ಕವಿಗಾಗಿ

ಕವಿಗಾಗಿ

ಕವನ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ

ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ

ಮೂಗ ಸೆಳೆವ ಹೂ ಸುಗಂಧ ಕವಿಗಾಗಿ

ಜಗವ ಮರೆಸೋ ಜೇನಸವಿಯು ಕವಿಗಾಗಿ

ತಂಪನೀವ ತಂಗಾಳಿಯ ಸ್ಪರ್ಶ ಕವಿಗಾಗಿ

ಮನ ತಣಿಸುವ ಸೋನೆ ಮಳೆಯು ಕವಿಗಾಗಿ