದ ದಾರಿಯೊ೦ದನ್ನು ಬಿಟ್ಟು,ನನ್ನ ನೆತ್ತರ ಹೆಜ್ಜೆ ಗುರುತುಗಳ ನೋವ ಸಾ೦ತ್ವನವ ಬಿಟ್ಟು...ನನ್ನ ಪಯಣ ಶುರುವಾದಾಗನನ್ನ ಹಸಿವಿಗೆ ಕಸುವು ಕೊಟ್ಟವರಹೆಜ್ಜೆಗಳ ಮೇಲೆ, ನನ್ನ ಪುಟ್ಟ…
ಕಳೆದ ಸಂಚಿಕೆಯಿಂದ . . .
ಒಮ್ಮೆ ಕುವೆಂಪು, ಅವರ ತಂಗಿ ರಾಜಮ್ಮನವರ ಆಹ್ವಾನದ ಮೇರೆಗೆ, ಮೂಡಿಗೆರೆ ಸಮೀಪದ ’ಕೊಳ್ಳಿಬೈಲು’ ಎಂಬ ಅವರ ತೋಟಕ್ಕೆ ಹೋಗುತ್ತಾರೆ. ತಾರಿಣಿಯವರು ’ನನಗೆ ಗೊತ್ತಿರುವಂತೆ ಮೊಟ್ಟಮೊದಲ ಬಾರಿಗೆ ತಂಗಿ ಮನೆಗೆ ಮಕ್ಕಳನ್ನೆಲ್ಲ…
ಕೆಹೂಂ...ಕೆಹೂಂ ನಾ...ಕೆಹೂಂ ಕೆಹೂಂ...ಕೆಹೂಂನಾ...
ಬಿಡದೇ ಬರುತ್ತಿದ್ದ ಕೆಮ್ಮಿಗೆ ಸ್ವಲ್ಪ ರಾಗ ಸೇರಿಸಿ ಕೆಮ್ಮಿದ್ದು...
ರಾಗ ಜೋರಾಗಿ ೮ನೇ ಮನೆ ತಲುಪುವ ಲಕ್ಷಣ ಕಾಣಿಸಿದಾಗ, ನನ್ನಾಕೆ ಕಷಾಯ ಮಾಡಿ ಕೊಡಲು ಬಂದಳು. "ಇದು ಇಪ್ಪತ್ತೊಂದನೇ…