ವಾಣಿಯ ವೈಪರೀತ್ಯ
ನಿಕ್ಕುವದಿ ವಾಣಿಯ ಹೋಲುವ
ಬೊಕ್ಕಸವು ಬೇರೆಲ್ಲೂ ಇಲ್ಲ;
ವೆಚ್ಚ ಮಾಡಿದರೆ ಹೆಚ್ಚುತಲಿದ್ದು
ಬಚ್ಚಿಡಲು ಸೊರಗುವುದಲ್ಲ!
ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ)
ಅಪೂರ್ವಃ ಕೋsಪಿ ಕೋಶೋಯಂ ವಿದ್ಯತೇ ತವ ಭಾರತಿ |
ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್ ||
-ಹಂಸಾನಂದಿ
Rating
Comments
ಉ: ವಾಣಿಯ ವೈಪರೀತ್ಯ
ಉ: ವಾಣಿಯ ವೈಪರೀತ್ಯ
ಉ: ವಾಣಿಯ ವೈಪರೀತ್ಯ