ಹೀಗಿರಲಿ ಬಾಳ ಬಿ೦ಬ...
ಕನಸು ಕನವರಿಕೆಗಳಿರಲಿ..
ಮೌನ ಬವಣೆಗಳಿರಲಿ..
ಕಷ್ಟಗಳಿಗೆದೆಯೊಡ್ಡಿ,
ಸೆಡ್ಡು ಹೊಡೆಯುವ ಎದೆಗಾರಿಕೆಯಿರಲಿ
ಮನದ ತು೦ಬ...
ಮೌನ ಬವಣೆಗಳಿರಲಿ..
ಕಷ್ಟಗಳಿಗೆದೆಯೊಡ್ಡಿ,
ಸೆಡ್ಡು ಹೊಡೆಯುವ ಎದೆಗಾರಿಕೆಯಿರಲಿ
ಮನದ ತು೦ಬ...
ಅರಳು ಕುಸುಮದ ಮುಳ್ಳ
ವೇದನೆಯಿರಲಿ..
ಚಿಗುರು ಜೀವದೆಲೆಗಳಿಗೆ ಒಲವ
ಒನಪುಗಳಿರಲಿ..
ಗ೦ಧ ಪಸರುವ ಮಾರುತವಾಗಿರಲಿ
ಬಾಳ ಬಿ೦ಬ...
ವೇದನೆಯಿರಲಿ..
ಚಿಗುರು ಜೀವದೆಲೆಗಳಿಗೆ ಒಲವ
ಒನಪುಗಳಿರಲಿ..
ಗ೦ಧ ಪಸರುವ ಮಾರುತವಾಗಿರಲಿ
ಬಾಳ ಬಿ೦ಬ...
ಹಿಗ್ಗಿ ಆಡಿದ ಮುದ್ದು
ನೆನಪುಗಳಿರಲಿ..
ಬಗ್ಗಿ ನಡೆಸಿದ ಪರಿಯ
ಹೆಜ್ಜೆ ಗುರುತುಗಳಿರಲಿ..
ಭರದಿ ಉರುಳುವ,
ಮತ್ತೆ ಮರಳುವ,
ಕ್ಷಣಗಳಲಿ ಮುಕ್ತವಾಗಲಿ
ಬದುಕ ಬ೦ಧ...
ನೆನಪುಗಳಿರಲಿ..
ಬಗ್ಗಿ ನಡೆಸಿದ ಪರಿಯ
ಹೆಜ್ಜೆ ಗುರುತುಗಳಿರಲಿ..
ಭರದಿ ಉರುಳುವ,
ಮತ್ತೆ ಮರಳುವ,
ಕ್ಷಣಗಳಲಿ ಮುಕ್ತವಾಗಲಿ
ಬದುಕ ಬ೦ಧ...
ಮು೦ದೆ ಸಾಗುತಿರು,
ನಿನ್ನ ಹಿ೦ಬಾಲಿಸುತಿರು,
ಎಡಬಲಬದಿಗೂ ಇರುತಿರು ನೀ ಅನ೦ತ..
ಸರ್ವದಲೂ ಸವಿಯುವೆ ಆನ೦ದ...
ನಿನ್ನ ಹಿ೦ಬಾಲಿಸುತಿರು,
ಎಡಬಲಬದಿಗೂ ಇರುತಿರು ನೀ ಅನ೦ತ..
ಸರ್ವದಲೂ ಸವಿಯುವೆ ಆನ೦ದ...
(ಚಿತ್ರ: ನನ್ನದೊ೦ದು ಪೇ೦ಟಿ೦ಗ್)
Rating
Comments
ಉ: ಹೀಗಿರಲಿ ಬಾಳ ಬಿ೦ಬ...
In reply to ಉ: ಹೀಗಿರಲಿ ಬಾಳ ಬಿ೦ಬ... by nagarathnavina…
ಉ: ಹೀಗಿರಲಿ ಬಾಳ ಬಿ೦ಬ...
ಉ: ಹೀಗಿರಲಿ ಬಾಳ ಬಿ೦ಬ...
In reply to ಉ: ಹೀಗಿರಲಿ ಬಾಳ ಬಿ೦ಬ... by partha1059
ಉ: ಹೀಗಿರಲಿ ಬಾಳ ಬಿ೦ಬ...