ಇತ್ತೀಚಿನ ದಿನಗಳಲ್ಲಿ ಹಲವಾರು ಮುಸ್ಲಿಂ ಬಾಂಧವರು ಜಾತಕ ಬರೆಸುವುದು, ಮದುವೆಗೆ ಜ್ಯೋತಿಷ್ಯ ಕೇಳುವುದು, ಹಿಂದೂ ದೇವತೆಗಳನ್ನು ಆರಾಧನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಹಿಂದೂಗಳು ಕೂಡ ಮೊಹರಂ ದಿನದಂದು ಕಲ್ಲುಸಕ್ಕರೆ, ಲೋಬಾನ…
ಮಳೆ ಅಂದರೆ ತಕ್ಷಣ ಎಲ್ಲರಿಗು ಯಾವುದಾದರು ಒಂದು ಬಿಂಬ ಕಣ್ಣ ಮುಂದೆ ಬಂದು ಹೋಗುತ್ತೆ ಅನ್ಸುತ್ತೆ. ನನ್ನ ಪ್ರಕಾರ ಈ ಮಳೆ ನಮ್ಮ ಅಂತರಾಳವನ್ನೇ ಬಿಂಬಿಸುತ್ತೆ. ಕೆಲವೊಂದು ಸಲ ಓಡಿ ಹೋಗಿ ಮಳೆಯಲ್ಲಿ ನೆಂದು ಮನಸ್ಸಿನ ಭಾರವನೆಲ್ಲಾ ಕಳೆಯೋಣ ಅನ್ಸುತೆ…
ಬಂಧು ನೀನಲ್ಲ, ಬಳಗದವನಲ್ಲ,
ಆದರೂ ನೀನಿಲ್ಲದೆ ನಾನೀಗ ಒಂಟಿ.
ಒಲವಿಂದ ಅಡುಗೆ ಮಾಡಿ
ಪ್ರೀತಿಯಿಂದ ಬಡಿಸಿ
ಜೊತೆಯಾಗಿ ಉಂಡವರು ನಾವಲ್ಲವೇ?
ನೀನಿಲ್ಲದಿದ್ದಾಗ ನಿನ್ನದೇ ನೆನಪಲ್ಲಿ
ಮಂಜಾದ ಕಣ್ಣುಗಳನ್ನು ಹೇಗೆ ಸಂತೈಸಲಿ?
ನಿನಗೆ ನಾ…
ಶಿಕಾರಿಪುರಕ್ಕೆ ಹೆಲಿಕಾಪ್ಟರ್ ಅಂತ ಬಂದಿದ್ದು, ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ. ಆಗ ನಮ್ಮ ತಂದೆ ಅದನ್ನು ತೋರಿಸಲೆಂದು ಅಕ್ಕ,ಅಣ್ಣ, ನನ್ನನ್ನು ನಾಲ್ಕಾರು ಕಿ.ಮೀ ದೂರು ಕರೆದುಕೊಂಡು ಹೋಗಿ ತೋರಿಸಿದ್ದರು. ಆ ನಂತರ ಚುನಾವಣೆ…
“ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೆಚ್ಚೂ ಕಡಿಮೆ…
ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ
ಕಾಲು ಕರೆದಲ್ಲಿಗೆ ತಡಮಾಡದೆ
ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ
ಆದರೂ ನಡೆದಿದೆ ತೊಂದರೆ ಇಲ್ಲದೆ\\
ನನ್ನಿಂದ ಏನಾಗಬೇಕೋ ತಿಳಿದಿಲ್ಲ
ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ
ಮನದಲ್ಲಿ ಮಾತ್ರ ಶಾಂತಿ…
ವಾರ್ಷಿಕೋತ್ಸವಆಹಾ ನನ್ನ ಮದುವೆಯಂತೆ ಎಂದು ಹರ್ಷಿಸಿದ್ದೆ ಅಂದು,ದ್ವಾದಶ ಸಂವತ್ಸರವ ಕಳೆದಿರುವೆವುಮದುವೆಯಾಗಿ ನಾವು ಇಂದು,ನಾ ನೋಡಿದಾಗ ನನ್ನ ಜೀವನ ಪಥವ, ಹಿಂದು, ಮುಂದು,ತಿಳಿದೆನು, ಬಾಳಲ್ಲಿ ಸಾಧಿಸುವುದುಇನ್ನೂ ಬಹಳ ಉಳಿದಿದೆ ಎಂದುಸಂಗಾತಿಯಾಗಿ…
ಸುರಕ್ಷತಾ ನಿಯಮಗಳು ಮತ್ತು ಕಾನೂನು ಅನುಷ್ಟಾನ ದ ಬಗ್ಗೆ ನಿಮಗೆ ಅನುಮಾನವೇ/ಉದಾಸೀನವೇ ?ನಮ್ಮ ಭವ್ಯ ಭಾರತದಲ್ಲಿ ಆಂದೋಲನ ಮೂಡಿಸಲು ಜನಜಾಗ್ರತಿಯ ಕಾರ್ಯಕ್ರಮಇತ್ತೀಚೆಗಿನ ಆಕಸ್ಮಿಕ /ಅಫಘಾತದಲ್ಲಿ ಜನರ ದುರ್ಮರಣ, ವಾರ್ತಾಪತ್ರಿಕೆಮತ್ತು ದೂರದರ್ಶನ…
ಮಾರ್ಚ್ ಮುಗಿಯುತ್ತಿದ್ದಂತೆ ನಮಗೆಲ್ಲ ಖುಷಿ. ಬಿಡುಗಡೆಯಾದಂಥ ಭಾವ. ಪರೀಕ್ಷೆಯ ಮಾರನೇ ದಿನವೇ ಅಜ್ಜನ ಮನೆಗೆ ಪಯಣ.ಇನ್ನು ಬೆಂಗಳೂರಿಗೆ ಬರುತ್ತಿದ್ದಿದ್ದು ಮೇ ೩೦ಕ್ಕೆ. ಜೂನ್ ೧ ರಿಂದ ಶಾಲೆ ಗೆ ಹೋಗಬೇಕಿತ್ತಲ್ಲ........ ಆದರೆ ಎಲ್ಲ ಬೇಸಿಗೆ…
ಅಕ್ಕ ಪಕ್ಕದ ಎರಡು ಮನೆ. ಎರಡೂ ಮನೆಯಲ್ಲೂ ಸಂಸಾರಸ್ಥರೆ ಇದ್ದಾರೆ. ಗುಂಡನ ಮನೆಯವರು ಸಾಕಷ್ಟು ಮಡಿ ಹಾಗೇ ದೇವರಲ್ಲಿ ಅಪಾರ ನಂಬಿಕೆ. ಮತ್ತೊಬ್ಬ ಸುಬ್ಬನ ಮನೆಯವರು ಮಡಿ ಅಂತ ಏನೂ ಇಲ್ಲ, ಆದರೆ ಎಷ್ಟು ಬೇಕೋ ಅಷ್ಟು ದೇವರನ್ನು ನಂಬಿದ್ದಾರೆ. ಇಬ್ಬರ…